ಜಯದೇವದಲ್ಲಿ ಯುನಿಕಾರ್ನ್ ಚಿಕಿತ್ಸೆ ಯಶಸ್ವಿ: ಡಾ.ಕೆ.ಎಸ್. ಸದಾನಂದ್
ಸಂಜೆವಾಣಿ ನ್ಯೂಸ್ಮೈಸೂರು: ಜು.02:- ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯುನಿಕಾರ್ನ್ ಚಿಕಿತ್ಸೆಯನ್ನು 73 ವರ್ಷದ ಕಮಲಮ್ಮ ಮರೀಗೌಡರಿಗೆ ಡಾ. ಹರ್ಷಬಸಪ್ಪ ಹಾಗೂ ಡಾ. ಶ್ರೀನಿಧಿ ಹೆಗ್ಗಡೆ ನೇತೃತ್ವದ ತಂಡ ಯಶಸ್ವಿಯಾಗಿ...
ಕಲಾವಿದರು ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನೈಜ ಸೈನಿಕರು: ಪೆÇ್ರ.ಕೆ. ರಾಮಕೃಷ್ಣಯ್ಯ
ಸಂಜೆವಾಣಿ ನ್ಯೂಸ್ಮೈಸೂರು: ಜು.02:- ಒಂದು ರಾಷ್ಟ್ರದ ಗಡಿಯನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ, ಈ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೈನಿಕರಾಗಿ ಯುವ ಕಲಾವಿದರು ಅಷ್ಟೇ ಮುಖ್ಯವಾದ ಜವಾಬ್ದಾರಿಯನ್ನು...
ಶಿಕ್ಷಣ ಕ್ಷೇತ್ರದಲ್ಲಿನ ಇವರ ಸೇವೆ ಅಮೋಘ:ಸಜ್ಜನಶೆಟ್ಟಿ
ಸೈದಾಪುರ:ಜು.೨:ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಮೂಲಕ ವಿವಿಧ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಹಿಸಿದ ರಘುನಾಥರೆಡ್ಡಿ ಅವರ ಸೇವೆ ಅಮೋಘವಾದದು ಎಂದು ವಿದ್ಯಾ ವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಪಣ್ಣ...
ಜು.17ರಿಂದ ಆ.06ರವರಿಗೆ ಆಷಾಡ ಶುಕ್ರವಾರ
ಸಂಜೆವಾಣಿ ನ್ಯೂಸ್ಮೈಸೂರು: ಜು.02:- ಆಷಾಡ ಶುಕ್ರವಾರದ ಮಾಸದಲ್ಲಿ ಭಕ್ತಾಧಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಚಾಮುಂಡಿ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ...
ಬಿಎಲ್‌ಒಗಳಿಗೆ ಸಂಪೂರ್ಣ ಸಹಕಾರ ನೀಡಲು ತಹಶೀಲ್ದಾರ್ ಮನವಿ
ಕಮಲನಗರ:ಜು.೨: ತಾಲೂಕಿನ ಎಲ್ಲಾ ಅರ್ಹ ಮತದಾರರು ಎಸ್‌ಐಆರ್-೨೦೨೬ರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ತಮ್ಮ ಮತ್ತು ತಮ್ಮ ಕುಟುಂಬದ ಎಲ್ಲ ಅರ್ಹ ಸದಸ್ಯರ ಹೆಸರುಗಳು...
ಹೊಳಸಮುದ್ರ; ತಮ್ಮದೇ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ರೈತರ ಗೋಳಾಟ ತಹಶೀಲ್ದಾರಗೆ ದೂರು
ಸಂಜೆ ವಾಣಿ ವಾರ್ತಾ:ಕಮಲನಗರ:ಜು.೨: ತಾಲೂಕಿನ ಹೊಳಸಮುದ್ರ ಗ್ರಾಮದ ರೈತರು ತಮ್ಮದೇ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ಪರದಾಡುತ್ತಿರುವ ರೈತರ ಗೋಳಾಟ ಕೇಳುವವರಿಲ್ಲ ಎಂದು ಆರೋಪಿಸಿ ಪಿಂಟು ಎಕಲಾರೆ, ಮಾಧವರಾವ ಸಿರಗಿರೆ, ರಾಮ ಪಾಟೀಲ ನೇತೃತ್ವದಲ್ಲಿ...
ವನ ಮಹೋತ್ಸವ ಪರಿಸರ ಸಂರಕ್ಷಣೆಗೆ ಸಹಾಯ: ಶೈಲೇಂದ್ರ ಕಾವಡಿ
ಹುಮನಾಬಾದ್: ಜು.೨:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ ಬಾಲಕರ ಪ್ರೌಢಶಾಲೆ ವಿಭಾಗದಲ್ಲಿ ರಾಷ್ಟ್ರೀಯ ಹಸಿರು ಪಡೆ ಯೋಜನೆಯಡಿಯಲ್ಲಿ ಪರಿಸರ ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮ ಹಾಗೂ ವನಮೋತ್ಸವ ಕಾರ್ಯಕ್ರಮ ಪರಿಸರವಾದಿ ಶೈಲೇಂದ್ರ ಕಾವಾಡಿ ಸಸಿಗೆ...
ಸಂಸ್ಕಾರ ಇಂಟರ್ ನ್ಯಾಷನಲ್ ಸ್ಕೂಲ್ ಗುಂಪಾ ಬ್ರಾಂಚ್ ನಲ್ಲಿ ವೈದ್ಯರ್ ದಿನಾಚರಣೆ
ಬೀದರ್ : ಸಂಸ್ಕಾರ ಇಂಟರ್ ನ್ಯಾಷನಲ್ ಸ್ಕೂಲ್, ಗುಂಪಾ ಬ್ರಾಂಚ್, ಬೀದರನಲ್ಲಿ ಬುಧವಾರದಂದು ಡಾಕ್ಟರ್ ಡೇ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ್ ಡಾ. ಕಾವೇರಿ ಬುದರೆ ಅವರು ವೈದ್ಯರು ಅಂದರೆ ದೇವರ...
ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಸೂಚನಾ ಫಲಕ ಅಳವಡಿಸಿ
ಬೀದರ್: ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)ಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಹೆಸರು ನಮೂದಿಸುವ ಸೂಚನಾ ಫಲಕ ಅಳವಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ...
ಗಡಿ ಭಾಗದ ಅಪರಾಧ ನಿಯಂತ್ರಣಕ್ಕೆ ಸಮನ್ವಯ ಅಗತ್ಯ : ಡಿವೈಎಸ್ಪಿ ನಂದಗಾAವೆ
ಔರಾದ್:ಜು.೨: ಕರ್ನಾಟಕ-ಮಹಾರಾಷ್ಟ್ರ-ತೆಲಂಗಾಣ ರಾಜ್ಯಗಳ ಗಡಿ ಭಾಗಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಗಳ ನಡುವೆ ನಿರಂತರ ಸಮನ್ವಯ, ತ್ವರಿತ ಮಾಹಿತಿ ವಿನಿಮಯ ಹಾಗೂ ಜಂಟಿ ಕಾರ್ಯಾಚರಣೆ ಅತ್ಯಗತ್ಯ ಎಂದು ಭಾಲ್ಕಿ...




































