ಕಲಬುರಗಿ: ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿಂದು ಹೋರಾಟರತ್ನ ಕಾಮ್ರೆಡ್ ಮಾರುತಿ ಮಾನಪಡೆ ಹಿತೈಷಿ ಅಭಿಮಾನಿಗಳ ಸೇವಾ ಸಂಘವು ಮಾರುತಿ ಮಾನಪಡೆ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಿಚಾರ ಸಂಕಿರಣ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಾಸೀರ್ ಹುಸೇನ್ ಉಸ್ತಾದ್,ಚಂದು ಜಾಧವ,ಬಸವರಾಜ ಪಾಟೀಲ ಹರಸೂರ,ಹಳ್ಳೇರಾಯ ದೇಸಾಯಿ,ಬಸವರಾಜ ಸರಡಗಿ,ಸುನೀಲ ಮಾನಪಡೆ ಅವರು ಸೇರಿದಂತೆ ಹಲವರು ಪಾಲ್ಗೊಂಡರು.