ಶಾಂತಿಯುತವಾಗಿ ಹೋಳಿ ಆಚರಿಸಲು ಸಲಹೆ

0
ಕಮಲನಗರ :ಮಾ.2: ಹೋಳಿ ಸ್ನೇಹದ ಬಾಂಧವ್ಯ ತೋರುವ ಹಬ್ಬ. ಅದು ವಿಜಯದ ಸಂಕೇತ. ಸಾರ್ವಜನಿಕರು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಪಿಎಸ್‍ಐ ರಾಠೋಡ್ ಹೇಳಿದರು.ಪಟ್ಟಣದ ಪೆÇಲೀಸ್ ಠಾಣೆ ಆವರಣದಲ್ಲಿ ರವಿವಾರ...

ಜಗತ್ತಿಗೆ ಜ್ಞಾನದ ಬೆಳಕು ಹರಿಸಿದವರು ಜಗದ್ಗುರು ರೇಣುಕರು: ರಾಜೇಶ್ವರ ಶಿವಾಚಾರ್ಯರು

0
ಬೀದರ್:ಮಾ.2: ಜಗತ್ತಿಗೆ ಜ್ಞಾನದ ಬೆಳಕು ಹರಿಸಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಮೇಹಕರ್, ತಡೋಳಾ ಹಾಗೂ ಡೋಣಗಾಪುರ ಶ್ರೀಮಠಗಳ ಅಧಿಪತಿ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.ರವಿವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಜಿಲ್ಲಾಡಳಿತ,...

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಣೆ

0
ಬೀದರ್:ಮಾ.2:ಬೀದರ್ ನಗರದ ಶ್ರೀ ಮಡಿವಾಳೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಜ್ಞಾನಾತ್ಮಕ ಮನೋಭಾವದೊಂದಿಗೆ ಭಾವಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜ್ಞಾನ ವಿಷಯ ಶಿಕ್ಷಕರಾದ ಶ್ರೀ ಅರವಿಂದ್...

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಪರಿಹಾರಕ್ಕೆ ಕ್ರಮ

0
ಬೀದರ್: ಮಾ.2:ಮಾನ್ಯತೆ ನವೀಕರಣ ಪ್ರಕ್ರಿಯೆ ಸರಳಗೊಳಿಸುವುದು ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಭರವಸೆ...

ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆ: ಡಾ. ಸಂತೋಷ ಹಾನಗಲ್ಲ

0
ಬೀದರ:ಮಾ.2: ಮಾನವನ ಅತ್ಯಮೂಲ್ಯ ಮೌಲ್ಯ ಮತ್ತು ಪರಧರ್ಮ ಸಹಿಷ್ಣುತೆಯೇ ಸೌಹಾರ್ದತೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ತಿಳಿಸಿದರು.ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ...

500 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಿಟ್ ವಿತರಣೆ

0
ಬೀದರ್: ಮಾ.2:ಮಾರ್ಚ್ 18ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆಯಲ್ಲಿ, ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ 500 ವಿದ್ಯಾರ್ಥಿಗಳ ನೆರವಿಗಾಗಿ 'ರೈಟ್ ಯುವರ್ ಫ್ಯೂಚರ್' ಯೋಜನೆಯಡಿ ಪರೀಕ್ಷಾ...

ಗಂಗಾಧರ ಹೊಸಳ್ಳಿಗೆ ಗೌರವ ಡಾಕ್ಟರೇಟ್

0
ಬೀದರ್: ಮಾ.2:ಇಲ್ಲಿಯ ಯುವ ಮುಖಂಡ ಗಂಗಾಧರ ಹೊಸಳ್ಳಿ ಅವರಿಗೆ ಸಾಮಾಜಿಕ ಸೇವೆಗಾಗಿ ಯು.ಎಸ್.ಎ.ದ ಏಷ್ಯಾ ಇಂಟರ್‍ನ್ಯಾಷನಲ್ ಕಲ್ಚರಲ್ ರಿಸರ್ಚ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಅವರಿಗೆ ಡಾಕ್ಟರೇಟ್ ಪ್ರದಾನ...

ಬಹುತ್ವ ಮತ್ತು ಸೌಹಾರ್ದತೆ ಭಾರತದ ನಾಡಿಮಿಡಿತಗಳು : ಡಾ. ಭೀಮಾಶಂಕರ ಬಿರಾದಾರ

0
ಬೀದರ್ : ಮಾ.2:ಬಹುತ್ವದ ಆಳವಾದ ಅಧ್ಯಯನದೊಂದಿಗೆ ಭಾರತದ ಸೌಹಾರ್ದತೆ ಕಾಪಾಡಬೇಕಾಗಿದೆ. ಬಹುತ್ವ ಮತ್ತು ಸೌಹಾರ್ದತೆ ಭಾರತದ ನಾಡಿಮಿಡಿತಗಳಾಗಿವೆ ಎಂದು ಬಸವಕಲ್ಯಾಣ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.ನಗರದ ಸರ್ಕಾರಿ...

ಮಾ.6ರಂದು ರಾಜ್ಯ ಮಟ್ಟದ ಸಂಗೀತ ಸಮ್ಮೇಳನ: ಚಂದ್ರಶೇಖರ ಹೆಬ್ಬಾಳೆ

0
ಬೀದರ, ಮಾ. 2:ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಬೀದರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪಾಶೀರ್ವಾದ ಪ್ರಯುಕ್ತ ಲಿಂ. ಪಂ....

ರೇಣುಕರ ಇತಿಹಾಸ ಯುವ ಪೀಳಿಗೆಗೆ ಪರಿಚಯಿಸಿ

0
ಔರಾದ್ :ಮಾ.2: ಮನು ಕುಲದ ಉದ್ಧಾರಕ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಸಾರಿದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರರ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ವೀರಶೈವ ಲಿಂಗಾಯತ...
107,856FansLike
3,695FollowersFollow
3,864SubscribersSubscribe