ಎಪಿಎಂಸಿ ಸಂತೆ ಸ್ಥಳಾಂತರಕ್ಕೆ ಅಧಿಕಾರಿಗಳ ಸಮ್ಮತಿ ರೈತರ ಅಹೋರಾತ್ರಿ ಹೋರಾಟಕ್ಕೆ ಮೊದಲ ಗೆಲುವು

0
ಹುಳಿಯಾರು, ಅ. ೨೯- ಇಲ್ಲಿನ ಪಟ್ಟಣ ಪಂಚಾಯ್ತಿ ಮುಂದೆ ವಾರದ ಸಂತೆ ಸ್ಥಳಾಂತರ ಸೇರಿದಂತೆ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು, ಮೂಲ ಸೌಕರ್ಯಗಳ ಕೊರತೆ ನೀಗಿಸಲು ಒತ್ತಾಯಿಸಿ ೨೦ ದಿನಗಳಿಂದ ರೈತ...

ರೈತರ ಶೋಷಣೆಗಾಗಿ ಟೋಲ್ ನಿರ್ಮಾಣ: ಆರೋಪ

0
ಚೇಳೂರು, ಅ. ೨೯- ಕಳೆದ ಮೂರು ತಿಂಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ಆದರೂ ಕೂಡಾ ಕೆಟ್ಟ ಚಾಳಿಗೆ ಮುಂದಾಗಿರುವ ಸರ್ಕಾರ ರೈತರನ್ನು ಶೋಷಣೆ ಮಾಡಲು ಮುಂದಾಗಿದೆ. ಬಂಡವಾಳ ಶಾಹಿಗಳ ಜತೆ ಕೈ...

ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯ ಬಣ್ಣ ಬಯಲು: ಸುರೇಶ್‌ಗೌಡ

0
ತುಮಕೂರು, ಅ. ೨೯- ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ದಾಖಲೆಯ ೧೬ನೇ ಬಜೆಟ್ ಮಂಡಿಸಿ ಅರ್ಧ ವರ್ಷ ಕಳೆದರೂ ಅನುದಾನ ಬಳಕೆಯ ಪ್ರಮಾಣ ಕೇವಲ ಶೇ. ೩೦ ರಷ್ಟು...

ಮಕ್ಕಳಿಗೆ ನೈತಿಕತೆ ಕಲಿಸಿ ಆತ್ಮವಿಶ್ವಾಸ ಬೆಳೆಸಿ: ಸುರೇಶ್‌ಗೌಡ

0
ತುಮಕೂರು, ಅ. ೨೫-ಮಕ್ಕಳಿಗೆ ನೈತಿಕತೆ ಕಲಿಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಶಿಕ್ಷಕರು ಮಕ್ಕಳಿಗೆ ಪಠ್ಯದ ಜತೆಗೆ ಆತ್ಮವಿಶ್ವಾಸ, ನೈತಿಕತೆಯ ಪಾಠವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಸಲಹೆ ನೀಡಿದರು.ತುಮಕೂರು ಗ್ರಾಮಾಂತರ ಕ್ಷೇತ್ರದ...

ರೈತರ ಬೇಡಿಕೆ ಈಡೇರಿಕೆಗೆ ಕಿಸಾನ್ ಸಂಘ ಒತ್ತಾಯ

0
ಹುಳಿಯಾರು, ಅ. ೨೫- ಆಹಾರವನ್ನು ಕಂಪ್ಯೂಟರ್‌ನಿಂದ ಉತ್ಪಾದಿಸಲು ಸಾಧ್ಯವಿಲ್ಲ. ಮೋದಿ, ಸಿದ್ದರಾಮಯ್ಯ ಸೇರಿದಂತೆ ಡಿಸಿ, ಎಸಿ ಎಲ್ಲರೂ ಕೂಡಾ ರೈತ ಬೆಳೆದಿರುವ ಆಹಾರವನ್ನೇ ತಿನ್ನೋದು. ಆದರೆ ಅದೇಕೋ ಆಹಾರವನ್ನು ಕಂಪ್ಯೂಟರ್‌ನಲ್ಲಿ ಉತ್ಪಾದಿಸಿ ತಿನ್ನುವಂತೆ...

ಹುಳಿಯಾರು ಸಂತೆ ಎಪಿಎಂಸಿಗೆ ಸ್ಥಳಾಂತರಿಸಲು ಶಾಸಕರ ಸಹಮತ

0
ಹುಳಿಯಾರು, ಅ. ೨೫- ಪಟ್ಟಣದ ಪಶು ಆಸ್ಪತ್ರೆಯ ಮುಂಭಾಗ ಪಿಡ್ಬ್ಯೂಡಿ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ರೈತರು ಒಪ್ಪಿದರೆ ಎಪಿಎಂಸಿಗೆ ಸ್ಥಳಾಂತರಿಸಲು ನನ್ನ ಅಭ್ಯಂತರ ಇಲ್ಲ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.ಇಲ್ಲಿನ...

ಭೈರಪ್ಪ ಕೃತಿಗಳು ಜೀವನಾನುಭವ-ತತ್ವಶಾಸ್ತ್ರದ ಮಿಶ್ರಣ: ಡಾ. ಹರೀಶ್

0
ತುಮಕೂರು, ಅ. ೨೫- ಎಸ್.ಎಲ್. ಭೈರಪ್ಪ ನವರ ಕಾದಂಬರಿಗಳು ಜೀವನಾನುಭವ ಮತ್ತು ತತ್ವಶಾಸ್ತ್ರದ ಅದ್ಭುತ ಸಮನ್ವಯಕ್ಕೆ ಉದಾಹರಣೆ ಎಂದು ಸಾಹಿತಿ, ಸಂಶೋಧಕ ಡಾ.ಜಿ.ಬಿ. ಹರೀಶ್ ಅಭಿಪ್ರಾಯಪಟ್ಟರು.ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ...

ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ, ಸ್ವಾಭಿಮಾನದ ಪ್ರತೀಕ

0
ಮಧುಗಿರಿ, ಅ. ೨೫- ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಡಿನ ವೀರ ವನಿತೆ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ಎಂದು ಹಿರಿಯ ಸಾಹಿತಿ ಪ್ರೊ. ಮ.ಲ.ನ.ಮೂರ್ತಿ ಹೇಳಿದರು.ಪಟ್ಟಣದ ಸಹೃದಯ ಬಳಗದ ವತಿಯಿಂದ ಏರ್ಪಡಿಸಿದ್ದ...

ಕನ್ನಡ ಧ್ವಜಸ್ಥಂಭ ಸ್ಥಾಪನೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

0
ಕೊರಟಗೆರೆ, ಅ. ೨೫- ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕನ್ನಡದ ಧ್ವಜಸ್ಥಂಭ ಸ್ಥಾಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕೆ.ಎನ್.ನಟರಾಜ್ ಹಾಗೂ ಸೈಫುಲ್ಲಾ ಎಂ.ಎಸ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.ಕಳೆದ ೮...

ಅಪಾಯಕಾರಿ ರೇಬೀಸ್ ರೋಗದ ಬಗ್ಗೆ ಎಚ್ಚರ ವಹಿಸಲು ಸಲಹೆ

0
ಕೊರಟಗೆರೆ, ಅ. ೨೫- ರೇಬೀಸ್ ರೋಗ ಒಂದು ಅಪಾಯಕಾರಿ ರೋಗವಾಗಿದ್ದು ಇದರಿಂದ ಮನುಷ್ಯರ ಸಾವಿನ ತೀವ್ರತೆ ಹೆಚ್ಚಿದೆ. ಆದ್ದರಿಂದ ರೇಬೀಸ್ ರೋಗದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಮುಖ್ಯ ಎಂದು ಕೊರಟಗೆರೆ ಪಶುಪಾಲನ ಮತ್ತು...
81,836FansLike
3,695FollowersFollow
3,864SubscribersSubscribe