ಪ್ರಜಾಪ್ರಭುತ್ವವೇ ಭಾರತದ ಶಕ್ತಿ, ಮತದಾನ ಸಂವಿಧಾನ ನೀಡಿದ ಪ್ರಮುಖ ಹಕ್ಕು: ಶಿವಕುಮಾರ್
ಸಂಜೆವಾಣಿ ನ್ಯೂಸ್ಮೈಸೂರು:ಸೆ.16:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಮುಖರಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಇದೆ. ಜನರ ಮತದಾನದ ಮೂಲಕವೇ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತಿದ್ದು, ಮತದಾನ ಮತ್ತು ಜನರ ಭಾಗವಹಿಸುವಿಕೆಯೇ...
ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಒತ್ತುವರಿ ತೆರವಿಗೆ ಅಭಿಯಾನ
ಸಂಜೆವಾಣಿ ನ್ಯೂಸ್ಮೈಸೂರು: ಸೆ.01:- ನಗರ ಸ್ಥಳೀಯ ಸಂಸ್ಥೆಗಳು ನೀರು, ರಸ್ತೆ, ಒಳಚರಂಡಿ, ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಈ ಸೌಲಭ್ಯಗಳನ್ನು ಕಲ್ಪಿಸಲು ಸಂಪನ್ಮೂಲಗಳ ಕ್ರೂಢೀಕರಣ ಮಾಡಬೇಕು ಎಂದು ಪೌರಾಡಳಿತ ಸಚಿವರಾದ ಹೆಚ್ ಸಿ...
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಳ್ಳೇಗಾಲ ತಾಲೂಕು ಘಟಕ ಆಗ್ರಹ
ಸಂಜೆವಾಣಿ ವಾರ್ತೆಕೊಳ್ಳೇಗಾಲ ಸೆ. 08: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಬಗ್ಗೆ ಸ್ವಯಂಘೋಷಿತ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ,ಹೆಸರಿನಲ್ಲಿ ನೀಡುತ್ತಿರುವ ಸುಳ್ಳು...
ಆದರ್ ತಿದ್ದುಪಡಿಗಾಗಿ ಅಹೋರಾತ್ರಿ ಸಾರ್ವಜನಿಕರ ಪರದಾಟ
ಸಂಜೆವಾಣಿ ವಾರ್ತೆಮಳವಳ್ಳಿ. ಸೆ.23:- ಮಳವಳ್ಳಿಯಲ್ಲಿ ಆದರ್ ತಿದ್ದುಪಡಿಗಾಗಿ ಅಹೋರಾತ್ರಿ ಸಾರ್ವಜನಿಕರ ಪರದಾಟ ಸರ್ಕಾರಗಳು ದಿನಕೊಂದು ಕಾನೂನುಗಳನ್ನು ಜನರಲ್ಲಿ ತರುತ್ತಿದ್ದು ಪ್ರತಿನಿತ್ಯ ಮಳವಳ್ಳಿ ತಾಲೂಕಿನ ಸುತ್ತಮುತ್ತಿನ ಗ್ರಾಮಗಳಿಂದ ಮಳವಳ್ಳಿ ಪಟ್ಟಣದ ಬಿಎಸ್‍ಎನ್‍ಎಲ್ ಕಚೇರಿಗೆ ಆದರ್...
ಅಂಬೇಡ್ಕರ್ ಹೆಸರಲ್ಲ ಒಂದು ಶಕ್ತಿ ಯುವ ದೇಶ ನಿರ್ಮಾದ ಆಸ್ತಿ
ಸಂಜೆವಾಣಿ ನ್ಯೂಸ್ಮೈಸೂರು, ಸೆ.04:- ಅಂಬೇಡ್ಕರ್ ಅವರು ನಮ್ಮ ದೇಶ ನಿರ್ಮಾಣ ಕಾರ್ಯದಲ್ಲಿ ಬಹು ಮುಖ್ಯಪಾತ್ರವನ್ನು ವಹಿಸಿದ್ದರು, ಕಾನೂನು ಸುವ್ಯವಸ್ಥೆ ನಾವು ಕಾಣುವ ಪ್ರತಿಯೊಂದು ಅಂಶವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ...
ಅಕ್ಷರದವ್ವ ಕವಿಗೋಷ್ಠಿ-2026 ಕಾರ್ಯಕ್ರಮ
ಸಂಜೆವಾಣಿ ವಾರ್ತೆಮಳವಳ್ಳಿ:ಸೆ.9: ಮಳವಳ್ಳಿಯಲ್ಲಿ ರಾಜ್ಯಮಟ್ಟದ ಅಕ್ಷರದವ್ವ ಕವಿಗೋಷ್ಠಿ-2026 ತಾಲೂಕು ದಲಿತ ಸಾಹಿತ್ಯ ಪರಿಷತ್ ಯುನಿವರ್ಸಲ್ ಸೇವಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಬಹಳ ಅರ್ಥಪೂರ್ಣವಾಗಿ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ನೂರಾರು ಕವಿಗಳು ತಮ್ಮ...
ರಾಧಾಕೃಷ್ಣನ್ ರವರ ಜನ್ಮದಿನಾಚರಣೆ
ಸಂಜೆವಾಣಿ ವಾರ್ತೆಮಳವಳ್ಳಿ ಸೆ.6:- ಮಳವಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮಳವಳ್ಳಿಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು ಕಾರ್ಯಕ್ರಮದ...
ವಾಕ್, ಶ್ರವಣ ದೋಷಕ್ಕೆ ಚಿಕಿತ್ಸೆ ಅಗತ್ಯ: ಬಸವರಾಜ ರಾಯರೆಡ್ಡಿ
ಸಂಜೆವಾಣಿ ನ್ಯೂಸ್ಮೈಸೂರು:ಸೆ.16:-ವಾಕ್ ಮತ್ತು ಶ್ರವಣ ದೋಷಗಳಿಂದ ಬಳಲುತ್ತಿರುವವರ ಸಮಸ್ಯೆ ನಿವಾರಿಸಿ ಉತ್ತಮ ವೈದ್ಯಕೀಯ ಸೇವೆ ನೀಡಲು ಸೂಕ್ತ ತರಬೇತಿ ಒದಗಿಸುವುದು ಅತ್ಯಗತ್ಯ ಎಂದು ಉನ್ನತ ಶಿಕ್ಷಣ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.ಜೆಎಸ್‍ಎಸ್...
ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ
ಸಂಜೆವಾಣಿ ನ್ಯೂಸ್ಮೈಸೂರು: ಸೆ.01:- ನಗರದ ಗಾಂಧಿ ಚೌಕದಲ್ಲಿರುವ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಈ ಬಗ್ಗೆ ನಡೆದಿರುವ ಅಪಪ್ರಚಾರಕ್ಕೆ ಸದಸ್ಯರು, ಗ್ರಾಹಕರು ಕಿವಿಗೊಡಬಾರದೆಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ...
ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಮಡಿಕೆ ಹೊಡೆಯುವ ಉತ್ಸವ
ಸಂಜೆವಾಣಿ ವಾರ್ತೆಚಾಮರಾಜನಗರ, ಸೆ.08- ಶ್ರೀ ಕೃಷ್ಣ ಪ್ರತಿμÁ್ಠನ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ 16ನೇ ವರ್ಷದ ಮೊಸರು ಮಡಿಕೆ ಒಡೆಯುವ ಉತ್ಸವ, ಸಂಭ್ರಮ, ಸಂತೋಷ, ಆನಂದ, ಕೃಷ್ಣ ರಾಧೆ ಹಾಗೂ ಮೊಸರು...




































