ಕಲಬುರಗಿ: ನಗರದ ಡಾ. ಎಸ್.ಎಂ ಪಂಡಿತರಂಗಮಂದಿರದಲ್ಲಿ ಇಂದು ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರಪಾಲಿಕೆ ,ಜಿಪಂ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.ಜಗದೀಶ್ವರಿ ನಾಸಿ,ಶಿವಯೋಗಪ್ಪ ಬಿ. ಚಿತ್ತಾಪುರ ಗುಂಡಗುರ್ತಿ,ಅಣ್ಣಾರಾವ ದುಗೊಂಡ,ಶಿವರಾಜ ಪಾಟೀಲ,ಶಿವಪ್ರಭು ಹಿರೇಮಠ ಅವರು ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.