ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹೊಸ ಚೈತನ್ಯ : ಅಂತಿಮ ಡಾಂಬರಿಕರಣಕ್ಕೆ ಚಾಲನೆ

0
ಯಾದಗಿರಿ: ಮಾ.೨:ಬಹುಕಾಲದಿಂದ ನಿರೀಕ್ಷಿತವಾಗಿದ್ದ ರಾಜ್ಯ ಹೆದ್ದಾರಿ ಸುಧಾರಣಾ ಕಾಮಗಾರಿಗೆ ಮತ್ತೊಂದು ಮಹತ್ವದ ಹಂತ ಸೇರ್ಪಡೆಯಾಗಿ, ಫೈನಲ್ ಕೋಟ್ ಡಾಂಬರಿಕರಣ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದೆ. ಸುಮಾರು ೧೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ...

ನಶೆಮುಕ್ತ ಸಮಾಜ ಮತ್ತು ದೈಹಿಕ ತಾಕತ್ತಿಗಾಗಿ ‘ಆರೋಗ್ಯ ಓಟ’ :ಎಸ್.ಪಿ. ಪೃಥ್ವಿಕ್ ಶಂಕರ್

0
ಯಾದಗಿರಿ: ಮಾ.೨:ಆರೋಗ್ಯದ ಮಹತ್ವವನ್ನು ಸಮಾಜಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ 'ಆರೋಗ್ಯಕ್ಕಾಗಿ ಓಟ' ಕಾರ್ಯಕ್ರಮಕ್ಕೆ ಭಾನುವಾರ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ನಗರದ ಲುಂಬಿನಿ ವನದಲ್ಲಿ ನಡೆದ ಈ ಜಾಗೃತಿ...

ಖಾಸಮಠದ ಸನ್ನಿದಿ ಯಿಂದ ಪಾದಯಾತ್ರೆ

0
ಗುರುಮಠಕಲ್:ಮಾ.೨: ಸೋಮವಾರ ಮುಂಜಾನೆ ಸುಮಾರು ೭-೦೨ ನಿಮಿಷದಲ್ಲಿ ಮಹಾಯೋಗಿ ಮಹಾ ತಪಸ್ವಿ ಯಾನಗುಂದಿಯ ಮಾತ ಮಾಣಿಕೇಶ್ವರಿ ಅಮ್ಮನವರ ೬ ನೇಯ ವರ್ಷದ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ, ಗುರುಮಠಕಲ್ ಶ್ರೀ ಮಠದ ಮೂಲಕವಾಗಿ ಯಾನಗುಂದಿಯ...

ವಿಜ್ಞಾನ ವಿಕಾಸದ ಸಾಧನ

0
ಸೈದಾಪುರ:ಮಾ.1: ಆಧುನಿಕ ಜಗತ್ತಿನಲ್ಲಿ ವಿಜ್ಞಾನವು ವಿಕಾಸದ ಸಾಧನವಾಗಿದೆ. ನಾವು ಅದನ್ನು ನಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಹೊರೆತು ವಿನಾಶಕ್ಕಲ್ಲ ಎಂದು ವಿಜ್ಞಾನ ಶಿಕ್ಷಕಿ ಮಹೇಶ್ವರಿ ಯಲ್ಲಪ್ಪ ನಾಯಕ ಅಭಿಪ್ರಾಯಪಟ್ಟರು.ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ...

ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮಗದುಮ್ ರಿಗೆ ಸನ್ಮಾನ

0
ಯಾದಗಿರಿ:ಮಾ.೧:ಪ್ರಜಾಸತ್ತಾತ್ಮಕ ವ್ಯವಸ್ಥೆಯ ನಾಲ್ಕನೇ ಸ್ತಂಭವೆನಿಸಿರುವ ಪತ್ರಿಕೋದ್ಯಮವು ಸತ್ಯ, ನಿಷ್ಠೆ ಮತ್ತು ನಿಷ್ಪಕ್ಷಪಾತತೆಯ ಆಧಾರದ ಮೇಲೆ ಸಾಗಿದಾಗ ಮಾತ್ರ ಸಮಾಜದಲ್ಲಿ ಸಮಗ್ರ ಹಾಗೂ ಶಾಶ್ವತ ಪರಿವರ್ತನೆ ಸಾಧ್ಯವೆಂದು ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ...

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ: ನ್ಯಾಯಸಮ್ಮತ ತನಿಖೆಗೆ ಆಗ್ರಹ

0
ಯಾದಗಿರಿ:ಮಾ.೧:ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಹೊಸ ತಿರುವು ಕಾಣಿಸಿಕೊಂಡಿದ್ದು, ಪ್ರಕರಣವನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದು ವಿವಿಧ ಮಠಾಧೀಶರು, ಭಕ್ತರು ಹಾಗೂ ಸಮಾಜದ ಗಣ್ಯರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಒಳಮೀಸಲು ಜಾರಿಯಲ್ಲಿ ವಿಳಂಬ: ದಲಿತ ಜನಪ್ರತಿನಿಧಿಗಳ ನಿಲುವು ಪ್ರಶ್ನಿಸಿದ ಕಾಶಪ್ಪ ಮಾದಿಗ

0
ಯಾದಗಿರಿ:ಮಾ.೧:ಒಳಮೀಸಲು ಜಾರಿಗೆ ಸಂಬAಧಿಸಿದAತೆ ದಲಿತ ಸಮುದಾಯದ ಪರವಾಗಿ ದೃಢವಾದ ನಿಲುವು ತಾಳದ ದಲಿತ ಸಚಿವರು ಮತ್ತು ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ಸ್ಪಷ್ಟವಾಗಿ ಮಾತಾಡಬೇಕು ಎಂದು ಮಾದಿಗ ಹೋರಾಟ ಮೀಸಲಾತಿ ಸಮಿತಿ (ಎಂ.ಆರ್.ಎಚ್.ಎಸ್)...

ಪೋಕ್ಸೋ ಪ್ರಕರಣ: ಸತ್ಯಾಸತ್ಯತೆ ಹೊರಬರುವವರೆಗೆ ತೀರ್ಪು ಬೇಡ : ಮಹೇಶ್ ಜಾರಕಿಹೋಳಿ

0
ಯಾದಗಿರಿ:ಮಾ.೧: ಸಗರ ಪ್ರದೇಶದ ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ಸಮಾಜದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ತನಿಖೆ ಪೂರ್ಣಗೊಳ್ಳುವವರೆಗೆ ಯಾರೂ ತೀರ್ಪು ನೀಡಬಾರದು...

ವೈಯಕ್ತಿಕ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಕನಸು ಕಾಣುವುದು ವ್ಯರ್ಥ : ಜಮಾದಾರ ಟೀಕೆ

0
ಯಾದಗಿರಿ:ಮಾ.೧:ಮುಂದಿನ ಚುನಾವಣೆಯಲ್ಲಿ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಮಾತುಗಳು ರಾಜಕೀಯ ವಾಸ್ತವತೆಯಿಂದ ದೂರವಾಗಿವೆ ಎಂದು ಕೆಪಿಸಿಸಿ ಮುಖಂಡ ರಾಜ ಮೈನುದ್ದಿನ್...

ಮೋಬೈಲ್ ಪೋನ್ ಗೆ ದಾಸರಾಗದೆ ಪುಸ್ತಕ ಓದಿರಿ

0
ಗುರುಮಠಕಲ್:ಮಾ.೧:ಗಾಜರಕೋಟ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಮಕ್ಕಳಿಗೆ ಆಯೋಜಿಸಲಾದ ಚಿತ್ರಕಲೆ, ಕ್ರಾಪ್ಟ್ ತಯಾರಿಕೆ, ಪ್ರಬಂಧ ರಚನೆ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು . ಈ...
99,886FansLike
3,695FollowersFollow
3,864SubscribersSubscribe