ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಚಿತ ಸಿಇಟಿ, ನೀಟ್ ತರಬೇತಿ
ಚಿಕ್ಕನಾಯಕನಹಳ್ಳಿ, ಜೂ. ೧೩- ನಮ್ಮ ಕ್ಷೇತ್ರದ ಮಕ್ಕಳಿಗಾಗಿ ಮನೆಯಲ್ಲಿ ಒಬ್ಬರು ಉತ್ತಮ ಸ್ಥಾನಕ್ಕೆ ಹೋಗಲಿ ಎಂಬ ಉದ್ದೇಶದಿಂದ ಸಮಾಜದ ಸಮಾನ ಮನಸ್ಕರು ಸೇರಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ನೀಟ್ ತರಬೇತಿಯನ್ನು...
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಸೂಚನೆ
ಚಿಕ್ಕನಾಯಕನಹಳ್ಳಿ, ಜೂ. ೧೩- ಭವಿಷ್ಯದ ಕನಸನ್ನು ಹೊತ್ತು ವಿದ್ಯಾಬ್ಯಾಸಕ್ಕಾಗಿ ಹಾಸ್ಟೇಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉತ್ತಮ ಆಹಾರ ನೀಡುವ ಮೂಲಕ ಅವರ ಅಧ್ಯಯನಕ್ಕೆ ಸೂಕ್ತ ವಾತಾವರಣ ಸೃಷ್ಟಿಸಬೇಕು ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಅಧಿಕಾರಿಗಳಿಗೆ...
ಪುರಸಭೆ ಮುಖ್ಯಾಧಿಕಾರಿಯಾಗಿ ತಹಶೀಲ್ದಾರ್ ಅಧಿಕಾರ ಸ್ವೀಕಾರ
ಕುಣಿಗಲ್, ಜೂ. ೧೩- ಇಲ್ಲಿನ ಪುರಸಭೆ ಮುಖ್ಯಾಧಿಕಾರಿಯಾಗಿ ತಹಶೀಲ್ದಾರ್ ಕರಿಯ ನಾಯಕ್ ಅಧಿಕಾರ ಸ್ವೀಕರಿಸಿದರು.ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ನೂತನ ಮುಖ್ಯಾಧಿಕಾರಿ ಬರುವವರೆಗೂ ತಹಶೀಲ್ದಾರ್ ಕರಿಯ ನಾಯಕ್ ಅವರು ಹೆಚ್ಚುವರಿಯಾಗಿ...
ಎಸ್‌ಐಆರ್ ಗೊಂದಲ ನಿವಾರಿಸಲು ಕಾಂಗ್ರೆಸ್ ಒತ್ತಾಯ
ತುಮಕೂರು, ಜೂ. ೧೩- ಸಾರ್ವಜನಿಕವಾಗಿ ಎಸ್‌ಐಆರ್ ಕುರಿತು ಇರುವ ಗೊಂದಲಗಳನ್ನು ನಿವಾರಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಕಾಂಗ್ರೆಸ್‌ನ ಕಾನೂನು, ಮಾನವಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಜಿಲ್ಲಾಧ್ಯಕ್ಷ ಟಿ.ಎನ್. ಸುರೇಶ್ ನೇತೃತ್ವದಲ್ಲಿ ಅಪರ...
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್: ಡಿಸಿಎಂ ಹೇಳಿಕೆಗೆ ಖಂಡನೆ
ಗುಬ್ಬಿ, ಜೂ. ೧೩- ಲಿಂಕ್ ಕೆನಾಲ್ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ವತಿಯಿಂದ ಸಭೆ ನಡೆಸಿ ಹೋರಾಟದ...
ಪ್ರೊ. ಕೃಷ್ಣಪ್ಪ ದಲಿತ ಸಮುದಾಯದ ಸಂಘಟನಾ ಚೈತನ್ಯದ ಶಕ್ತಿ: ದೊಡ್ಡಾಘಟ್ಟ ಚಂದ್ರೇಶ್
ತುರುವೇಕೆರೆ, ಜೂ. ೧೩- ಪ್ರೊ.ಬಿ.ಕೃಷ್ಣಪ್ಪನವರಲ್ಲಿದ್ದ ನೈತಿಕ ಧೈರ್ಯ, ಮಾನಸಿಕ ಸ್ಥೈರ್ಯ ಪ್ರಸ್ತುತ ದಲಿತ ಸಮುದಾಯಕ್ಕೆ ಸಂಘಟನಾತ್ಮಕ ಶಕ್ತಿ, ಹೋರಾಟದ ಮನೋಭೂಮಿಕೆಯನ್ನು ರೂಪಿಸಿಕೊಟ್ಟಿದೆ ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್...
ಭೂಮೇಶ್ವರ ಕಟ್ಟೆ ಕೆರೆ ಪುನಶ್ಚೇತನಕ್ಕೆ ಭೂಮಿ ಪೂಜೆ
ತಿಪಟೂರು, ಜೂ. ೧೩- ತಾಲ್ಲೂಕಿನ ಕೆರೆಗೋಡಿ ಗ್ರಾಮದ ಭೂಮೇಶ್ವರ ಕಟ್ಟೆ (ಚಿಕ್ಕ ಕಟ್ಟೆ)ಕೆರೆ ಪುನಶ್ಚೇತನದ ಭೂಮಿ ಪೂಜೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ಗುರುಪರದೇಶೀ ಕೇಂದ್ರ ಸ್ವಾಮೀಜಿಗಳ ಸಮಕ್ಷಮದಲ್ಲಿ...
ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ’ಅಜ್ಜಿಯ ಕೈತುತ್ತು’ ಜ್ಞಾನ ವಿಕಾಸ ಕೇಂದ್ರದ ವಿಶಿಷ್ಟ ಕಾರ್ಯಕ್ರಮ
ಹುಳಿಯಾರು, ಜೂ. ೧೩- ಇಂದಿನ ಆಧುನಿಕ ಯುಗದಲ್ಲಿ ಕಣ್ಮರೆಯಾಗುತ್ತಿರುವ ಜಂಟಿ ಕುಟುಂಬಗಳ ಮೌಲ್ಯಗಳನ್ನು ಮರು ಸ್ಥಾಪಿಸುವ ಹಾಗೂ ಮುಗ್ಧ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ನಿಟ್ಟಿನಲ್ಲಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪೋಚಕಟ್ಟೆ ಕಾರ್ಯಕ್ಷೇತ್ರದ...
ಗಂಟಿಗಾನಹಳ್ಳಿ ಕೆರೆ ಪುನಶ್ಚೇತನ: ಗ್ರಾಮಸ್ಥರಿಗೆ ಹಸ್ತಾಂತರ
ಕೊರಟಗೆರೆ, ಜೂ. ೧೩- ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟಿಗಾನಹಳ್ಳಿ ಗ್ರಾಮದ ಕೆರೆ ಹಾಳಾಗಿದ್ದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೆರೆಯನ್ನು ಗ್ರಾಮಸ್ಥರಿಂದ ಹಸ್ತಾಂತರ ಪಡೆದು ೧೨...
ಸ್ನೇಹ-ಸೌಹಾರ್ದತೆಗಾಗಿ ಕ್ರೀಡಾ ಚೇತನ
ಸಿರಾ, ಜೂ. ೧೩- ತಾಲ್ಲೂಕಿನ ನವ್ಯದಿಶ ಸಂಸ್ಥೆಯ ಯುವಚಾವಡಿ ಕಾರ್ಯಕ್ರಮ ವತಿಯಿಂದ ಕಳ್ಳಂಬೆಳ್ಳ ಹೋಬಳಿಯ ೧೦ ಗ್ರಾಮ ಪಂಚಾಯತಿ ವ್ಯಾಪ್ತಿಯ ೨೦ ಯುವಜನ ಸಂಘಗಳ ಸದಸ್ಯರಿಗಾಗಿ ವಾರ್ಷಿಕ ಕ್ರೀಡಾಕೂಟ "ಕ್ರೀಡಾ ಚೇತನ" ಆಯೋಜಿಸಲಾಗಿತ್ತು.ಕಾರ್ಯಕ್ರಮ...














































