ಭಗವಾನ ಬುದ್ಧರು ಬೋಧಿಸಿದ ನಾಲ್ಕು ಬ್ರಹ್ಮವಿಹಾರಗಳ ಕುರಿತು ಬೋಧನೆ : ಡಾ. ಕಲ್ಯಾಣ ಶಿರಿ

0
ಬೀದರ್, :ಮಾ.೨: ಭಾರತೀಯ ಬೌದ್ಧ ಮಹಾಸಭೆ ಬೀದರ ವತಿಯಿಂದ ನಗರದ ಸಿದ್ಧಾರ್ಥ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ೮ ದಿನಗಳ ಧಮ್ಮ ಪ್ರವಚನ ಮಾಲಿಕೆಯ ಕಾರ್ಯಕ್ರಮದಲ್ಲಿ ದಿನಾಂಕ ೨೮-೦೨-೨೦೨೬ ರಂದು ಡಾ. ಕಲ್ಯಾಣ ಶಿರಿ...

ಶೈಕ್ಷಣಿಕ ಕ್ರಾಂತಿಯ ರೂವಾರಿಯಾಗಿದ್ದಾರೆ ಡಾ. ಬಸವಲಿಂಗ ಪಟ್ಟದ್ದೇವರು: ಶಾಸಕ ಪ್ರಭು ಚವ್ಹಾಣ

0
ಔರಾದ್:ಮಾ.೨: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹತ್ತಾರು ಗುಣಾತ್ಮಕ ಶಾಲೆಗಳನ್ನು ಸ್ಥಾಪಿಸಿ ಸುಮಾರು ೨೫ ವರ್ಷಗಳಿಂದ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಅವರು ಶೈಕ್ಷಣಿಕ ಕ್ರಾಂತಿಯ ರೂವಾರಿಯಾಗಿದ್ದಾರೆ ಎಂದು ಶಾಸಕ ಪ್ರಭು...

ಕರ್ನಾಟಕ ಪಿಯು ಕಾಲೇಜಿನಲ್ಲಿ ಜಗದ್ಗುರು ರೇಣುಕಾಚರ‍್ಯ ಜಯಂತಿ

0
ಬೀದರ್:ಮಾ.೨:ಬೀದರ್ ನಗರದ ಕರ್ನಾಟಕ ಪಿಯು ಕಾಲೇಜಿನಲ್ಲಿ ರವಿವಾರ ಶ್ರೀ ಜಗದ್ಗುರು ರೇಣುಕಾಚರ‍್ಯ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.ಕಾÀರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಬಸವರಾಜ್ ಬಲೂರ್ ಅವರು ಶ್ರೀ ರೇಣುಕರ‍್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ...

ಸಂಸ್ಕಾರ, ಸಂಸ್ಕೃತಿ ಪರಿಪಾಲಿಸಿ: ಡೋಣಗಾಂವಶ್ರೀ

0
ಕಮಲನಗರ :ಮಾ.೨: ಸಂಸ್ಕಾರ, ಸಂಸ್ಸೃತಿಗಳ ಪರಿಪಾಲನೆಯಿಂದ ಮಾನವ ಜೀವನಕ್ಕೆ ಅಮೂಲ್ಯ ಬೆಲೆ ದೊರಕುತ್ತದೆ ಎಂದು ಡೋಣಗಾಂವ್(ಎA)-ಉದಗೀರ ಹಾವಗಿಸ್ವಾಮಿ ಮಠದ ಪೀಠಾಧಿಪತಿ ಡಾ| ಶಂಭುಲಿAಗ ಶಿವಾಚಾರ್ಯರು ಹೇಳಿದರು.ತಾಲ್ಲೂಕಿನ ಡೋಣಗಾಂವ(ಎA) ಗ್ರಾಮದ ಹಾವಗೀಸ್ವಾಮಿ ಮಠದಲ್ಲಿ ರವಿವಾರ...

ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪ್ರಕರಣ ವಾಪಸ್ಸು ಪಡೆಯದಿದ್ದರೆ ಕಾನೂನು ಹೋರಾಟ: ಶಶಿಕಾಂತ ಪಾಟೀಲ ಚೌಳಿ

0
ಬೀದರ್:ಮಾ.1: ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಸುಳ್ಳು ಕೇಸ್ ದಾಖಲಿಸಿರುವ ಮಕ್ಖಳ ಆಯೋಗದ ಕ್ರಮ ಖಂಢನಿಯಾಗಿದೆ. ಈ ಮಿಥ್ಯ ಪ್ರಕರಣದ ವಿರೂದ್ಧ ಕಾನೂನು ಹೋರಾಟ...

ರೇಣುಕಾಚಾರ್ಯ ಮಂದಿರದಲ್ಲಿ ರೇಣುಕ ಜಯಂತಿ ಆಚರಣೆ

0
ಬೀದರ್:ಮಾ.1: ನಗರದ ಹೊರ ವಲಯದಲ್ಲಿರುವ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಜಗಸ್ಗಿರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಜರುಗಿತು.ಬೆಳಿಗ್ಗೆ 7 ಗಂಟೆಗೆ ಜಗದ್ಗುರು ರೇಣುಕಾಷಾರ್ಯರ ರುದ್ರಾಭಿಷಕ ಕಾರ್ಯಕ್ರಮ ಜರುಗಿತು.ಯರನಳ್ಳಿಯ ವೇದಮೂರ್ತಿ ಶಿವಕುಮಾರ...

ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಭರವಸೆ

0
ಭಾಲ್ಕಿ:ಮಾ.1:ಪಟ್ಟಣದಲ್ಲಿ ಹಿರೇಮಠ ಸಂಸ್ಥಾನ ಮತ್ತು ಅಮೃತ ಮಹೋತ್ಸವ ಸಮಿತಿ ವತಿಯಿಂದ ಬರುವ ಏಪ್ರಿಲ್‌ನಲ್ಲಿ ನಡೆಯಲಿರುವ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ.ಬೆಂಗಳೂರಿನಲ್ಲಿ ಅಮೃತ ಮಹೋತ್ಸವ ಸಮಿತಿ...

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೇಣುಕ ಜಯಂತಿ

0
ಬೀದರ್:ಮಾ.1 : ನಗರದ ಹೊರಗಡೆ ಇರುವ ಚಿಕಪೇಟೆ ಏರಿಯಾದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಒಂದು ಸಾರಿರುವ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು..ಅಪರ...

ನಶೆ, ಭಿಕ್ಷಾಟನೆ ಮುಕ್ತ ಬೀದರಗೆ ಸಂಕಲ್ಪ

0
ಬೀದರ್: ಮಾ.1:ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಶ ಮುಕ್ತಗೊಳಿಸಲು ಬೀದರ್ ನಾಗರಿಕಸನ್ರ‍್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ಹೇಳಿದರು.ಸಮಿತಿ ವತಿಯಿಂದ ನಗರದ ಜಿಲ್ಲಾ ಕನ್ನಡ ಭವನದಲ್ಲಿ ಶುಕ್ರವಾರ...

ಬೌದ್ಧ ಧಮ್ಮ ಮತ್ತು ಶಿಕ್ಷಣ ಅವಿಭಾಜ್ಯ : ಡಾ. ಶಿವಕುಮಾರ

0
ಬೀದರ:ಮಾ.1:ಭಾರತೀಯ ಬೌದ್ಧ ಮಹಾಸಭೆ ಬೀದರ ಜಿಲ್ಲಾ ಘಟಕದ ವತಿಯಿಂದ ನಗರದ ಸಿದ್ದಾರ್ಥ ಕಾಲೇಜು ಆವರಣದಲ್ಲಿ ಆಯೋಜಿಸಿರುವ 8 ದಿನಗಳ ಧಮ್ಮ ಪ್ರವಚನ ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮವು ಭಕ್ತಿಭಾವಪೂರ್ಣವಾಗಿ ನೆರವೇರಿತು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು...
107,856FansLike
3,695FollowersFollow
3,864SubscribersSubscribe