Home ಜಿಲ್ಲೆ ಮೈಸೂರು ಅಂತರರಾಷ್ಟ್ರೀಯ ಸ್ತನ್ಯಪಾನ ಸಪ್ತಾಹಾಚರಣೆ

ಅಂತರರಾಷ್ಟ್ರೀಯ ಸ್ತನ್ಯಪಾನ ಸಪ್ತಾಹಾಚರಣೆ

ಸಂಜೆವಾಣಿ ವಾರ್ತೆ
ನಂಜನಗೂಡು:
ಆ.08: ಎಂಸಿಎಚ್ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಸ್ತನ್ಯಪಾನ ಸಪ್ತಾಹವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ತಾಯಂದಿರು ಹಾಗೂ ರೋಗಿಗಳಿಗೆ ಉಡುಗೊರೆಗಳನ್ನು ವಿತರಿಸಿ, ಸ್ತನ್ಯಪಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿಗಳು (ಂಒಔ), ಎಲ್ಲಾ ವೈದ್ಯರು, ಶುಶ್ರೂಷಕ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.


ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗಾಗಿ ಸ್ತನ್ಯಪಾನದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ಪಾತ್ರವಾಯಿತು.ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದ ಅಧಿಕಾರಿಗಳು ಸಿಬ್ಬಂದಿಯವರು ಆಡಳಿತ ವರ್ಗಕ್ಕೂ ಧನ್ಯವಾದಗಳು ಎಂದರು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಡಾ. ನಾಗರಾಜ್ ಆಡಳಿತ ವೈದ್ಯಾಧಿಕಾರಿ (ಂಒಔ), ನಂಜನಗೂಡು ಆಸ್ಪತ್ರೆ ಡಾ. ಚಂದ್ರಶೇಖರ್ ಹಿರಿಯ ಮಕ್ಕಳ ತಜ್ಞರು ಡಾ. ಮಲ್ಲಿಕಾ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಡಾ. ಜೇಶ್ವಂತ್ ಮಕ್ಕಳ ತಜ್ಞರುಡಾ. ಸುಮಾ ಅರಿವಳಿಕೆ ತಜ್ಞರು (ಅನಸ್ಥೀಷಿಯಾಲಜಿಸ್ಟ್ಡಾ. ನಿಶ್ಚಿತ್ ರೇಡಿಯಾಲಜಿಸ್ಟ ಶ್ರೀಮತಿ ಶಶಿಕಲಾ ಶುಶ್ರೂಷಕ ಅಧೀಕ್ಷಕಿ (ಗ್ರೇಡ್2) ಶ್ರೀ ಮಂಜುನಾಥ ಎಲ್. ಃ.Sಛಿ (ಓ), ಅಅಓ, ಒಃಂ (ಊosಠಿiಣಚಿಟ ಂಜmiಟಿisಣಡಿಚಿಣioಟಿ) ಜಂಟಿ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕ ಅಧಿಕಾರಿಗಳ ಸಂಘ (ರಿ.)


ಜಿಲ್ಲಾ ಶಾಖೆ, ಮೈಸೂರು ನಿರ್ದೇಶಕರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ.) ನಂಜನಗೂಡು ತಾಲ್ಲೂಕು ಶ್ರೀಮತಿ ಸರ್ವಮಂಗಳಾ ಪ್ರಭಾರ ಶುಶ್ರೂಷಕ ಅಧಿಕಾರಿಗಳಾಗು ಮತ್ತಿತರರು ಇದ್ದರು.