ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಡ್ಯಾಮನಲ್ಲಿ ಶುಕ್ರವಾರ ಸಂಜೆ ಜಿಂಕೆಗಳು ಡ್ಯಾಮ್ ನ ನೀರು ಕುಡಿಯಲು ಬಂದ ಕ್ಷಣದಲ್ಲಿ ಸಂಜೆವಾಣಿ ವರದಿಗಾರರ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಸಿದ್ಧಾರೂಢ, ಚಿಂಚೋಳಿಯ ಸಾಮಾಜಿಕ ಕಾರ್ಯಕರ್ತರದ ಗೌತಮ್ ಬೋಮ್ನಳ್ಳಿ, ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು