ಸಚಿವರ ಅಧ್ಯಕ್ಷರ ಹೆಸರಲ್ಲಿ ಬುಡಾದಲ್ಲಿ ಲಂಚ ಕೇಳ್ತಾರೆಂಬ ಆರೋಪ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.01: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ( ಬುಡಾ)ದಲ್ಲಿ ಸಂಬಂಧಿಸಿದ ಸಚಿವರು, ಬುಡಾ ಅಧ್ಯಕ್ಷರ ಹೆಸರಲ್ಲಿ ಬುಡಾ ಅಧಿಕಾರಿಗಳು, ಸಿಬ್ಬಂದಿ ಲಂಚ ಕೇಳ್ತಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಈರೇಶಿ...

ಪ್ರತಿಯೊಬ್ಬರೂ ಆರೋಗ್ಯಕ್ಕೆ ಆದ್ಯತೆ ನೀಡಿ : ಡಾ. ಬಿ.ಕೆ. ಸುಂದರ್

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.01: ಒತ್ತಡದ ಜೀವನಶೈಲಿ, ಆಹಾರ, ಇನ್ನಿತರೆ ಕಾರಣಗಳಿಂದ  'ಒಬೆಸಿಟಿ' - ಹೃದ್ರೋಗ ; ಡಯಾಬಿಟಿಸ್ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳ ನಮ್ಮನ್ನು ಸಹಜವಾಗಿಯೇ ಕಾಡುತ್ತಿವೆ. ಅದಕ್ಕಾಗಿ  ಆರೋಗ್ಯ ಸುಧಾರಣೆಗೆ ದೈಹಿಕ...

ಮೂಕಿಹಾಳ ಗ್ರಾಮದಲ್ಲಿ ರೈತ ಸಂಘದ ಪ್ರತಿಭಟನೆ:ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆ-ಆರೋಪ

0
ತಾಳಿಕೋಟಿ :ಜು.1: ತಾಲ್ಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಸನ್ 2019-2026ರವರೆಗೆ ಬೆಳೆವಿಮೆ ತುಂಬಿದ ರೈತರಿಗೆ ವಿಮೆ ಹಣ ದೊರೆಯದಂತೆ ಅಧಿಕಾರಿಗಳು ವ್ಯವಸ್ಥಿತವಾಗಿ...

ಸದಾ ಆಧ್ಯಾತ್ಮಿಕ ಸೇವಾ ನಿರತ ಜಯಪ್ರಕಾಶ್ ಜೆ.ಗುಪ್ತಾ ಅವರಿಗೆ ಸನ್ಮಾನ

0
ಸಂಜೆವಾಣಿ ವಾರ್ತೆಬಳ್ಳಾರಿ.ಜು.01-ನಗರದ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಜಯಪ್ರಕಾಶ್ ಜೆ. ಗುಪ್ತಾ ಅವರಿಗೆ ಡಿ ವಿ ಸರೋವರ್ ಅಂಡ್ ಕಂಪನಿ ವತಿಯಿಂದ ಸ್ಥಳೀಯ ಪಾರ್ವತಿ ನಗರದಲ್ಲಿರುವ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು...

ಕ್ಯಾನ್ಸರ್ ಜಾಗೃತಿ ವಾಕಥಾನ್

0
ಹುಬ್ಬಳ್ಳಿ,ಜು.೧: ವೈದ್ಯರ ದಿನದ ಅಂಗವಾಗಿ ಎಚ್.ಸಿ.ಜಿ. ಎನ್.ಎಮ್.ಆರ್. ಕ್ಯಾನ್ಸರ್ ಸೆಂಟರ್ ವತಿಯಿಂದ ` ವಾಕಥಾನ್-೨೦೨೬' ಆಯೋಜಿಸಲಾಯಿತು.ವೈದ್ಯರು ಸಮಾಜದಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆಯ...

ಅರ್ಜಿ ವಿತರಣೆ

0
ಲಕ್ಷೆ÷್ಮÃಶ್ವರ ಃ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣಿ ಭಾಗವಾಗಿ ಮತದಾರರ ಗಣತಿ ನಮೂನೆ ಅರ್ಜಿಯನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.ತಾಲೂಕ ನೋಂದಣಿ ಅಧಿಕಾರಿಗಳು ಆಗಿರುವ...

ವಟ ಸಾವಿತ್ರಿ ಪೂಜೆ

0
ಚನ್ನಮ್ಮನ ಕಿತ್ತೂರ,ಜೂ೧: ಸಮೀಪದ ಕಕ್ಕೇರಿ, ಲಿಂಗನಮಠ, ಗೋಧೋಳಿ, ಭೂರಣಕಿ, ಮಸ್ಕಿನಟ್ಟಿ, ಬೀಡಿ, ಚುಂಚುವಾಡ, ಬೀಡಿ, ಗ್ರಾಮಗಳಲ್ಲಿ ಕಾರ ಹುಣ್ಣಿಮೆ ದಂದು ವಿಜೃಂಭಣೆ ಹಾಗೂ ಅದ್ದೂರಿಯಿಂದ ವಟ ಸಾವಿತ್ರಿ ಹಬ್ಬವನ್ನು ಆಚರಿಸಲಾಯಿತು.ಮುತ್ತೆöÊದರು ಅರಳಿ ಹಾಗೂ...

ಮಾಹಿತಿ ನೀಡಲು ಮನವಿ

0
ನವಲಗುಂದ,ಜು.೧: ಚುನಾವಣಾ ಆಯೋಗ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದು, ಅರ್ಹ ಮತದಾರರು ಬೂತ್ ಮಟ್ಟದ ಅಧಿಕಾರಿಗೆ ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ...

ಪತ್ರಿಕಾ ವಿತರಕರ ಜೊತೆ ಪತ್ರಿಕಾ ದಿನ ಆಚರಸಿದ ಕೆ.ವಿ.ಪ್ರಭಾಕರ್

0
ಬೆಂಗಳೂರು ಜು1: ಪತ್ರಿಕಾ ವಿತರಕರು ಮಾಧ್ಯಮ ಸಂಸ್ಥೆಗಳ ನರನಾಡಿಗಳಿಗೆ ಆಮ್ಲಜನಕ ಇದ್ದಂತೆ. ಪ್ರತಿನಿತ್ಯ ಯಾವುದೇ ಹವಾಮಾನವನ್ನೂ ಲೆಕ್ಕಿಸದೆ ಪತ್ರಿಕೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಅವರ ಸೇವೆ ಅತ್ಯಂತ ಶ್ಲಾಘನೀಯ ಎಂದು ಕೆ.ವಿ.ಪ್ರಭಾಕರ್ ಹೇಳಿದರು.ನಿಕಪೂರ್ವ...

ಪೂರ್ಣಪ್ರಜಾÐ ಶಾಲೆಯಲ್ಲಿ ಯೋಗ ದಿನಾಚರಣೆ

0
ಬೆಂಗಳೂರು,ಜು.1-ಸನಾತನ ಯೋಗವನ್ನು ಪ್ರಚಾರ ಮಾಡಲು ಬಹು ಅಮೂಲ್ಯವಾದ ಕೊಡುಗೆ ನೀಡುತ್ತಿರುವ ಯೋಗ ಶಿಕ್ಷಕರಾದ ಡಾ. ವಿಶ್ವ ಬಂಧು ನಾಗೇಶ್ ಅವರ ನೇತೃತ್ವದಲ್ಲಿ ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ನ ಆಶ್ರಯದಲ್ಲಿ ಕಮ್ಮನಗೊಂಡನಹಳ್ಳಿಯಲ್ಲಿರುವ ಪೂರ್ಣ...
162,601FansLike
3,695FollowersFollow
3,864SubscribersSubscribe