
ಬೆಂಗಳೂರುನಗರದ ಟಿ ದಾಸರಹಳ್ಳಿಯಲ್ಲಿರುವ ವಿಶಾಲ್ ಶಾಲಾ ಆವರಣದಲ್ಲಿ ಕಿಡ್ ಜೀ ಪ್ರೀ ಸ್ಕೂಲ್ ಅನ್ನು ಪ್ರಾರಂಭಿಸಲಾಯಿತು. ಜಯ ಕರ್ನಾಟಕದ ರಾಜ್ಯಾಧ್ಯಕ್ಷರಾದ ಬಿ.ಎನ್. ಜಗದೀಶ್‌ರವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥಾಪಕ ಅಧ್ಯಕ್ಷರಾದ ನರಸೇಗೌಡರು, ಸೂಡಿಸುರೇಶ್, ಗಿರೀಶ್, ಚಂದ್ರಶೇಖರ್, ವಿಶಾಲ್ ಗೌಡ ಹಾಗೂ ಕಿಡ್ ಜಿ ಮುಖ್ಯಸ್ಥೆ ಪವಿತ್ರ ಚಂದ್ರಶೇಖರ್ ಪೋಷಕರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
























