ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಯೋಜನೆಗಳು ಇಂದಿಗೂ ಪ್ರಸ್ತುತ

0
ಧಾರವಾಡ, ಜು೩: ಕರ್ನಾಟಕ ಇತಿಹಾಸದಲ್ಲಿ ಬಹಳಷ್ಟು ರಾಜ-ಮಹಾರಾಜರು ಆಗಿಹೋಗಿದ್ದಾರೆ. ಆದರೆ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡುವ ಮೂಲಕ ಇಂದು ವಿಶ್ವದ ಭೂಪಟದಲ್ಲಿ ಬೆಂಗಳೂರು ಎದ್ದು ಕಾಣುವಂತೆ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ...

ಎನ್ಯೂಮರೇಶನ್ ನಮೂನೆ ವಿತರಣೆ

0
ಗದಗ, ಜು೩: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎನ್ಯೂಮರೇಶನ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಮಂಗಳವಾರ ವಿವಿಧ ಕ್ಷೇತ್ರಗಳ ಗಣ್ಯರಿಗೆ ಎಸ್‌ಐಆರ್...

ಧರ್ಮ ಚಿಂತನಗೋಷ್ಠಿ

0
ಚನ್ನಮ್ಮನ ಕಿತ್ತೂರು,ಜು.೩: ಬಸವಾದಿ ಶರಣರ ವಚನಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ಲಿಂ.ಲಿAಗಾನAದ ಸ್ವಾಮಿಗಳು ಮಾಡಿದ್ದಾರೆ. ವಚನ ಸಾಹಿತ್ಯದ ಕೀರ್ತಿ ಯಾರಿಗಾದರೂ ಸಲ್ಲುತ್ತದೆ ಎಂದರೆ ಇದು ಇವರಿಗೆ ಸಲ್ಲುತ್ತದೆ ಎಂದು ಧಾರವಾಡ ಹೈಕೋರ್ಟ ನ್ಯಾಯವಾದಿ...

ರಾಜ್ಯ ಬಸವಭೂಷಣ ಪ್ರಶಸ್ತಿ

0
ಮುನವಳ್ಳಿ,ಜು೩: ಕರ್ನಾಟಕ ರಾಜ್ಯ ನಾಟಕ ಬರಹಗಾರರ(ಕವಿಗಳ) ಸಂಘ ಬೆಂಗಳೂರು, ಜಿಲ್ಲಾ ಘಟಕ ವಿಜಯಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋದಲ್ಲಿ ಜರುಗಿದ ಗಾನಯೋಗಿ ಡಾ. ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ...

ಮಳೆಗಾಗಿ ಕಪ್ಪೆ, ಕತ್ತೆ ಮದುವೆ

0
ನವಲಗುಂದ,ಜು೨: ತಾಲ್ಲೂಕಿನ ಶಿರೂರು ಗ್ರಾಮದಲ್ಲಿನ ರೈತರು ಕಪ್ಪೆ ಹಾಗೂ ಕತ್ತೆಗಳಿಗೆ ಮದುವೆ ಮಾಡಿಸಿ, ವರುಣರಾಯ ಕೃಪೆ ತೋರಿ ಮಳೆ ಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.ಮಳೆ ಇಲ್ಲದೆ ತತ್ತರಿಸಿರುವ ರೈತರು ವರುಣರಾಯನ ಪ್ರಾರ್ಥನೆಗೆ ಈ ಪ್ರಯೋಗ...

ಶಿಕ್ಷಣೇತರ ಕೆಲಸಕ್ಕೆ ಶಿಕ್ಷಕರ ಬಳಕೆ: ಚರ್ಚೆ ಭರವಸೆ

0
ಕುಂದಗೋಳ ಜು.೨: ಶಿಕ್ಷಣೇತರ ಕೆಲಸಕ್ಕೆ ಶಿಕ್ಷಕರನ್ನು ಬಳಸುತ್ತಿರುವದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲೆತ್ನಿಸುತ್ತೇನೆ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದರು.ಶಿವಾನಂದ ಮಠದ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಕೆಎಎಮ್‌ಎಸ್ ಕಾರ್ಯಾಗಾರ...

ಕ್ಯಾನ್ಸರ್ ಜಾಗೃತಿ ವಾಕಥಾನ್

0
ಹುಬ್ಬಳ್ಳಿ,ಜು.೧: ವೈದ್ಯರ ದಿನದ ಅಂಗವಾಗಿ ಎಚ್.ಸಿ.ಜಿ. ಎನ್.ಎಮ್.ಆರ್. ಕ್ಯಾನ್ಸರ್ ಸೆಂಟರ್ ವತಿಯಿಂದ ` ವಾಕಥಾನ್-೨೦೨೬' ಆಯೋಜಿಸಲಾಯಿತು.ವೈದ್ಯರು ಸಮಾಜದಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆಯ...

ಅರ್ಜಿ ವಿತರಣೆ

0
ಲಕ್ಷೆ÷್ಮÃಶ್ವರ ಃ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣಿ ಭಾಗವಾಗಿ ಮತದಾರರ ಗಣತಿ ನಮೂನೆ ಅರ್ಜಿಯನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.ತಾಲೂಕ ನೋಂದಣಿ ಅಧಿಕಾರಿಗಳು ಆಗಿರುವ...

ವಟ ಸಾವಿತ್ರಿ ಪೂಜೆ

0
ಚನ್ನಮ್ಮನ ಕಿತ್ತೂರ,ಜೂ೧: ಸಮೀಪದ ಕಕ್ಕೇರಿ, ಲಿಂಗನಮಠ, ಗೋಧೋಳಿ, ಭೂರಣಕಿ, ಮಸ್ಕಿನಟ್ಟಿ, ಬೀಡಿ, ಚುಂಚುವಾಡ, ಬೀಡಿ, ಗ್ರಾಮಗಳಲ್ಲಿ ಕಾರ ಹುಣ್ಣಿಮೆ ದಂದು ವಿಜೃಂಭಣೆ ಹಾಗೂ ಅದ್ದೂರಿಯಿಂದ ವಟ ಸಾವಿತ್ರಿ ಹಬ್ಬವನ್ನು ಆಚರಿಸಲಾಯಿತು.ಮುತ್ತೆöÊದರು ಅರಳಿ ಹಾಗೂ...

ಮಾಹಿತಿ ನೀಡಲು ಮನವಿ

0
ನವಲಗುಂದ,ಜು.೧: ಚುನಾವಣಾ ಆಯೋಗ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದು, ಅರ್ಹ ಮತದಾರರು ಬೂತ್ ಮಟ್ಟದ ಅಧಿಕಾರಿಗೆ ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ...
151,192FansLike
3,695FollowersFollow
3,864SubscribersSubscribe