ಪುಸ್ತಕದ ಕಾಶಿ ಹಾರಕೂಡ ಮಠ; ಪ್ರೊ. ಡಿ. ವಿ. ಪರಶಿವಮೂರ್ತಿ

0
ಸಂಜೆವಾಣಿ ವಾರ್ತೆಬಸವಕಲ್ಯಾಣ: ಜೂ.೬:ಹಾರಕೂಡ ಮಠ ೧೦೮ ಕೃತಿಗಳನ್ನು ಪ್ರಕಟಿಸಿ ಪುಸ್ತಕದ ಕಾಶಿ ಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಡಿ. ವಿ. ಪರಶಿವಮೂರ್ತಿ ತಿಳಿಸಿದರು.ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಡಾ. ಬಸವರಾಜ...

ಪ್ರಕೃತಿ, ಪ್ರಗತಿ ಸಮತೋಲನದಲ್ಲಿರಲಿ : ಹಾರಕೂಡ ಶ್ರೀ

0
ಸಂಜೆವಾಣಿ ವಾರ್ತೆಬಸವಕಲ್ಯಾಣ:ಜೂ.೬: ಪ್ರಕೃತಿ ಮತ್ತು ಪ್ರಗತಿಯಲ್ಲಿ ಸಮತೋಲನ ಕಾಯ್ದುಕೊಂಡಾಗ ಮಾತ್ರ ಜಗದ ಜೀವರಾಶಿಗೆ ಉಜ್ವಲ ಭವಿಷ್ಯವಿದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ವಿಶ್ವ ಪರಿಸರ...

ಮೂರು ವರ್ಷ ನನ್ನ ಬೆಳೆಸಿ, ನೂರು ವರ್ಷ ನಿಮ್ಮನ್ನು ಉಳಿಸುವೆ : ನ್ಯಾ ಹನುಮಂತರಾಯ ಕುಲ್ಕರ್ಣಿ

0
ಬೀದರ:ಜೂ.೬:ಗಿಡವೊಂದು ಮನುಷ್ಯನಿಗೆ ಸದಾ ಹೀಗೆ ಹೇಳುತ್ತದೆ, ಮೂರು ವರ್ಷ ನನ್ನನ್ನು ಬೆಳೆಸು ನಾನು ನಿನ್ನನ್ನು ನೂರು ವರ್ಷ ಬೆಳೆಸುತ್ತೇನೆ. ನಾವೆಲ್ಲರೂ ಒಂದೊAದು ಮರವನ್ನ ೩ ವರ್ಷ ನೋಡಿಕೊಂಡರೆ ಅದು ನಮ್ಮನ್ನು ನೂರು ವರ್ಷದವರೆಗೆ...

ತಿಂಗಳಲ್ಲಿ ೧೦ ಸಾವಿರ ಸಸಿ ನೆಡುವಿಕೆ: ಡಾ. ಅಬ್ದುಲ್ ಖದೀರ್

0
ಬೀದರ್: ಬೀದರ್ ನಗರವನ್ನು ಹಸಿರಾಗಿಸಲು ಬೀದರ್ ನಾಗರಿಕ ಸನ್ಮಾರ್ಗಸಮಿತಿ(ಬಿಎನ್‌ಎಸ್‌ಎಸ್)ಯು ಜಿಲ್ಲಾ ಆಡಳಿತ, ೧೦೦ ಸ್ವಯಂ ಸೇವಾ ಸಂಸ್ಥೆ ಹಾಗೂ ಶಿಕ್ಷಣಸಂಸ್ಥೆಗಳ ಸಹಯೋಗದಲ್ಲಿ 'ಹಸಿರು ಬೀದರ್ ಚಳವಳಿ' ಹಮ್ಮಿಕೊಂಡಿದೆ ಎಂದು ಸಮಿತಿಯಅಧ್ಯಕ್ಷ ಡಾ. ಅಬ್ದುಲ್...

ನಿಸರ್ಗ ಕಾನ್ವೆಂಟ್ ಸ್ಕೂಲ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ

0
ಬೀದರ್: ಜೂ.೬:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಓಡವಾಡ-ಸೋಲಾಪುರ ರಸ್ತೆ ಪ್ರದೇಶದಲ್ಲಿರುವ ನಿಸರ್ಗ ಕಾನ್ವೆಂಟ್ ಸ್ಕೂಲ್‌ನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...

ಪರಿಸರ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ: ಪ್ರೊ. ಎಸ್.ವಿ. ಕಲ್ಮಠ

0
ಬೀದರ, ಜೂ ೬: ಪರಿಸರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರೊ. ಎಸ್.ವಿ. ಕಲ್ಮಠ ಹೇಳಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವೇಕಾನಂದ ಬಡಾವಣೆಯ...

ಜೂ. ೭ ರಂದು ಜ್ಞಾನಸುಧಾ ಎ.ಕೆ. ಆಸ್ಪತ್ರೆಯಲ್ಲಿಉಚಿತ ಆಯುರ್ವೇದ ಔಷಧ ವಿತರಣೆ

0
ಬೀದರ್: ಜೂ.೬:ತಾಲ್ಲೂಕಿನ ಚಾಂಬೋಳ್ ಸಮೀಪದಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಆಯುರ್ವೇದ ಆಸ್ಪತ್ರೆಯಾದ ಜ್ಞಾನಸುಧಾ ಎ.ಕೆ. ಆಸ್ಪತ್ರೆಯಲ್ಲಿ ಜೂನ್ ೭ ರಂದು (ರವಿವಾರ) ಉಚಿತ ಆಯುರ್ವೇದ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂನ್ ೭ ರಂದು ಮಿರುಗಿನ...

ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಯಲಿ

0
ಭಾಲ್ಕಿ:ಜೂ.೬: ವಿದ್ಯಾರ್ಥಿಗಳು ಗಿಡ ನೆಡುವುದರಿಂದ ಬಾಲ್ಯದಿಂದಲೇ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಕಾಳಜಿ ಹೆಚ್ಚಾಗುತ್ತದೆ ಎಂದು ಭಾಲ್ಕಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ಹರಸೂರ ಹೇಳಿದರು.ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಸಮುಚ್ಛಯದಲ್ಲಿ ಪ್ರಾದೇಶಿಕ...

ಸಕಾರಾತ್ಮಕ ಚಿಂತನೆ ಸಾಧನೆಗೆ ಮೆಟ್ಟಿಲು

0
ಭಾಲ್ಕಿ:ಜೂ.೬: ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯನ್ನು ಹೊಂದುವುದರಿAದ ಅಸಾಧ್ಯ ಎಂಬುದನ್ನು ಸುಲಭವಾಗಿ ಸಾಧಿಸಲು ಸಹಕಾರಿ ಆಗುತ್ತದೆ ಎಂದು ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪ್ಪಳ್ಳಿ ಹೇಳಿದರು.ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ...

ಪದವೀಧರ ವಿದ್ಯಾರ್ಥಿಗಳು ಮೌಲ್ಯಯುತ ಬದುಕು ರೂಪಿಸಿಕೊಳ್ಳಿ:ಶರಣಬಸಪ್ಪ ದೇಶಮುಖ

0
ಬೀದರ್:ಜೂ.5: ಶೈಕ್ಷಣಿಕ ಸಾಧನೆಯು ಜೀವನದ ಯಶಸ್ಸಿನ ಒಂದು ಭಾಗ ಮಾತ್ರ. ನಿಜವಾದ ಯಶಸ್ಸು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿ ಅಡಗಿದೆ. ಆದಕಾರಣ ಪದವಿಧರ ವಿದ್ಯಾರ್ಥಿಗಳೆಲ್ಲರೂ ಮೌಲ್ಯಯುತ ಬದುಕು ರೂಪಿಸಿಕೊಳ್ಳಿ ಎಂದು ಲಿಂಗರಾಜ ಅಪ್ಪ ಇಂಜಿನಿಯರಿಂಗ್...
126,864FansLike
3,695FollowersFollow
3,864SubscribersSubscribe