ಸಂಸ್ಕಾರ, ಮೌಲ್ಯಗಳು ಶಿಕ್ಷಣದಷ್ಟೇ ಪ್ರಮುಖ

0
ಬೀದರ್:ಮೇ.4:ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯ, ನೈತಿಕ ಪಾಠ ಸಿಗುವುದು ತೀರ ಕಮ್ಮಿಯಾಗಿದೆ. ದೇಶದ ಭವಿಷ್ಯವಾದ ಮಕ್ಕಳು ಮುಂದೆ ಅಡ್ಡ ಹಾದಿ ಹಿಡಿಯುವುದಕ್ಕೆ ಇದರ ಕೊರತೆಯೇ ಕಾರಣವಾಗುತ್ತಿದೆ. ಮಕ್ಕಳ ಭವಿಷ್ಯ ದೃಷ್ಟಿಯಿಂದ...

ವಿಶ್ವ ನಗೆ ದಿನಾಚರಣೆ: ನಗು ಒತ್ತಡ ನಿವಾರಣೆಗೆ ಮಹಾ ಔಷಧ : ಡಾ. ಗಂಗಾಂಬಿಕಾ ಅಕ್ಕ

0
ಬೀದರ:ಮೇ.4:ಪಾಪನಾಶ ನಗೆ ಯೋಗ ಕೂಟದ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ನಗರದ ಬರೀದ್ ಶಾಹಿ ಉದ್ಯಾನವನದಲ್ಲಿ ವಿಶ್ವ ನಗೆ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಗಂಗಾಂಬಿಕಾ ಅಕ್ಕ ಅವರು ಬಸವಣ್ಣನವರ ಭಾವಚಿತ್ರಕ್ಕೆ...

ಸಾಮಾನ್ಯ ಮನುಷ್ಯನೂ ಸಾಧನೆ ಮಾಡಬಹುದು : ಡಾ. ಸೋಮನಾಥ ಯರನಾಳ

0
ಕಮಲನಗರ:ಮೇ.4: ಪ್ರತಿಯೊಬ್ಬ ಸಾಮನ್ಯ ಮನುಷ್ಯನು ಬದುಕಿನಲ್ಲಿ ಸಾಧನೆ ಮಾಡಿದರೆ ಅದನ್ನು ಪರಮಾತ್ಮನನ್ನು ಒಲಿಸಿಕೊಂಡು ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹುಮನಾಬಾದನ ಹಿರಿಯ ಸಾಹಿತಿ ಡಾ| ಸೋಮನಾಥ ಯರನಾಳ ಹೇಳಿದರು.ತಾಲ್ಲೂಕಿನ ಸಂಗಮ...

ಡಾ ಶಿವಶಂಕರ ಟೋಕರೆ ಅವರಿಗೆ ರಾಜ್ಯ ಕಾಯಕಯೋಗಿ ಪ್ರಶಸ್ತಿ

0
ಬೀದರ:ಮೇ.೪:ಹೊಸಕೋಟೆ ತಾ.ಸೂಲಿಬೆಲೆ ಗ್ರಾಮದಲ್ಲಿ ಡಾ ಶಿವಶಂಕರ ಟೋಕರೆ ಅವರಿಗೆ ರಾಜ್ಯ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ರಾಜ್ಯದ ಮೂವತ್ಮೂರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ...

ಬ್ರೀಮ್ಸ್ನಲ್ಲಿ ಅಕ್ರಮ ಸೇವೆ: ವೈದ್ಯರ ವಜಾಗೊಳಿಸಲು ಆಗ್ರಹಬ್ರೀಮ್ಸ್ ನಿರ್ದೇಶಕರು ಮನವಿ ಸ್ವೀಕರಿಸದ ಹಿನ್ನೆಲೆ: ಖಾಲಿ ಕುರ್ಚಿಗೆ ಮನವಿ ಸಲ್ಲಿಸಿದ...

0
ಬೀದರ :ಮೇ.೪:ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರೀಮ್ಸ್)ಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ, ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.ಫಿಜಿಯಾಲಜಿ ವಿಭಾಗದಲ್ಲಿ ೨೦೦೭ರಿಂದ ಕರ್ತವ್ಯ ನಿರ್ವಹಿಸುತ್ತಿರುವ...

ಬೀದರ-ಬೆಂಗಳೂರು ವಿಮಾನಯಾನ ಆರಂಭಖAಡ್ರೆಗೆ ಚನ್ನಬಸವಾನಂದ ಶ್ರೀ ಅಭಿನಂದನೆ

0
ಬೀದರ್: ಕಳೆದ ಏ. ೧೫ ರಿಂದ ಸ್ಥಗಿತಗೊಂಡ ಬೀದರ-ಬೆಂಗಳೂರು ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ಸಂತಸದ ಸಂಗತಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಳಜಿ ವಹಿಸಿ ಪ್ರೋತ್ಸಾಹ ಧನ ನೀಡಿರುವುದು ಮತ್ತು ಮುತುವರ್ಜಿ ವಹಿಸಿ ಸಂಪುಟ ಸಭೆಯಲ್ಲಿ...

ಗಮನಸೆಳೆದ ‘ಎಲ್ಲರ ಅಂಬೇಡ್ಕರ್’ ನಾಟಕ ಪ್ರದರ್ಶನ

0
ಬೀದರ್: ಮೇ.3:ಜಿಲ್ಲೆಯ ಪ್ರತಿಷ್ಠಿತ ವಿದ್ಯಾಲಯವಾದ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 'ಎಲ್ಲರ ಅಂಬೇಡ್ಕರ್' ಸಂಘಂ-ಶರಣಂ-ಗಚ್ಛಾಮಿ ನಾಟಕ ಪ್ರದರ್ಶನವನ್ನು ವೀಕ್ಷಿಸಿದ ಜ್ಞಾನಸುಧಾ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಜವಾದ ಆಶಯಗಳೇನು...

ದೈಹಿಕ ಚಟುವಟಿಕೆ ರೂಢಿಸಿಕೊಳ್ಳಲು ಸಲಹೆ

0
ಕಮಲನಗರ:ಮೇ.3:ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜೊತೆಗೆ ದಿನನಿತ್ಯ ಒಂದಿಲ್ರ್ಲೆಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಾರ್ವಜನಿಕ ಸಮುದಾಯ ಆಸ್ಪತ್ರೆಯ ಐಸಿಟಿಸಿ ಕೌನ್ಸ್‍ಲರ್ ವಿಕ್ರಮ ಅವರು ಅಭಿಪ್ರಾಯಪಟ್ಟರು.ಪಟ್ಟಣದ ಬಸ್ ತಂಗುದಾಣದಲ್ಲಿ ಸಾರ್ವಜನಿಕ ಸಮುದಾಯ...

ಮೇ 13 ಮತ್ತು 14 ರಂದು ಬಿ.ವಿ.ಬಿ. ಕಾಲೇಜು ಆವರಣದಲ್ಲಿ ಬೀದರ ಪ್ರಾರ್ಥನಾ ಹಬ್ಬಹಲವು ರಾಜ್ಯಗಳ ಲಕ್ಷಾಂತರ ಭಕ್ತರು...

0
ಬೀದರ: ಮೇ.3:ಈ ತಿಂಗಳ 13 ಮತ್ತು 14 ರಂದು ಎರಡು ದಿವಸಗಳ ಕಾಲ ನಗರದ ಬಿ.ವಿ.ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಪ್ರತಿದಿನ ಸಾ. 4 ರಿಂದ ರಾತ್ರಿ 11 ಗಂಟೆಯವರೆಗೆ ಬೃಹತ್ 'ಬೀದರ ಪ್ರಾರ್ಥನಾ...

ಎನ್‌ಪಿಎ ಮುಂದುವರೆಸದಿದ್ದರೆ ಹೋರಾಟ ಅನಿವಾರ್ಯ: ಚನ್ನಪ್ಪಗೌಡ ಬಿರಾದಾರ

0
ಬೀದರ: ಮೇ.೩:ಪಶುವೈದ್ಯಕೀಯ ಶಿಕ್ಷಕರಿಗೆ ಕಳೆದ ಏಳು ವರ್ಷಗಳಿಂದ ನೀಡಲಾಗುತ್ತಿದ್ದ ನಾನ್ ಪ್ರಾöಕ್ಟಿಸಿಂಗ್ ಅಲೋವನ್ಸ್ (ಎನ್‌ಪಿಎ) ಭತ್ಯೆಯನ್ನು ಹಠಾತ್ತನೆ ನಿಲ್ಲಿಸುವಂತೆ ಸರ್ಕಾರ ನೀಡಿರುವ ನಿರ್ದೇಶನ ಶಿಕ್ಷಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇದು ಶಿಕ್ಷಕರ ಹಿತರಕ್ಷಣೆಗೆ...
126,864FansLike
3,695FollowersFollow
3,864SubscribersSubscribe