ರೇಷನ್ ಕಾರ್ಡ್ ಕೆವೈಸಿ ಹೆಸರಿನಲ್ಲಿ ಹಣ ವಸೂಲಿ
ಯಾದಗಿರಿ: ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ಹಾಗೂ ಕೆವೈಸಿ ಮಾಡಿಸಿಕೊಳ್ಳಲು ತಹಶೀಲ್ದಾರ್ ಕಚೇರಿಗೆ ಬಂದಿದ್ದ ಜನರಿಂದ 'ನಾನು ಅಧಿಕಾರಿ' ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ತಲಾ ೧೦೦ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಗುರುವಾರ...
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ; ಅನುದಾನ ಕೊರತೆಯಿಂದ ಗ್ರಾಮೀಣ ಕಾಮಗಾರಿಗಳಿಗೆ ಅಡಚಣೆ
ಯಾದಗಿರಿ: ಜು.3:ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಗೋಪಾಳಪುರ, ಚಿನ್ನಾಕಾರ, ಬೆಟ್ಟದಳ್ಳಿ ತಾಂಡಾ ಹಾಗೂ ಧರ್ಮಾಪುರ ತಾಂಡಾಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಶಂಕುಸ್ಥಾಪನೆ ನೆರವೇರಿಸಿ, ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗದ ಕಾರಣ...
ಶಹಾಪೂರದಲ್ಲಿ ಬಿಜೆಪಿ ಸಂಘಟನಾ ಸಭೆ; ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ
ಯಾದಗಿರಿ:ಜು.೧೫: ಜಿಲ್ಲೆಯ ಶಹಾಪೂರ ನಗರದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಬಿಜೆಪಿ ಸಂಘಟನಾತ್ಮಕ ವಿಶೇಷ ಸಭೆ ನಡೆಯಿತು.ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹಾಗೂ...
ಮಾನಸಿಕ ಆರೋಗ್ಯ ಹುದ್ದೆಗಳಿಂದ ಒSW ಪದವೀಧರರ ಕೈಬಿಡುವಿಕೆ ಖಂಡನೆ
ಯಾದಗಿರಿ: ಆ.೬:ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ೨೦೨೬-೨೭ನೇ ಸಾಲಿಗೆ ರಾಜ್ಯದ ೨೦೪ ಬ್ಲಾಕ್ ಸಂಪನ್ಮೂಲ ಕೇಂದ್ರಗಳಲ್ಲಿ ನೇಮಕವಾಗಲಿರುವ 'ಅಕಾಡೆಮಿಕ್ ರಿಸೋರ್ಸ್ ಪರ್ಸನ್ ಫಾರ್ ಮೆಂಟಲ್ ಹೆಲ್ತ್' ಹುದ್ದೆಗಳ ಅಧಿಸೂಚನೆಯಲ್ಲಿ ಒSW (ಒeಜiಛಿಚಿಟ &...
ಯಾದಗಿರಿ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಆದ್ಯತೆ: ಶಾಸಕ ತುನ್ನೂರು
ಯಾದಗಿರಿ: ಜಿಲ್ಲಾ ಕೇಂದ್ರ ಯಾದಗಿರಿ ನಗರವು ಪ್ರತಿವರ್ಷ ವಿಸ್ತಾರಗೊಳ್ಳುತ್ತಿದ್ದು, ಜನರ ಬೇಡಿಕೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ನಗರದ ಎಲ್ಲ ವಾರ್ಡ್ಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ...
ನಮ್ಮದು ಅರ್ಜಿ; ವಿಶ್ವಾರಾಧ್ಯರದು ಮರ್ಜಿ: ಡಾ. ಗಂಗಾಧರ ಶಿವಾಚಾರ್ಯರು
ಯಾದಗಿರಿ: ಭಕ್ತರು ತಮ್ಮ ಸಂಕಷ್ಟಗಳು, ನೋವು-ನಲಿವು ಹಾಗೂ ಇಷ್ಟಾರ್ಥಗಳನ್ನು ಶ್ರೀ ವಿಶ್ವಾರಾಧ್ಯರ ಸನ್ನಿಧಿಯಲ್ಲಿ ಅರ್ಪಿಸಿ ಒಳಿತಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಭಕ್ತರ ಪ್ರಾರ್ಥನೆಗೆ ಸ್ಪಂದಿಸಿ ಅವರ ಬದುಕಿನಲ್ಲಿ ಒಳಿತನ್ನುಂಟು ಮಾಡುವುದು, ಸಂಕಷ್ಟಗಳಿಗೆ...
ಜಾತ್ರೆ ಗದ್ದಲದ ನಡುವೆ ಗಲಾಟೆ; ಪರಸ್ಪರ ಬಡಿದಾಟ
ಯಾದಗಿರಿ: ಜಾತ್ರೆಯ ಗದ್ದಲದ ನಡುವೆ ಹುಡುಗಿಯ ಸೊಂಟ ಹಿಂಡಿದನೆಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಹಯ್ಯಾಳ (ಬಿ) ಗ್ರಾಮದಲ್ಲಿ ನಡೆದಿದೆ.ಗ್ರಾಮದ ಲಿಂಗೇಶ್ವರ ದೇವಸ್ಥಾನದ...
ರಾಜ್ಯದಲ್ಲಿ ಬರಗಾಲದ ಛಾಯೆ: ರೈತರ ಸಾಲಮನ್ನಾ ಮಾಡಿ : ಶಾಸಕ ಶರಣಗೌಡ ಕಂದಕೂರು ಆಗ್ರಹ
ಯಾದಗಿರಿ:ಜು.೧೦: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಆರ್ಥಿಕ ಸಂಕಷ್ಟದಿAದ ಪಾರು ಮಾಡಲು ರಾಷ್ಟ್ರೀಯ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲವನ್ನು ರಾಜ್ಯ...
ಹತ್ತು ವರ್ಷ ಕಳೆದರೂ ಸಂಚಾರಿ ಪೊಲೀಸ್ ಠಾಣೆಗೆ ಸಂಚಾರ ಶಿಸ್ತು ಸವಾಲು; ಸಾರ್ವಜನಿಕರ ಅಸಮಾಧಾನ
ಸಂಜೆವಾಣಿ ವಾರ್ತೆ,ಯಾದಗಿರಿ:ಆ.೧:ಜಿಲ್ಲೆಯ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವಾಕಾಂಕ್ಷೆಯೊAದಿಗೆ ೨೦೧೬ರ ಜುಲೈ ೩೧ರಂದು ಕಾರ್ಯಾರಂಭ ಮಾಡಿದ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಗೆ ದಶಕ ಸಮೀಪಿಸುತ್ತಿದ್ದರೂ, ನಗರದಲ್ಲಿ ಸಂಚಾರ ನಿಯಂತ್ರಣ ಮಾತ್ರ ಇನ್ನೂ ಸವಾಲಾಗಿಯೇ ಉಳಿದಿದೆ...
ಬಿಜೆಪಿಗೆ ವಿದಾಯ; ವಿಐಪಿ ಜಿಲ್ಲಾಧ್ಯಕ್ಷರಾಗಿ ಸಾಬಣ್ಣ ಬಸವಂತಪುರ ನೇಮಕ
ಯಾದಗಿರಿ: ಬಿಜೆಪಿಯಲ್ಲಿ ದೀರ್ಘಕಾಲ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ರಾಜಕೀಯ ಮುಖಂಡ ಸಾಬಣ್ಣ ಬಸವಂತಪುರ ಅವರು ಬಿಜೆಪಿ ತೊರೆದು ವಿಕಾಶೀಲ ಇನ್ಸಾನ್ ಪಕ್ಷ (ವಿಐಪಿ) ಸೇರ್ಪಡೆಗೊಂಡಿದ್ದು, ಅವರನ್ನು ಪಕ್ಷದ ಯಾದಗಿರಿ ಜಿಲ್ಲಾ ಘಟಕದ...








































