ಕಲಬುರಗಿ: ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಕಡ್ಡಾಯವಾದ ರಾಷ್ಟ್ರಮಟ್ಟದ ನೀಟ್-2026 ಪರೀಕ್ಷೆ ಇಂದು ದೇಶಾದ್ಯಂತ ನಡೆಯುತ್ತಿದ್ದು,ನಗರದ ಕಾಲೇಜೊಂದರಲ್ಲಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಕೂಲಂಕಷ ಪರಿಶೀಲನೆ ನಡೆಸಿ ಪರೀಕ್ಷಾಕೇಂದ್ರದೊಳಗೆ ಪ್ರವೇಶ ನೀಡಲಾಯಿತು