ಬೆಳಮಗಿ ಗ್ರಾಮದಲ್ಲಿ ಮಹೇಬೂಬ ಸುಭಾನಿ ದರ್ಗಾ ಜಾತ್ರೆ

0
ಕಲಬುರಗಿ: ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ಮಹೇಬೂಬ ಸುಭಾನಿ ದರ್ಗಾದ ಜಾತ್ರೆ ಹಾಗೂ ಉತ್ಸವವು ಹಿಂದೂ, ಮುಸ್ಲಿಂ, ಲಮಾಣಿ ಸೇರಿದಂತೆ ವಿವಿಧ ಸಮುದಾಯದವರ ಸಹಭಾಗಿತ್ವದಲ್ಲಿ ಭಕ್ತಿಭಾವದಿಂದ ನೆರವೇರಿತು.ಸೆ.೨೨ರಂದು ಮಂಗಳವಾರ ರಾತ್ರಿ ೧೧ ಗಂಟೆಗೆ...

ತಳವಾರರಿಗೆ ಎಸ್ಪಿ ಪ್ರಮಾಣಪತ್ರ ನೀಡಲು ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

0
ಜೇವರ್ಗಿ, ಸೆ.೨೦: ತಳವಾರ ಸಮುದಾಯದ ಅರ್ಹರಿಗೆ ಪರಿಶಿಷ್ಟ ಪಂಗಡ (ಎಸ್ಪಿ) ಪ್ರಮಾಣಪತ್ರ ನೀಡುವ ಸರಕಾರಿ ಪ್ರಕ್ರಿಯೆಗೆ ಅಡ್ಡಿಪಡಿಸುವವರು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ...

ಗ್ಯಾರಂಟಿ ಯೋಜನೆಗಳು ಜನರ `ಹಕ್ಕು’ ಹಂಗಲ್ಲ: ಪ್ರೊ.ಟಿ.ಆರ್.ಚಂದ್ರಶೇಖರ್

0
ಕಲಬುರಗಿ: `ಐದು ಗ್ಯಾರಂಟಿ ಕಾರ್ಯಕ್ರಮಗಳು ರಾಜ್ಯದಲ್ಲಿ ಜಾರಿಗೆ ಬಂದು ಮೂರು ವರ್ಷಗಳಾಗಿವೆ(೨೦೨೩-೨೦೨೬). ಕರ್ನಾಟಕ ಸರ್ಕಾರವು ಗ್ಯಾರಂಟಿ ಕಾರ್ಯಕ್ರಮಗಳಿಗೆ ತನ್ನ ಬಜೆಟ್ಟಿನಲ್ಲಿ ವಾರ್ಷಿಕ ರೂ.೫೦೦೦೦ ಕೋಟಿಗೂ ಮೀರಿದ ಹಣವನ್ನು ವೆಚ್ಚ ಮಾಡುತ್ತಿದೆ. ಅನೇಕರು ಭಾವಿಸಿರುವಂತೆ...

ಜನಸಾಮಾನ್ಯರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ ತಲುಪಿಸುವುದೇ ‘ಪ್ರಜಾ ಸೇವಾ’ ಅಭಿಯಾನದ ಆಶಯ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

0
ಬೀದರ : ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯ. ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಬೇಕು ಎಂಬುದೇ ಈ...

ಬಿ.ಎಸ್.ಎಸ್.ಕೆ ತಕ್ಷಣ ಮರುಪ್ರಾರಂಭಕ್ಕೆ ಗುರುನಾಥ ವಡ್ಡೆ ಆಗ್ರಹ

0
ಬೀದರ್: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಃSSಏ) ಮುಚ್ಚಿರುವುದರಿಂದ ಜಿಲ್ಲೆಯ ರೈತರಿಗೆ ಹಾಗೂ ಕಾರ್ಮಿಕರಿಗೆ ಘೋರ ಅನ್ಯಾಯವಾಗುತ್ತಿದ್ದು, ಬರುವ ದೀಪಾವಳಿಯ ಒಳಗಾಗಿ ಕಾರ್ಖಾನೆಯನ್ನು ಪುನರಾರಂಭಿಸಿ ಕಬ್ಬು ನುರಿಸುವ ಕಾರ್ಯವನ್ನು...

ಗೆಲುವು – ಸೋಲು – ಕ್ರೀಡೆಯಷ್ಟೆ ಮುಖ್ಯ: ಸತೀಶ್‌ಕುಮಾರ್

0
ವಿಜಯಪುರ, ಸೆ. ೨೦: ಕ್ರೀಡೆಯಲ್ಲಿ ಪಾಲ್ಗೊಂಡಾಗ ಒಬ್ಬರಿಗೆ ಗೆಲುವು, ಮತ್ತೊಬ್ಬರಿಗೆ ಸೋಲು ಸಹಜ. ಆದರೆ ಗೆಲುವು ಯಾರದೇ ಆಗಿದ್ದರೂ ಅದನ್ನು ಕ್ರೀಡೆಯ ಗೆಲುವು ಹಾಗೂ ಪಂದ್ಯಾವಳಿ ಆಯೋಜಿಸಿದ ತಂಡದ ಗೆಲುವು ಎಂದು ಭಾವಿಸಬೇಕು...

ಕೋಮುಲ್‌ನಿಂದಲೇ ಪಶು ಆಹಾರ ಘಟಕ ಆರಂಭಕ್ಕೆ ಕ್ರಮ: ನಂಜೇಗೌಡ

0
ಕೋಲಾರ, ಸೆ. ೨೦: ಕೋಮುಲ್ ನೇತೃತ್ವದಲ್ಲಿಯೇ ಪಶು ಆಹಾರ ಘಟಕವನ್ನು ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಸರ್ವ ಸದಸ್ಯರೂ ಒತ್ತಾಯಿಸಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದ ಬಳಿಕ ಮಂಜೂರಾತಿ ದೊರೆತ ತಕ್ಷಣ...

ದ್ರಾಕ್ಷಿ ದಾಳಿಂಬೆ ಬೆಳೆಗಾರರಿಗೆ ವಿಮಾ ಪರಿಹಾರ : ಸಚಿವ ಲಕ್ಷ್ಮಣ ಸವದಿ ಪ್ರಯತ್ನಕ್ಕೆ ರೈತ ಮುಖಂಡರಿAದ ಹರ್ಷ

0
ಅಥಣಿ: ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಾಲೂಕಿನ ೮ ಸಾವಿರಕ್ಕೂ ಅಧಿಕ ದ್ರಾಕ್ಷಿ ಬೆಳೆಗಾರರಿಗೆ ೭೯ ಕೋಟಿ ೯೭ ಲಕ್ಷ ರೂ. ವಿಮಾ ಪರಿಹಾರ...

ಕತ್ತೆಗೆ ತೋರಿಸುವ ಕನಿಕರ ರೈತರಿಗಿಲ್ಲವೇ?:ಕುಲಕರ್ಣಿ

0
ತಾಳಿಕೋಟೆ: ತಾಳಿಕೋಟೆ ಸೇರಿದಂತೆ ವಿಜಯಪುರ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಪರಿಹಾರ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ...

ಕಡಪಟ್ಟಿಯಲ್ಲಿ ಅ.೧೧ರಿಂದ ೨೧ರವರೆಗೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

0
ಸಂಜೆ ವಾಣಿ ವಾರ್ತೆ |ಜಮಖಂಡಿ: ತಾಲೂಕಿನ ಸುಕ್ಷೇತ್ರ ಕಡಪಟ್ಟಿ ಗ್ರಾಮದ ದೊಡ್ಡ ಬಸವನಗುಡಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯಶ್ರೀಗಳು, ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ...
162,405FansLike
3,695FollowersFollow
3,864SubscribersSubscribe