ಬಿಜೆಪಿ ಯವರು ರಣಹದ್ದುಗಳು ಇದ್ದ ಹಾಗೆ, ಯತಿಂದ್ರ ಸಿದ್ದರಾಮಯ್ಯ
ಸಂಜೆವಾಣಿ ವಾರ್ತೆನಂಜನಗೂಡು.ಸೆ.21:- ರಾಜ್ಯದಲ್ಲಿ ಬಿ ಜೆ ಪಿ ಯವರು ರಣಹದ್ದುಗಳು ಇದ್ದಹಾಗೆ ಅವರು ಇರುವ ಜಾಗದಲ್ಲಿ ಕೋಮುಗಲಭೆ ಸೃಷ್ಟಿ ಮಾಡುತ್ತಾರೆ. ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.ಅವರು ಶನಿವಾರ...
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ವಚ್ಚತೆ ಬಹಳ ಮುಖ್ಯ:ಶಾಸಕ ಮಂಜು
ಸಂಜೆವಾಣಿ ವಾರ್ತೆಕೆ.ಆರ್.ಪೇಟೆ.ಸೆ.21: ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ನಗರವಾಸಿಗಳು ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ಅವಶ್ಯಕ ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.ಅವರು ಪುರಸಭಾ ಕಾರ್ಯಲಯದ ವತಿಯಿಂದ ಪಟ್ಟಣದ ಗಣಪತಿ ಪಾರ್ಕಿನಲ್ಲಿ...
ಸದಸ್ಯರು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸುವುದು ನಿಮ್ಮ ಕರ್ತವ್ಯವಾಗಿದೆ: ಬಿ.ಮಹೇಶ್ ಕುಮಾರ್
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.21-ಕೊಆಪರೇಟಿವ್ ಸೊಸೈಟಿ ಸದಸ್ಯರು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿ ಸಂಸ್ಥೆಯು ಎತ್ತರಕ್ಕೆ ಬೆಳೆಸುವುದು ನಿಮ್ಮ ಕರ್ತವ್ಯವಾಗಿದೆ. ಮಚೆರ್ಂಟ್ಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದೆ. ಇದಕ್ಕೆ ಸಂಸ್ಥೆಯಲ್ಲಿ ಇರುವ...
ತಾಲೂಕ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ
ಗುರುಮಠಕಲ್: ಲಯನ್ಸ್ ಕ್ಲಬ್ ಆಫ್ ಗುರುಮಠಕಲ್ ವತಿಯಿಂದ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದಂತಹ...
ಯಾದಗಿರಿಯಲ್ಲಿ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ
ಯಾದಗಿರಿ: ಯಾದಗಿರಿ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ಸೆ.೨೦ರಂದು ನಗರದ ಪತ್ರಿಕಾ ಭವನದಲ್ಲಿ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಯಾದಗಿರಿ ಮತಕ್ಷೇತ್ರದ ಮಹೇಶ್ ರೆಡ್ಡಿ ಮುದ್ನಾಳ್ ಅವರು...
‘ಕಾಮನ್ ಮ್ಯಾನ್ ನಾನೇ ಸಿ.ಎಂ.’ ಚಿತ್ರ ಸೆ. ೨೫ರಿಂದ ರಾಜ್ಯಾದ್ಯಂತ ಬಿಡುಗಡೆ
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೨೧:ಸಾಮಾನ್ಯ ವ್ಯಕ್ತಿಯೊಬ್ಬ ಅಧಿಕಾರದ ಗದ್ದುಗೆ ಏರಿದಾಗ ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ತರಬಹುದು? ಭ್ರಷ್ಟಾಚಾರ, ಅನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರವನ್ನು ಹೇಗೆ ಬಳಸಬಹುದು?...
ವೃಕ್ಷಥಾನ್ ಹೆರಿಟೇಜ್ ರನ್‌ಗೆ ಅರಣ್ಯ ಇಲಾಖೆ, ಪೌರ ಕಾರ್ಮಿಕರ ಜಾಗೃತಿ ಓಟ
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೨೧: ಪರಿಸರ ಸಂರಕ್ಷಣೆ, ಹಸಿರೀಕರಣ ಹಾಗೂ ಆರೋಗ್ಯದ ಮಹತ್ವ ಸಾರುವ ಉದ್ದೇಶದಿಂದ ಡಿ.೧೩ರಂದು ವಿಜಯಪುರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌ಗೆ ಪೂರ್ವಭಾವಿಯಾಗಿ ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ...
ಅರ್ಕಾಟ್ ದರ್ಗಾ ಉರುಸು: ಸೆ. ೨೩ರಂದು ಭವ್ಯ ಶಾಂತಿಯಾತ್ರೆ
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೨೧: ನಗರದ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಶ್ರದ್ಧಾ ಭಕ್ತಿಯಿಂದ ಜರುಗಲಿದ್ದು, ಇದರ ಅಂಗವಾಗಿ ಸೆ. ೨೩ರಂದು 'ಝೂಲೂಸ್-ಎ-ಗೌಸಿಯಾ' ಬೃಹತ್ ಶಾಂತಿಯಾತ್ರೆ ನಡೆಯಲಿದೆ ಎಂದು ಧರ್ಮಗುರು...
ಯುವ ಆಯೋಗ ಸ್ಥಾಪನೆಗೆ ಸರ್ಕಾರಕ್ಕೆ ಸೋಲಿಡಾರಿಟಿ ಯೂಥ್ ಮೂವಮೆಂಟ್ ಒತ್ತಾಯ
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೨೧: ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಭರವಸೆಯಂತೆ ೮೦೦ ಉರ್ದು ಮತ್ತು ೨೦೦ ಮರಾಠಿ ಶಿಕ್ಷಕರ ಹುದ್ದೆಗಳು ಸೇರಿದಂತೆ ಅಗತ್ಯ ಶಿಕ್ಷಕರ...
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ರೈತರ ಸಾಲಮನ್ನಾ ಮಾಡಿ: ನಡಹಳ್ಳಿ
ಸಂಜೆವಾಣಿ ವಾರ್ತೆ,ವಿಜಯಪುರ, ಸೆ. ೨೧:ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳು ತಮ್ಮ ಸಂಬಳ ಮತ್ತು ಎಲ್ಲ ರೀತಿಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕನಿಷ್ಠ...














































