ಕಲಬುರಗಿ :ದೂರದರ್ಶನ ಕೇಂದ್ರ ಮುಂದುವರೆಸುವಂತೆ ಒತ್ತಾಯಿಸಿ ಇಂದು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ,ಹೋರಾಟಗಾರರಾದ ಡಾ.ಲಿಂಗರಾಜ ಸಿರಗಾಪೂರ,ಭಾನುಕುಮಾರ ಗಿರೇಗೋಳ,,ಬಸವರಾಜ ಮಾಗಿ,ರಾಜಶೇಖರ ರಾಜೇಶ್ವರ,ಬಾಬಾ ಫಕ್ರದ್ದಿನ್ ಸೇರಿದಂತೆ ಇತರರು ಇದ್ದರು.