ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹೃದಯ ತಪಾಸನೆ ಮಾಡಿಸಿ: ಡಾ. ಪ್ರಶಾಂತ ಪಾಟೀಲ
ಬೀದರ:ಮಾ.೧: ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹೃದಯ ತಪಾಸಣೆಯನ್ನು ಆಗಾಗ ಮಾಡಿಸುತ್ತಿರಬೇಕೆಂದು ಹೈದರಾಬಾದನ ಕೇರ್ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ಪ್ರಶಾಂತ ಪಾಟೀಲ ತಿಳಿಸಿದರು.ನಗರದ ಬ್ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಬೆ. ೧೦...





























