ಕಲಘ್ಹಟಗಿಯಲ್ಲಿ ಸಚಿವರಾದ ಸಂತೊಷ ಲಾಡರವರ ಅದ್ಯಕ್ಷ ತೆಯಲ್ಲಿ ಜರುಗಿದ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ , ಕಲಘಟಗಿ ತಾಲೂಕ ಅಂಕಿಅAಶಗಳ ನೋಟ ೨೦೨೪-೨೫ ರ ಪುಸ್ತಕ ಬಿಡುಗಡೆ ಮಾಡಲಾಯಿತು.