Home ಜಿಲ್ಲೆ ಕಲಬುರಗಿ 1.13 ಲಕ್ಷ ರೂ.ಮೌಲ್ಯದ ಪೇಂಟ್ ಕಳವು

1.13 ಲಕ್ಷ ರೂ.ಮೌಲ್ಯದ ಪೇಂಟ್ ಕಳವು

ಕಲಬುರಗಿ,ಆ.8-ನಗರದ ನಾಗನಹಳ್ಳಿ ಕ್ರಾಸ್ ಬಳಿ ಇರುವ ಮಲ್ಲಿಕಾರ್ಜುನ ಕೋರೆ ಅವರ ಒಡೆತನದ ಪೇಂಟ್ ಅಂಗಡಿ ಬೀಗ ಮುರಿದು ಕಳ್ಳರು 1.13 ಲಕ್ಷ ರೂ.ಮೌಲ್ಯದ ವಿವಿಧ ಪೇಂಟ್ ಡಬ್ಬಿಗಳು ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ್ದರೆ.
ಮಲ್ಲಿಕಾರ್ಜುನ ಕೋರೆ ಅವರು ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.