
ಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪೂಜಾ ಸತೀಶ್ ಶೇಜವಾಡಕರ ಅವರು ನಗರ ಯೋಜನಾ ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಕ್ಕೆ ಅವರನ್ನು ಸಭಾ ನಾಯಕರಾದ ಶಿವು ಮೆಣಸಿನಕಾಯಿಯವರ ಕಾರ್ಯಾಲಯದಲ್ಲಿ ಭೇಟಿಯಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ರಾಜು ಧರಂದಾಸ್ ವಾಸು ಸುಳ್ಳದ್ ವಿನೋದ್ ಬಂಡಿವಾಡ್ ಸಚಿನ್ ಶ್ರೀಪಾದ್ ರೇವಣಕರ್ಆನಂದ ಧರ್ಮದಾಸ ಮಂಜುನಾಥ್ ಪಾಲನಕರ ಸಾಗರ್ ಜಾನಮನೆ ವಿನಯ್ ಶೇಜವಾಡಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
























