
ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಡಾ. ಕಿರಣ ದೇಶಮುಖ ಅವರನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಮುಖಂಡರಾದ ಸಂತೋಷ ಪಾಟೀಲ ಡಣ್ಣೂರ,ಅಶೋಕ ವೀರನಾಯಕ,ರಾಜೀವ ಜಾನೆ ಅವರು ಸೇರಿದಂತೆ ಹಲವಾರು ಮುಖಂಡರು,ಕಾರ್ಯಕರ್ತರು ಪಾಲ್ಗೊಂಡರು.





























