ಕಲಬುರಗಿ:ನಗರದ ಅಪ್ಪಾ ಸೆಂಟನರಿ ಹಾಲ್‍ನಲ್ಲಿ ಇಂದು ನಡೆದ ಎಸ್‍ಬಿ ಆರ್ ಪಬ್ಲಿಕ್ ಶಾಲೆಯ ಮಿನಿ ಘಟಿಕೋತ್ಸವದಲ್ಲಿ ಎಸ್ ಎಸ್ ಎಲ್ ಸಿ ಟಾಪರ್ಸ್ ಗಳನ್ನು ಸನ್ಮಾನಿಸಲಾಯಿತು.ಶರಣಬಸವ ವಿಶ್ವ ವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ,ನಗರ ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್ .ಡಿ,ಡಾ.ಅಲ್ಲಮಪ್ರಭು ದೇಶಮುಖ,
ಶಂಕರಗೌಡ ಹೊಸಮನಿ,ಶಂಭುಲಿಂಗ ದಿಗ್ಗಾಂವ ಹಾಗೂ ಇತರರು ಉಪಸ್ಥಿತರಿದ್ದರು.