ನಾಳೆ ಕೋಟ್ಯಾಳದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ಉದ್ಘಾಟನೆ
ವಿಜಯಪುರ :ಜು.೨: ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (ಏIಂಈ) ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಃIಂಐ) ಅವರ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ...
ರಾಷ್ಟ್ರೀಯ ವೈದ್ಯರ ದಿನ ಹಾಗೂ ಚಾರ್ಟರ್ಡ್ ಅಕೌಂಟೆAಟ್ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ
ವಿಜಯಪುರ, ಜು ೨: ವಿಜಯಪುರ ನಗರದ ಕೋರ್ಟ್ ಕಾಲೋನಿ, ನೇತಾಜಿ ಸುಭಾಷಚಂದ್ರ ಬೋಸ್ ಮಾರ್ಗದಲ್ಲಿರುವ ಎ ಬಿ ವ್ಹಿ (ಸಿ ಬಿ ಎಸ್ ಈ ) ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಹಾಗೂ...
ಬಡವರಿಗಿಲ್ಲಾ ಇಂದಿರಾ ಹೊಟ್ಟೆತುಂಬಾ ಊಟಾ
ತಾಳಿಕೋಟೆ:ಜು.೨: ಬಡವರಿಗೆ ಕೂಲಿ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಹೊಟ್ಟೆತುಂಬಾ ಊಟ ಸಿಗಲೆಂಬ ಉದ್ದೇಶದಿಂದ ಮಹತ್ವಾಕಾಂಕ್ಷೀ ಯೋಜನೆಯ ಮೂಲಕ ರಾಜ್ಯದೆಲ್ಲಡೆ ಇಂದಿರಾ ಕ್ಯಾಂಟಿನ್ ಪ್ರಾರಂಬಿಸಿದ್ದರೆ ತಾಳಿಕೋಟೆಯಲ್ಲಿಯ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರನ ಕರಾಮತ್ತಿನಿಂದ ಬಡವರಿಗೆ ಊಟವೇ...
ಅಸ್ಪೃಶ್ಯತೆ ನಿರ್ಮೂಲನೆಗೆ ಪೊಲೀಸ್ ಇಲಾಖೆಯ ಮಹತ್ವದ ಹೆಜ್ಜೆ
ತಾಳಿಕೋಟೆ:ಜು.೨: ತಾಲೂಕಿನ ಚಬನೂರ ಗ್ರಾಮದಲ್ಲಿ ಹಲವು ದಿನಗಳಿಂದ ನಡೆದುಕೊಂಡು ಬಂದಿದ್ದ ಅಸ್ಪೃಶ್ಯತಾ ಆಚರಣೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಶಾಂತಿ ಸಭೆ ನಡೆದಿದೆ. ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ನಡೆದ ಈ...
ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮನೆಗೆ ಎಸಿ, ತಹಶಿಲ್ದಾರ ಆಗಮಿಸಿ ಎಸ್.ಐ.ಆರ್ ಚಾಲನೆ
ಸೇಡಂ, ಜು,೦೨: ಎಸ್.ಐ.ಆರ್. ಮತ ಪರಿಷ್ಕರಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಸಾಹಿತಿ, ಪತ್ರಕರ್ತರಾದ ಮಹಿಪಾಲರೆಡ್ಡಿ ಮುನ್ನೂರು ಅವರ ಮನೆಗೆ ಸೇಡಂನ ಸಹಾಯಕ ಆಯುಕ್ತರಾದ ಪ್ರಭರೆಡ್ಡಿ ಹಾಗೂ ತಹಶಿಲ್ದಾರ ಶ್ರೇಯಾಂಕ್ ಧನಶ್ರೀ ಆಗಮಿಸಿ ಎಸ್.ಐ.ಆರ್ ಪರಿಷ್ಕೃತ...
ಪತ್ರಕರ್ತ ಪಗಡೆ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹ
ಜೇವರಗಿ,ಜು ೨: ಪತ್ರಕರ್ತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಜೈ ಕರವೇ ತಾಲೂಕು ಅಧ್ಯಕ್ಷ ಶರಬು ಕಲ್ಯಾಣಿ ನೆಲೋಗಿ ಆಗ್ರಹಿಸಿದ್ದಾರೆಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ಮತ್ತು ಕಲ್ಯಾಣ ಜ್ಯೋತಿ...
ಸರ್ಕಾರಿ ಪಿಯು ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ: ಸುರೇಶ ಅಕ್ಕಣ್ಣ
ಕಲಬುರಗಿ,ಜು.೨-ನಗರದ ಸೆಂಟ್ ಮೇರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ನಡೆದ ಕಲಬುರಗಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಅಕ್ಕಣ್ಣ ಅವರ ಅಭಿನಂದನಾ ಸಮಾರಂಭ ನಡೆಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ...
ಕೌಶಲ್ಯಕ್ಕೆ ತಕ್ಕಂತೆ ಪೇಟೆಗಳನ್ನ ನಿರ್ಮಿಸಿದವರು ಕೆಂಪೇಗೌಡರು: ನಿರ್ಮಾಲಾನಂದಶ್ರೀ
ಸಂಜೆವಾಣಿ ವಾರ್ತೆಕೆ.ಆರ್.ಪೇಟೆ.ಜು.02: ಸರ್ವಧರ್ಮ ಸಮನ್ವಾಯಾಚಾರ್ಯ ನಮ್ಮ ನಾಡಪ್ರಭು ಕೆಂಪೇಗೌಡರು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಶ್ರೀಗಳು ಅಭಿ ಪ್ರಾಯಪಟ್ಟರು.ಅವರು ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಒಕ್ಕಲಿಗರ...
ಉಸ್ತಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ
ಕಲಬುರಗಿ, ಜು.೨- ರೋಗಿಗಳ ಮನಸನ್ನು ಗೆಲ್ಲಲು ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಉತ್ತಮ ಆರೈಕೆ ಎಂಬ ಸೇವಾ ಅಸ್ತçವನ್ನು ಬಳಸುವುದನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕರಗತ ಮಾಡಿಕೊಳ್ಳಬೇಕು ಎಂದು ಉಸ್ತಾದ್ ಆಸ್ಪತ್ರೆಯ...
ಪುರಸಭೆ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಸಿಗದಂತ್ತಾಗಿದೆ: ನಿರಂಜನ್ ಆರೋಪಿ
ಸಂಜೆವಾಣಿ ವಾರ್ತೆಪಿರಿಯಾಪಟ್ಟಣ.ಜುಲೈ.02:- ಪುರಸಭೆ ನಿರ್ಲಕ್ಷತನದಿಂದ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಸಿಗದಂತ್ತಾಗಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಪುರಸಭೆ ಸದಸ್ಯ ನಿರಂಜನ್ ಆರೋಪಿಸಿದರು.ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ...




































