ಚಾಣಾಕ್ಷ ಅರ್ಥಶಾಸ್ತç ಉತ್ಸವ
ನವಲಗುಂದ,sಸೆ.೨೨: ಸ್ಥಳೀಯ ಶ್ರೀ ಶಂಕರ ಮಹಾವಿದ್ಯಾಲಯದ ಅರ್ಥಶಾಸ್ತç ವಿಭಾಗ ಹಾಗೂ ಯೋಜನಾ ವೇದಿಕೆ ವತಿಯಿಂದ ಚಾಣಾಕ್ಷ - ೨೦೨೬ ಅರ್ಥಶಾಸ್ತç ಉತ್ಸವದ ಅಂಗವಾಗಿ ಕೃಷಿ ಕೌಶಲ್ಯ, ಚರ್ಚಾ ಸ್ಪರ್ಧೆ, ಪ್ರದರ್ಶನ ಸ್ಪರ್ಧೆ, ರಂಗೋಲಿ...
ಜನರ ಸಮಸ್ಯೆ ಪರಿಹರಿಸಲು ಮನವಿ
ಚನ್ನಮ್ಮನ ಕಿತ್ತೂರ,ಸೆ.೨೨: ಇಂದಿರಾಗಾAಧಿವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ವಿಧವಾ, ಅಂಗವಿಕಲರ ವೇತನಗಳು ಸೇರಿ ಸರ್ಕಾರದಿಂದ ನೀಡಲಾಗುವ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಅರ್ಹ ಫಲಾನುಭವಿಗಳಿಗೆ ವಿಳಂಬವಿಲ್ಲದೆ ತಕ್ಷಣ ಮಂಜೂರು ಮಾಡಿ ಎಂದು...
ಅಂತರಾಷ್ಟಿçÃಯ ಶಾಂತಿ ದಿನಾಚರಣೆ ಜಾಥಾ
ಧಾರವಾಡ,ಸೆ.೨೨: ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ರಾಷ್ಟಿçÃಯ ಸೇವಾ ಯೋಜನೆ ಘಟಕ ಸಹಯೋಗದೊಂದಿಗೆ ಅಂತರಾಷ್ಟಿçÃಯ ಶಾಂತಿ ದಿನಾಚರಣೆ ಜಾಥಾ ಕಾರ್ಯಕ್ರಮ ನೆರವೇರಿತು.ಜಾಥಾ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಡಾ ವೀಣಾ...
ಕನ್ನಡ ಜಾನಪದ ಪರಿಷತ್ ಉದ್ಘಾಟನೆ
ಲಕ್ಷೆ÷್ಮÃಶ್ವರ,ಸೆ೨೨: ಜನಪದ ಸಾಹಿತ್ಯವು ಎಲ್ಲ ಸಾಹಿತ್ಯದ ಮೂಲ. ಜಾನಪದ ಸಾಹಿತ್ಯವು ಜನ ಸಾಮಾನ್ಯರ ಭಾವನೆಗಳ ಖಣಜವಾಗಿದೆ ಎಂದು ಕನ್ನಡ ಜಾನಪದ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಹೇಳಿದರು.ಅವರು ಸೋಮವಾರ ಪಟ್ಟಣದ ಲಿಟಲ್ ಹಾರ್ಟ್ಸ್ ಇಂಟರ್ ನ್ಯಾಷನಲ್...
ರಕ್ತದಾನ ಹಾಗೂ ಎನ್.ಸಿ.ಡಿ ಶಿಬಿರ
ಗದಗ, ಸೆ೨೨: ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಇದನ್ನು ಕೇವಲ ಮಾನವರಿಂದ ಮಾತ್ರ ಪಡೆಯಲು ಸಾಧ್ಯ. ಯಾವುದೇ ಜಾತಿ ಮತ ಭೇದವಿಲ್ಲದೆ ಒಬ್ಬರ ರಕ್ತ ಇನ್ನೊಬ್ಬರ ಜೀವ ಉಳಿಸುವುದರಿಂದ ಇದು...
ಪೋಷಣ ಮಾಸಾಚರಣೆ
ಗದಗ,ಸೆ೨೨: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು...
ವಾರ್ಷಿಕ ಸಭೆ
ಗುಳೇದಗುಡ್ಡ,ಸೆ.೨೧: ಸರಕಾರಿ ನೌಕರರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೧೯೨೪ರಲ್ಲಿ ಸ್ಥಾಪನೆಗೊಂಡು ನೂರುವರ್ಷಗಳನ್ನು ದಾಟಿರುವ ಗುಳೇದಗುಡ್ಡ ತಾಲೂಕು ಪ್ರಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರಿ ಸಂಘ ಪ್ರಗತಿಪಥದಲ್ಲಿ ಸಾಗಿದ್ದು, ಶೇರುದಾರರಿಗೆ ಅನುಕೂಲವಾಗುವಂತ...
ಪರಿಹಾರ ನೀಡಲು ಆಗ್ರಹ
ಚನ್ನಮ್ಮನ ಕಿತ್ತೂರ-೨೧ ಧಾರವಾಡ-ಕಿತ್ತೂರ ಮಾರ್ಗವಾಗಿ ಬೆಳಗಾವಿಗೆ ತಲುಪುವ ನೂತನ ಬ್ರಾಡ್‌ಗೇಜ ರೈಲ್ವೆ ಮಾರ್ಗ ಯೋಜನೆಗಾಗಿ ಕೃಷಿಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ೧ ಎಕರೆ ಭೂಮಿ ರೂ. ೧ ಕೋಟಿ ಪರಿಹಾರ ನೀಡಬೇಕೆಂದು ಶಾಸಕ ಬಾಬಾಸಾಹೇಬ...
ವಾರ್ಷಿಕ ಸರ್ವಸಾಧಾರಣ ಸಭೆ
ನವಲಗುಂದ,ಸೆ.೨೦: ನವಲಗುಂದ ತಾಲ್ಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಸಹಕಾರ ಪತ್ತಿನ ಸಂಘದ ಸನ್ ೨೦೨೫-೨೬ ನೇ ಸಾಲಿನ ೧೦೨ ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಸಂಘದ ಅಧ್ಯಕ್ಷರಾದ ಶ್ರೀನಿವಾಸ ಅಮಾತೆಣ್ಣವರ ಅಧ್ಯಕ್ಷತೆಯಲ್ಲಿ...






































