Home ಜಿಲ್ಲೆ ಕಲಬುರಗಿ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮನೆಗೆ ಎಸಿ, ತಹಶಿಲ್ದಾರ ಆಗಮಿಸಿ ಎಸ್.ಐ.ಆರ್ ಚಾಲನೆ

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮನೆಗೆ ಎಸಿ, ತಹಶಿಲ್ದಾರ ಆಗಮಿಸಿ ಎಸ್.ಐ.ಆರ್ ಚಾಲನೆ

ಸೇಡಂ, ಜು,೦೨: ಎಸ್.ಐ.ಆರ್. ಮತ ಪರಿಷ್ಕರಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಸಾಹಿತಿ, ಪತ್ರಕರ್ತರಾದ ಮಹಿಪಾಲರೆಡ್ಡಿ ಮುನ್ನೂರು ಅವರ ಮನೆಗೆ ಸೇಡಂನ ಸಹಾಯಕ ಆಯುಕ್ತರಾದ ಪ್ರಭರೆಡ್ಡಿ ಹಾಗೂ ತಹಶಿಲ್ದಾರ ಶ್ರೇಯಾಂಕ್ ಧನಶ್ರೀ ಆಗಮಿಸಿ ಎಸ್.ಐ.ಆರ್ ಪರಿಷ್ಕೃತ ಫಾರಂ ನೀಡಿ ಚಾಲನೆ ನೀಡಿದರು.ಈ ವೇಳೆ ಸೇಡಂ ನಗರಸಭೆ ಪೌರಾಯುಕ್ತರಾದ ಶರಣಯ್ಯ ಸ್ವಾಮಿ ಸೇರಿದಂತೆ ಪತ್ರಕರ್ತ ವಿಜಯಭಾಸ್ಕರರೆಡ್ಡಿ ಹಾಗೂ ಮಹಿಪಾಲರೆಡ್ಡಿ ಅವರ ಕುಟುಂಬ ವರ್ಗದವರಿದ್ದರು.