
ಕೋಲಾರ,ಜು,೨೯- ತಾಲೂಕಿನ ಈಕಂಬಳ್ಳಿ ಗ್ರಾಮದ ಹೊರವಲಯದಲ್ಲಿರುವ ೨ ಕೆರಗಳು ದೊಡ್ಡ ಕೆರ ಹಾಗೂ ಚಿಕ್ಕಕೆರ ಇದ್ದು ಊರಿನ ಪಕ್ಕದ್ದಲ್ಲಿ ಚಿಕ್ಕ ಕೆರ ಒಟ್ಟು ೧೯ ಎಕರ ೩೦ ಗುಂಟೆವಿಸ್ತರ್ಣ ಹೊಂದಿದ್ದು ಈ ಕೆರಯು ಊರಿನ ಪಕ್ಕದಲ್ಲಿ ಇರುವುದರಿಂದ ಕೆರಯ ಅಕ್ಕ ಪಕ್ಕ ರತರ ಕೃಷಿ ಭೂಮಿ ೨೫೦ ಎಕರಯಷ್ಟು ಕೃಷಿಕರು ನೀರಾವರಿ ಬೇಸಾಯ ಮಾಡುತ್ತಿದ್ದಾರೆ
ಸುಮಾರು ೧೨೦ ಬೋರ್‌ವೆಲ್‌ಗಳು ಅಧಿಕವಾಗಿ ರತರು ಬೋರ್ ವೆಲ್ ಗಳನ್ನು ಹೊಂದುರುವುದರಿಂದ ಈಕಂಬಳ್ಳಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಗಲ್ಲ ನೀರನ್ನು ಒದಗಿಸುತ್ತಿತ್ತು. ಈ ಕೆರಯ ನೀರನ್ನು ಹಿಂದೆ ಜನರು ಕುಡಿಯುವುದಕ್ಕಾಗಿ, ಕೃಷಿಗ , ಜಾನುವಾರುಗಳಿಗ ಕುಡಿಯಲು ಯೋಗ್ಯಕರವಾಗಿತ್ತು.
ಆದರ ಇತ್ತೀಚಿನ ದಿನಗಳಲ್ಲಿ ಈ ಕೆರಯಲ್ಲಿ ನೀರಿನ ಶೇಖರಣೆ ಸಂಗ್ರಹ ಕಡಿಮೆಯಾದ ಕಾರಣ ಮಳಯ ಕೊರತೆ, ನೀರಿನ ಸಂಗ್ರಹದ ಸಾಮರ್ಥ್ಯ ಕಡಿಮೆಯಾಗಿ ಸಂಪೂರ್ಣ ಗಿಡ- ಗಂಟೆಗಳು ಬಳದು ಹೂಳು ತುಂಬಿಕೊಂಡಿರುತ್ತದೆ.
ಇದನ್ನು ಗಮನಿಸಿದ ಧರ್ಮಸ್ಥಳ ಸಂಸ್ಥೆಯಲ್ಲಿ “ನಮ್ಮೂರು ನಮ್ಮ ಕೆರ” ಎಂಬ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮದ ಮೂಲ ಉದ್ದೇಶ ಗ್ರಾಮಗಳಲ್ಲಿ ನಶಿಸಿ ಹೋಗುತ್ತಿರುವಂತಹ ಕೆರಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗಗ ನೀರಿನ ಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸಿ ನೀರಿನ ಮೂಲಗಳನ್ನು ಉಳಿಸಿ ಬಳಸಿ ಸಂರಕ್ಷಿಸುವುದಾಗಿದೆ.
ಈವರಗ ಕರ್ನಾಟಕದಾದ್ಯಂತ ೧೦೦೦ ಕೆರಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಈ ಪ್ರಸಕ್ತ ವರ್ಷದಲ್ಲಿ ೧೫೦೦ ಕೆರಗಳನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಧರ್ಮಸ್ಥಳ ಸಂಸ್ಥೆಯು ಖರ್ಚು ಮಾಡುತ್ತಿದೆ. ಪೂಜ್ಯರ ಮುಂದಾಲೋಚನೆ, ದೂರದೃಷ್ಟಿ, ಸೇವಾ ಮನೋಭಾವ, ಗ್ರಾಮಾಭಿವೃದ್ಧಿ ಯೋಜನೆಯು ಜನೋಪಕಾರಿ ಕಾರ್ಯಗಳು ಗಮನ ಸೆಳಯುತ್ತಿವೆ. ಅವರ ಈ ಕಾರ್ಯಗಳು ಭವಿಷ್ಯತ್ತಿನ ಪೀಳಿಗಗ, ನಾಗರೀಕ ಸಮಾಜಕ್ಕ ಗ್ರಾಮಾಭಿವೃದ್ಧಿ ಯೋಜನೆಯು ಸ್ಪೂರ್ತಿದಾಯಕವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರ ಹೂಳತ್ತುವ ಕಾರ್ಯ ಭರದಿಂದ ಸಾಗಿದೆ.
ಅದರಂತೆ ಕೋಲಾರ ತಾಲೂಕಿನ ಈಕಂಬಳ್ಳಿ ಗ್ರಾಮದ ಹೊರವಲಯದಲ್ಲಿರುವ ಚಿಕ್ಕಕೆರ ಯನ್ನು ಅಭಿವೃದ್ಧಿ ಪಡಿಸಲು ಮುಂದಾದ ಯೋಜನೆಯು ಈ ಕೆರಗ ಭೇಟಿ ನೀಡಿದರು. ಅದರಂತೆ ಈ ಕೆರಯು ಸುಮಾರು ೧೯.೩೦ ಎಕರ ಇದ್ದು, ಈ ಕೆರಯನ್ನು ಹೂಳತ್ತುವ ಕೆಲಸಕ್ಕ ಕೈ ಹಾಕಿದ ಗ್ರಾಮಾಭಿವೃದ್ಧಿ ಯೋಜನೆಯು ಸುಮಾರು ೧೩ ಲಕ್ಷ ಮೊತ್ತವನ್ನು ಈ ಕೆರಯ ಅಭಿವೃದ್ಧಿಗ ಪೂಜ್ಯರು ಮಂಜೂರು ಮಾಡಿರುವುದು ಗ್ರಾಮಕ್ಕ ಒಂದು ಸಂತಸದ ವಿಚಾರ. ಅದರಂತೆ ಕೆಲಸ ಪ್ರಾರಂಭವಾಗಿದ್ದು ಈಗಾಗಲೇ ೩೭ ದಿನಗಳಿಂದ ಕೆರ ಹೂಳತ್ತುವ ಕೆಲಸ ಉತ್ತಮವಾಗಿ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಗ್ರಾಮಸ್ಥರು ಸಹ ಸಂತಸದಿಂದ ಹೂಳು ತೆಗದ ಫಲವತ್ತಾದ ಮಣ್ಣನ್ನು ರತರು ಉಚಿತವಾಗಿ ತೆಗದುಕೊಂಡು ಹೋಗಿ ತಮ್ಮ ತಮ್ಮ ಜಮೀನುಗಳಿಗ ತೆಗದುಕೊಂಡು ಹೋಗುತ್ತಿರುವುದು ಸಂತಸದ ವಿಚಾರ ಎಂದು ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸುತ್ತಿದ್ದಾರ.


































