ಸಹಕಾರ ಕ್ಷೇತ್ರದಲ್ಲಿ ಕೆಎನ್‌ಆರ್ ಅನುಭವ ಬಳಕೆ ಮಾಡುವಲ್ಲಿ ಸರ್ಕಾರ ವಿಫಲ: ರಾಜೇಂದ್ರ

0
ಮಧುಗಿರಿ, ಸೆ. ೧೩- ಸಹಕಾರ ಕ್ಷೇತ್ರದಲ್ಲಿ ರಾಜಣ್ಣ ಅವರಿಗೆ ಇರುವ ಅನುಭವವನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೆಕ್ಸ್...

ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

0
ಹುಳಿಯಾರು, ಸೆ. ೪- ಹೋಬಳಿಯ ಹೊಯ್ಸಳಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಗರ ಗ್ರಾಮಸ್ಥರ ಬಹುದಿನಗಳ ಕನಸಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ...

ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ

0
ತುಮಕೂರು, ಸೆ. ೪- ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹಾಗೂ ದೇಶದಲ್ಲಿ ೯ನೇ ರ್‍ಯಾಂಕ್ ಪಡೆದಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.ಇಲ್ಲಿನ...

ಅಮೂಲ್ಯಗೆ ಪಿಹೆಚ್‌ಡಿ ಪದವಿ

0
ತುಮಕೂರು, ಸೆ. ೪- ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೇಮಠ್ ಅವರ ಪತ್ನಿ ಅಮೂಲ್ಯ ಜಿ. ಅವರು ಮಂಡಿಸಿದ ಇಂಗ್ಲೀಷ್ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯ ಪಿ.ಹೆಚ್‌ಡಿ ಪದವಿ ನೀಡಿದೆ.ಅಮೂಲ್ಯ...

ಸ್ಕೇಟರ್ ಜಯತೇಷ್ಣಾಗೆ ಚಿನ್ನದ ಪದಕ

0
ತುಮಕೂರು, ಸೆ. ೪- ನಗರದ ಸ್ಕೇಟರ್ ಜಯತೇಷ್ಣಾ ಟಿ.ಜಿ. ಅವರು ಬೆಂಗಳೂರಿನಲ್ಲಿ ನಡೆದ ರೋಲರ್ ಡರ್ಬಿ ಓಪನ್ ಚಾಂಪಿನ್‌ಶಿಪ್‌ನಲ್ಲಿ ಡರ್ಬಿ ಡಾಬ್ಲರ್ಸ್ ತಂಡದ ನಾಯಕಿಯಾಗಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ.ತುಮಕೂರು...

ಮಧುಗಿರಿಯಿಂದ ತಿರುಪತಿಗೆ ಬಸ್ ಸೌಲಭ್ಯ

0
ಮಧುಗಿರಿ, ಸೆ. ೪- ತಾಲ್ಲೂಕಿನ ಭಕ್ತಾದಿಗಳಿಗೆ ತಿರುಪತಿಯ ಶ್ರೀ ವೆಂಕಟೇಶ್ವರ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಮಧುಗಿರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಿರುಪತಿಗೆ ನೇರ ಬಸ್ ಸೌಲಭ್ಯ ಕಲ್ಪಿಸುವ ಉತ್ತಮ ಕಾರ್ಯಕ್ಕೆ ಮಾಜಿ...

ಕೆಂಕೆರೆಯಿಂದ ಕಂಪನಹಳ್ಳಿ ರಸ್ತೆಗೆ ದುರಸ್ಥಿ ಭಾಗ್ಯ

0
ಹುಳಿಯಾರು, ಸೆ. ೪- ಗಣಿ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ನಿರ್ಮಾಣವಾಗುತ್ತಿದ್ದ ೯ ಕೋಟಿ ರೂ. ವೆಚ್ಚದ ಕೆಂಕೆರೆ- ಗೌಡಗೆರೆ- ಕಂಪನಹಳ್ಳಿ ಕಾಂಕ್ರೀಟ್ ರಸ್ತೆಯು ಕಾಮಗಾರಿ ಮುಗಿಯುವ ಮುನ್ನವೇ ಕಿತ್ತು ಹೋಗುತ್ತಿರುವ ಬಗ್ಗೆ ಹಾಗೂ ಜಲ್ಲಿಕಲ್ಲುಗಳು...

ದಸೂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂಡಿದ ತಿಂಗಳ ತಾರೆಯರು

0
ಹುಳಿಯಾರು, ಸೆ. ೪- ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಎಂದರೆ ಬರಿ ಅಕ್ಷರ ಕಲಿಯುವ ತಾಣವಲ್ಲ; ಅದು ಅದೆಷ್ಟೋ ಮುಗ್ಧ ಮನಸ್ಸುಗಳ ಭವಿಷ್ಯದ ಕನಸುಗಳಿಗೆ ನೀರೆರೆಯುವ ಜೀವಸೆಲೆ. ತುಮಕೂರು ಜಿಲ್ಲೆಯ ಕಲ್ಪತರು ನಾಡಿನ...

ಬರ ಪರಿಸ್ಥಿತಿ ಎದುರಿಸಲು ಸ್ಪಷ್ಟ ನೀತಿ ಪ್ರಕಟಿಸದ ಸರ್ಕಾರ: ಸುರೇಶ್‌ಗೌಡ

0
ತುಮಕೂರು, ಸೆ. ೪- ಪ್ರಸ್ತುತ ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ತೀವ್ರ ಬರಗಾಲದ ಪರಿಸ್ಥಿತಿ ಇದ್ದು, ಈ ಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಸ್ಪಷ್ಟ ನೀತಿಯನ್ನು ಪ್ರಕಟಿಸದಿರುವುದು ರಾಜ್ಯದ ಜನರ...

ಬಿಜೆಪಿ ಪಾದಯಾತ್ರೆ ರಾಜಕೀಯ ಪ್ರೇರಿತ; ಕೆಎನ್‌ಆರ್

0
ಮಧುಗಿರಿ, ಸೆ. ೪- ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಪಾದಯಾತ್ರೆಯು ರಾಜಕೀಯ ಪಾದಯಾತ್ರೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆಎನ್ ರಾಜಣ್ಣ ಹೇಳಿದರು.ಮಧುಗಿರಿಯಲ್ಲಿ ನಡೆದ ಅಕ್ಷರ ಅಮೃತ ಯೋಜನೆಯ ಉದ್ಘಾಟನೆ ನಂತರ...
162,449FansLike
3,695FollowersFollow
3,864SubscribersSubscribe