ಕಲಬುರಗಿ: ನಾಗರ ಅಮವಾಸ್ಯೆ ಮತ್ತು ಶ್ರಾವಣಮಾಸದ ಪ್ರಾರಂಭದ ದಿನವಾದ ಇಂದು ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡಿ ,ಸರತಿಯ ಸಾಲಿನಲ್ಲಿ ನಿಂತು ದರ್ಶನ ಪಡೆದರು.