ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಸ್ವಾಮೀಜಿ
ಕೊರಟಗೆರೆ, ಜು. ೧೮- ಭಾರತೀಯ ಸಂಸ್ಕೃತಿಯಲ್ಲಿ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ಕೇವಲ ಶಿಕ್ಷಣದ ಆರಂಭವಲ್ಲ, ಅದು ಜ್ಞಾನ, ಸಂಸ್ಕಾರ ಮತ್ತು ಸತ್ಪ್ರವೃತ್ತಿಯ ಬದುಕಿನತ್ತ ಇಡುವ ಮೊದಲ ಹೆಜ್ಜೆಯಾಗಿದೆ. ಅದರಲ್ಲೂ ದೇವಾಲಯದ ಪವಿತ್ರ...
ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ: ಪರಿಶೀಲನೆ
ಮಧುಗಿರಿ, ಜು. ೧೮- ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅವರ ಕನಸಿನ ಯೋಜನೆಯಾದ ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ...
ತಿಮ್ಲಾಪುರ ಕೃಷಿ ಪತ್ತಿನ ಸಹಕಾರ ಸಂಘದಿಂದ ೨೦.೦೫ ಲಕ್ಷ ಸಾಲ ವಿತರಣೆ
ಹುಳಿಯಾರು, ಜು. ೧೮- ಹೋಬಳಿಯ ತಿಮ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ವಿಶೇಷ ಪ್ರಗತಿ ಪರಿಶೀಲನೆ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ಅರ್ಹ ಫಲಾನುಭವಿ ರೈತರಿಗೆ ಹಾಗೂ ಸದಸ್ಯರಿಗೆ ಆರ್ಥಿಕ...
ವಿಶೇಷ ಚೇತನ ಮಗುವಿಗೆ ವ್ಹೀಲ್‌ಚೇರ್ ವಿತರಣೆ
ಚಿಕ್ಕನಾಯಕನಹಳ್ಳಿ, ಜು. ೧೮- ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವಿಶೇಷ ಚೇತನ ಮಗುವಿನ ಪೋಷಕರು ತಮ್ಮ ಮಗುವಿಗೆ ವೀಲ್‌ಚೇರ್ ಅಗತ್ಯವಿದೆ ಎಂದು ಮನವಿ ಸಲ್ಲಿಸಿದರು.ಮನವಿಗೆ ತಕ್ಷಣ ಸ್ಪಂದಿಸಿ, ಅದೇ ದಿನ...
ಜು. ೨೮ಕ್ಕೆ ಮಠಾಧೀಶರು, ರೈತರ ಜತೆ ಚಾನಲ್ ವೀಕ್ಷಣೆ: ಸಿಬಿಎಸ್
ಚಿಕ್ಕನಾಯಕನಹಳ್ಳಿ, ಜು. ೧೮- ಆಕಸ್ಮಿಕವಾಗಿ ಚಾನಲ್‌ನಲ್ಲಿ ಮಣ್ಣು ಕುಸಿದ ಕಾರಣದಿಂದ ಜು. ೧೫ ರಂದು ನಿಗದಿ ಮಾಡಿದ್ದ ಚಾನಲ್ ವೀಕ್ಷಣೆಯನ್ನು ಜು. ೨೮ ರಂದು ಮಠಾಧೀಶರು, ರೈತರು, ಹೋರಾಟಗಾರರೊಂದಿಗೆ ವೀಕ್ಷಿಸಲಾಗುವುದು ಎಂದು ಶಾಸಕ...
ಹೊಸ ಸೃಷ್ಟಿಗೆ ಜೀವ ತುಂಬುವ ಸೃಜನಶೀಲತೆ ಪ್ರತಿಭೆ
ತುಮಕೂರು, ಜು. ೧೮- : ನಗರದ ರಸಧಾರ ಸ್ಕೂಲ್ ಆಫ್ ಆರ್ಟ್ಸ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ನೃತ್ಯ ಗತಿ ಪ್ರಣೀತ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರು ಆವಿಷ್ಕರಿಸಿರುವ ಭರತನಾಟ್ಯದ ನೂತನ ’ಜಗದ್ಗುರು ತಾಳಮ್ನ...
ಸರ್ಕಾರಿ ಆಸ್ಪತ್ರೆಗೆ ಸೇರಿದ ಅವಧಿ ಮೀರದ ಮಾತ್ರೆಗಳ ರಾಶಿ ಸ್ಮಶಾನದಲ್ಲಿ ಪತ್ತೆ
ಕೊರಟಗೆರೆ, ಜು. ೧೮- ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿದ ಅವಧಿಗೂ ಮುನ್ನವೇ ಸಾವಿರಾರು ಮಾತ್ರೆಗಳನ್ನು ಕೊರಟಗೆರೆ ಪಟ್ಟಣದ ಹೊರವಲಯದ ಗೋಮಾಳ ಹಾಗೂ ಸ್ಮಶಾನದಲ್ಲಿ ಎಸೆಯಲಾಗಿದ್ದು ಈ ಮಾತ್ರೆಗಳು ಎಸೆದವರು ಯಾವ ಆಸ್ಪತ್ರೆಯವರು ಎಂಬುದು...
ಭಗವಂತನಿಗೆ ಶರಣಾದರೆ ಅರ್ಜುನನಂತೆ ನಮ್ಮನ್ನೂ ಗೆಲ್ಲಿಸುತ್ತಾನೆ: ಜಗ್ಗೇಶ್
ಹುಳಿಯಾರು, ಜು. ೧೮- ಈ ಜಗತ್ತಿನಲ್ಲಿ ಶಿವನೇ ಆದಿ, ಶಿವನೇ ಅಂತ್ಯ. ಯಾರು ಆ ಪರಶಿವನಿಗೆ ಸಂಪೂರ್ಣವಾಗಿ ಶರಣಾಗುತ್ತಾರೋ, ಅವರು ಜೀವನದಲ್ಲಿ ಯಾವುದಕ್ಕೂ ಹೆದರಬೇಕಾಗಿಲ್ಲ. ಮಹಾಭಾರತದ ಯುದ್ಧದಲ್ಲಿ ಅರ್ಜುನನನ್ನು ರಥದಲ್ಲಿ ಕೂರಿಸಿ ಕೃಷ್ಣ...
ತಾ.ಪಂ. ಇಓ ಮನೆ ದೋಚಿದ್ದ ಕಳ್ಳನ ಬಂಧನ
ತುಮಕೂರು, ಜು. ೧೬- ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮನೆ ದೋಚಿದ್ದ ಉತ್ತರ ಪ್ರದೇಶದ ಕುಖ್ಯಾತ ಖದೀಮನನ್ನು ಎರಡೂವರೆ ವರ್ಷದ ಬಳಿಕ ಇಲ್ಲಿನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ನಟೋರಿಯಸ್ ಕಳ್ಳ ಫಹೀಮ್ ಅಲಿಯಾಸ್ ಎಟಿಎಂ ಹೀಮ್...
ಕೋವಿಡ್ ಮುಂಜಾಗ್ರತೆಗೆ ಡಿಸಿ ಸೂಚನೆ
ತುಮಕೂರು, ಜು. ೧೫- ಆಂಧ್ರ ಪ್ರದೇಶದಲ್ಲಿ ಕೋವಿಡ್ ಸೋಂಕಿನಿಂದ ಸಂಭವಿಸಿರುವ ಸಾವುಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗವಾಗಿರುವ ಪಾವಗಡ ತಾಲ್ಲೂಕಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಹಾಗೂ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ...














































