ಪ್ರಗತಿ ಸಹಕಾರಿ ಸಂಘ ನಿಯಮಿತ ಇದರ ೩೬ನೇ ವಾರ್ಷಿಕ ಮಹಾಸಭೆ ಯಶಸ್ವಿ; ಲಾಭದಿಂದ ಸದಸ್ಯರಿಗೆ ಶೇ.೧೪ ಡಿವಿಡೆಂಡ್

0
ಮಂಗಳೂರು-ಪ್ರಗತಿ ಸಹಕಾರಿ ಸಂಘ ನಿಯಮಿತ, ಕುಲಶೇಖರ, ಮಂಗಳೂರು ಇದರ ೩೬ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ ೨೦ರಂದು ಕುಲಶೇಖರದ ಕೊರ್ಡೇಲ್ ಹಾಲ್ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜೋಸ್ಸಿ ಸಿಕ್ವೇರಾ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.ಪ್ರಾರ್ಥನೆ ಹಾಗೂ...

: ಕೌಟುಂಬಿಕ ಕಲಹ ಹಿನ್ನೆಲೆ – ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ, ಒಂದು ಮಗು ಸಾವು

0
ಪುತ್ತೂರು-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದಿರುವ ಆರೋಪದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮೂರು ವರ್ಷದ ಮಗು ಮೃತಪಟ್ಟಿದ್ದು,...

ಏಳು ದಿನಗಳ ಗಣೇಶ ಉತ್ಸವಕ್ಕೆ ವಿಧ್ಯುಕ್ತ ತೆರೆ: ಸಂಭ್ರಮದಿAದ ವಿನಾಯಕನಿಗೆ ವಿದಾಯ

0
ಸಂಜೆ ವಾಣಿ ವಾರ್ತಾಕಮಲನಗರ: ಶ್ರದ್ಧಾ, ಭಕ್ತಿ ಹಾಗೂ ಸಡಗರ ಸಂಭ್ರಮದಿAದ ಭವ್ಯ ಮೆರವಣಿಗೆ ಮೂಲಕ ಗಣಪನ ಮೂರ್ತಿಗಳ ವಿಸರ್ಜನೆಯೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ಪಟ್ಟಣದಲ್ಲಿ ರವಿವಾರ ಸಂಜೆ ವಿದ್ಯುಕ್ತವಾಗಿ ತೆರೆ ಬಿತ್ತು.ಪಟ್ಟಣದ...

ಶಾಲೆಗಳ ಮೂಲಕ ರಾಷ್ಟ್ರ ನಿರ್ಮಾಣ

0
ಆನೇಕಲ್, ಸೆ. ೨೧: ದೇಶದಲ್ಲಿ ಸಾಕ್ಷರತೆಯ ಪ್ರಮಾಣ ೯೦% ಹೆಚ್ಚಾಗಿದಿಯಾ ದರೂ ವಿದ್ಯಾವಂತರಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಕಲಿಸಿದಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ ಎಂದು...

ರಾಜ್ಯದಲ್ಲಿ ರೈತರು ಹೈನುಗಾರರು ನಲುಗಿದ್ದಾರೆ : ಜಿ.ಕೆ. ಕೃಷ್ಣರೆಡ್ಡಿ

0
ದೇವನಹಳ್ಳಿ, ಸೆ. ೨೧: ರಾಜ್ಯದಲ್ಲಿ ಬರದಿಂದ ಕೃಷಿ ಕ್ಷೇತ್ರ ಮತ್ತು ರೈತರು ನಲುಗಿದ್ದಾರೆ. ರೈತರು ಮತ್ತು ಹೈನುಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಕೋರ್...

ಹುಣಸಗಿ-ಸುರಪುರ ತಾಲೂಕು ಮಹಿಳಾ ಘಟಕಕ್ಕೆ ನೂತನ ಸಾರಥಿಗಳ ಆಯ್ಕೆ

0
ಹುಣಸಗಿ: ಕನ್ನಡ ನಾಡು, ನುಡಿ ಹಾಗೂ ನೆಲದ ರಕ್ಷಣೆಗಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಮ್ಮ ಕರ್ನಾಟಕ ಸೇನೆ (ನಕಸೇ) ವತಿಯಿಂದ ಹುಣಸಗಿ ಹಾಗೂ ಸುರಪುರ ತಾಲೂಕುಗಳ ನೂತನ ಮಹಿಳಾ ಪದಾಧಿಕಾರಿಗಳ ಸೇರ್ಪಡೆ...

ಹೆಚ್.ವಿಶ್ವನಾಥ್ 29ಟು 79 ಸುದೀರ್ಘ 50 ವರ್ಷಗಳ ರಾಜಕೀಯ ನಡೆ ಕುರಿತು ಕೃತಜ್ಞತಾ ಕಾರ್ಯಕ್ರಮ

0
ಸಂಜೆವಾಣಿ ವಾರ್ತೆಕೆ.ಆರ್.ನಗರ.ಸೆ.21:- ಯಶಸ್ವಿನಿ ಹಾಗೂ ಬಿಸಿಯೂಟ ಯೋಜನೆಗಳು ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆ ಸೇರಿದಂತೆ ಅನೇಕ ಜನಪರ ಯೋಜನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಡಗೂರು ವಿಶ್ವನಾಥ್ ಅವರು ರಾಜ್ಯಕ್ಕೆ ನೀಡಿ ದೇಶವೇ...

ರಾಮನಗುಡ್ಡ ಕೆರೆ ಭರ್ತಿ ಶಾಸಕ ಮಂಜುನಾಥ್ ಬಾಗಿನ ಅರ್ಪಣೆ

0
ಸಂಜೆವಾಣಿ ವಾರ್ತೆಹನೂರು.ಸೆ.21:- ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.ಹಲವು...

ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ

0
ಸಂಜೆವಾಣಿ ವಾರ್ತೆಪಿರಿಯಾಪಟ್ಟಣ.ಸೆ.21:- ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಮಾಜಿ ಶಾಸಕರಾದ ಕೆ.ಮಹದೇವ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ವತಿಯಿಂದ ವಿವಿಧ ಸಂಘಟನೆಗಳೊಂದಿಗೆ ಪಿರಿಯಾಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿರುವ...

ಶಿಕ್ಷಕರ ಸೇವೆ ಅಮೋಘವಾದದು:ಕ್ಯಾತ್ನಾಳ

0
ಸೈದಾಪುರ:ಶಿಕ್ಷಕರ ಸೇವೆ ಅಮೋಘವಾದದು. ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದು ಕನ್ಸ್ಲ್ಟಿಂಗ ಯಾದಗಿರಿ ಸಿವಿಲ್ ಇಂಜಿನಿರ‍್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಇಂಜಿನೀಯರ ಭೀಮಣ್ಣಗೌಡ ಪಾಟೀಲ ಕ್ಯಾತ್ನಾಳ ಅಭಿಪ್ರಾಯಪಟ್ಟರು.ಯಾದಗಿರಿ ನಗರದಲ್ಲಿ...
162,449FansLike
3,695FollowersFollow
3,864SubscribersSubscribe