ಜೂ. ೫ ರಾಜ್ಯಕ್ಕೆ ಮುಂಗಾರು
ಬೆಂಗಳೂರು,ಜೂ.೨- ದೇಶದ ಕೃಷಿ ಕ್ಷೇತ್ರದ ಜೀವನಾಡಿಯಾದ ನೈಋತ್ಯ ಮುಂಗಾರು ಆಗಮನದ ಕುರಿತು ಭಾರತೀಯ ಹವಾಮಾನ ಇಲಾಖೆ ಮಹತ್ವದ ಅಧಿಕೃತ ಮುನ್ಸೂಚನೆ ನೀಡಿದೆ. ಈ ವರ್ಷದ ಮುಂಗಾರು ಜೂನ್ ೫ ರ ಸುಮಾರಿಗೆ ಕರಾವಳಿ...
ವಾಣಿಜ್ಯ ಸಿಲಿಂಡರ್ ಏರಿಕೆ ಖರ್ಗೆ ಕಿಡಿ
ಕಲಬುರಗಿ,ಜೂ.೧- ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿ ಕಾರಿದ್ದಾರೆ.ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್, ಪೆಟ್ರೋಲ್,...
ಮುಳುಗಿದ ದೋಣಿ ೭ ಮೀನುಗಾರರು ಪಾರು
ಕಾರವಾರ (ಉತ್ತರ ಕನ್ನಡ),ಜೂ.೧- ಹೊನ್ನಾವರ ತಾಲೂಕಿನ ಕಾಸರಕೋಡ ಮತ್ತು ತಾರೆಬಾಗಿಲ್ ಬಳಿ ಆಳ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿದ್ದು, ಅದೃಷ್ಟವಶಾತ್, ದೋಣಿಯಲ್ಲಿದ್ದ ಏಳು ಮೀನುಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಅಂಕೋಲಾದ ಬೆಳಂಬರ ಗ್ರಾಮದ ಮಂಜುನಾಥ...
ಸುವೇಂದು ಸಂಪುಟ ವಿಸ್ತರಣೆ: ೩೫ ಸಚಿವರ ಪ್ರಮಾಣ ವಚನ
ಕೋಲ್ಕತ್ತಾ, ಜೂ.೧- ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸಚಿವ ಸಂಪುಟ ವಿಸ್ತರಿಸಿದ್ದು ಸ್ವಪನ್ ದಾಸ್ ಗುಪ್ತ, ಗೌರಿ ಶಂಕರ್ ಘೋಷ್, ಮನೋಜ್...
ಆರು ಮಂದಿ ಹತ್ಯೆ೧೨ ಮಂದಿ ಹಂತಕರ ಸೆರೆ
ಬೆಂಗಳೂರು,ಜೂ.೧-ವಿಜಯಪುರ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿ ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ೧೨ ಮಂದಿ ಆರೋಪಿಗಳನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ.ಬಂಧಿತ ೧೨ ಮಂದಿ ಆರೋಪಿಗಳನ್ನು...
ಸಂಪುಟ ರಚನೆ: ಡಿಕೆಶಿ, ಸಿದ್ದು ದೆಹಲಿಗೆ
ಬೆಂಗಳೂರು, ಜೂ. ೧- ಸಚಿವ ಸಂಪುಟ ರಚನೆ, ಕೆಪಿಸಿಸಿ ಅಧ್ಯಕ್ಷ ಹುದ್ದೆ, ಡಿಸಿಎಂ ಸ್ಥಾನ ಕುರಿತಂತೆ ವರಿಷ್ಠರ ಜತೆ ಚರ್ಚಿಸಿ ಎಲ್ಲವನ್ನು ಅಂತಿಮಗೊಳಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಸ್ತುವಾರಿ ಮುಖ್ಯಮಂತ್ರಿ...
ಐಪಿಎಲ್ ರಾಜ್ಯಕ್ಕೆ ಅನ್ಯಾಯ: ಡಿಕೆಶಿ ಅಸಮಾಧಾನ
ಬೆಂಗಳೂರು, ಜೂ. ೧- ಶಾಲೆಗಳು ಇಂದಿನಿಂದ ಪುನರಾರಂಭವಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಭ ಕೋರಿದ್ದಾರೆ.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿಚಾರಗಳನ್ನು ಮುಂದೆ ಮಾತನಾಡುತ್ತೇನೆ. ಈಗ...
ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು
ತುಮಕೂರು, ಜೂ. ೧- ಕಳೆದ ಎರಡು ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಇಂದಿನಿಂದ ಪುನರಾರಂಭಗೊಂಡಿದ್ದು, ಬೇಸಿಗೆ ರಜೆಯ ಖುಷಿಯಲ್ಲಿದ್ದ ಮಕ್ಕಳು ಇಂದು ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದರು.ಬೇಸಿಗೆ ರಜೆ...









































