
ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯ ಎರಡು ದಿನಗಳ ಚಿಂತನ ಶಿಬಿರ ಆರಂಭವಾಯಿತು.ಬಸವನಾಗಿದೇವ ಶರಣರು,ಗುರು ರಾಜೇಂದ್ರ ಶಿವಯೋಗಿಗಳು,ಪೂರ್ಣಾನಂದಪುರಿ ಮಹಾಸ್ವಾಮಿಗಳು,ಪ್ರಣವಾನಂದ ಸ್ವಾಮೀಜಿ,ದೊಡ್ಡೇಂದ್ರ ಸ್ವಾಮಿಗಳು ಸೇರಿದಂತೆ ಹಲವಾರು ಮಠಾಧೀಶರು ಉಪಸ್ಥಿತರಿದ್ದರು.




















