ಜು.೫ ೨ನೇ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ
ಕೋಲಾರ,ಜು,೨- ಕೋಲಾರದಲ್ಲಿ ೨ ನೇ ಬಾರಿಗೆ ರಾಜ್ಯ ಮಟ್ಟದ ಚೆಸ್ ಪಂದ್ಯವಳಿ ದಿನಾಂಕ ಜು.೫ರ ಭಾನುವಾರದಂದು ನಗರದ ಯುವಜನ ಸೇವಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಡಾ.ಜಿ.ಎಂ.ಶ್ರೀನಿವಾಸ್ ತಿಳಿಸಿದ್ದಾರೆ.ಈ ಕುರಿತು ಮಾಹಿತಿ...
ರಸ್ತೆಗಳ ಅಭಿವೃದ್ಧಿ ಪರಿಶೀಲಿಸಿದಸ ಶಾಸಕ ಮಂಜುನಾಥ್
ಕೋಲಾರ,ಜು.೨- ನಗರದ ೯ನೇ ವಾರ್ಡಿನ ರಸ್ತೆಗಳು ತೀವ್ರವಾಗಿ ಹದಗೆಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರು, ಬುಧವಾರ ಸ್ವತಃ ರಸ್ತೆಗಿಳಿದು ವಾರ್ಡಿನ ಪ್ರತಿಯೊಂದು ಗಲ್ಲಿಗಳಲ್ಲೂ ಸಂಚರಿಸಿ...
ಪತ್ರಿಕಾ ದಿನಾಚರಣೆ: ಪತ್ರಕರ್ತರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಸತ್ಕಾರ
ಕೋಲಾರ,ಜು.೨-: ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣುಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತದೆ, ಮತ್ತೊಂದು ಕಣ್ಣು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ...
ಶಿಕ್ಷಕಿ ಶೈಲಜಾರಿಗೆ ಆತ್ಮೀಯ ಬೀಳ್ಕೊಡುಗೆ
ಕೋಲಾರ,ಜು,೨- ಜಿಲ್ಲೆಯ ಮುಳಬಾಗಿಲು ಪಟ್ಟಣದ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿ ವೃತ್ತಿ ಶಿಕ್ಷಕರಾಗಿದ್ದು, ೩೭ ವರ್ಷಗಳ ಸುಧೀರ್ಘ ಸೇವೆಯೊಂದಿಗೆ ಮಕ್ಕಳ ಪ್ರೀತಿಯ ಶಿಕ್ಷಕಿಯಾಗಿ ಸಂಸ್ಕಾರ ಬೆಳೆಸಿ ಹೆಸರು ಗಳಿಸಿದ್ದ ಕೆ.ಶೈಲಜಾಕುಮಾರಿ ಅವರು ನಿವೃತ್ತರಾಗಿದ್ದು, ಅವರನ್ನು...
ಎಸ್ ಐಆರ್ ಮಾಹಿತಿ ನೀಡಿದ ಮಂಜುನಾಥ್
ಕೋಲಾರ,ಜು.೨-ಭಾರತ ಚುನಾವಣೆ ಆಯೋಗವು ಹೊಸದಾಗಿ ಹಮ್ಮಿಕೊಂಡಿರುವ ಮತದಾರರ ವಿಶೇಷ ಪರಿಷ್ಕರಣೆ ಹಾಗೂ ಗಣತಿ ಕಾರ್ಯದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ತಮ್ಮ ಸ್ವಂತ ಗ್ರಾಮ ಮುಳಬಾಗಿಲಿನ ಕೊತ್ತೂರು ಗ್ರಾಮದಲ್ಲಿ...
ಪತ್ರಕರ್ತರು ,ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ
ಕೋಲಾರ,ಜು.೨- ಪತ್ರಕರ್ತರ ದಿನಾಚರಣೆ ಅಂಗವಾಗಿ ನಗರದ ಪತ್ರಕರ್ತರ ಭವನದಲ್ಲಿ ವಂಶೋದಯ ಆಸ್ಪತ್ರೆಯ ನೂತನ ಹಾರ್ಟ್ ಸೆಂಟರ್ ವತಿಯಿಂದ ಉಚಿತ ಹೃದಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು ಆಸ್ಪತ್ರೆಯ ನಿರ್ದೇಶಕ ಡಾ.ಅರವಿಂದ್ ಹಾಗೂ ಡಾ.ವಿನಯ್ ಅವರು...
ನಂದನ ಮಾಸ್ಟರ್ ತಂಡಕ್ಕೆ ಗೆಲುವು
ಬೆಂಗಳೂರು:ಜು.೧-೧೯ನೇ ಆವೃತ್ತಿಯ ನಂದನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಂದನ ಮಾಸ್ಟರ್ ತಂಡವು ವಿನ್ನರ್ ಆಗಿ ಹೊರಹೊಮ್ಮಿದೆ. ನಂದನ ಥಂಡರ್ ತಂಡವು ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.ಕೋರಮಂಗಲದ ಸೇಂಟ್ ಜಾನ್ಸ್ ಕ್ರೀಡಾಂಗಣದಲ್ಲಿ ನಡೆಯಿತು....
ಎಇಎಸ್‌ಎಲ್‌ನಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ
ಬೆಂಗಳೂರು, ಜುಲೈ ೦೧, ೨೦೨೬: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಭಾಗವಾಗಿ, ಭಾರತದ ಅತ್ಯಂತ ಪ್ರಸಿದ್ಧ ಪರೀಕ್ಷಾ ಪೂರ್ವಸಿದ್ಧತಾ ಸಂಸ್ಥೆಯಾದ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‌ಎಲ್), ವೈದ್ಯರಾಗಿ ವೃತ್ತಿಜೀವನವನ್ನು ನಿರ್ಮಿಸಿರುವ ಮತ್ತು ಪ್ರಮುಖ...
ಶಂಕರ್‌ನಾಗ್ ಕಪ್: ಕೆಂಗೇರಿ ಅಟೆಕಾರ್ಸ್ ತಂಡ ಪ್ರಥಮ ಬಹುಮಾನ
ಕೆಂಗೇರಿ,ಜು೨ : ನಾಗದೇವನಹಳ್ಳಿಯ ಜಿ.ತಿಮ್ಮಯ್ಯ ಬಡಾವಣೆಯ ಶ್ರೀ ಶಂಕರ್ ನಾಗ್ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶಂಕರ್ ನಾಗ್ ಕಪ್ ೨೦೨೬. ಟೆನ್ನಿಸ್ ಬಾಲ್ ಲಾಂಗ್ ಪಿಚ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಂಗೇರಿ...




































