ಕಳಕಿ ಹೊತ್ತೊಯ್ಯುತ್ತಿದ್ದ ಲಾರಿಗೆ ಬೆಂಕಿ; ತಪ್ಪಿದ ಅನಾಹುತ

0
ಭಾಲ್ಕಿ:ಮೇ.2:ತಾಲ್ಲೂಕಿನ ಹಾಲಹಳ್ಳಿ (ಕೆ) ಸಮೀಪ ಗುರುವಾರ ತೆಲಂಗಾಣಕ್ಕೆ ಕಳಕಿ ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯುತ್ ಕಂಬಗಳ ತಂತಿ ತಗಲಿದ ಪರಿಣಾಮ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ.ಕಳಕಿಗೆ ಬೆಂಕಿ ಹೊತ್ತಿಕೊಂಡ ವಿಷಯವನ್ನುಲಾರಿ ಚಾಲಕನಿಗೆ...

ಕಾವ್ಯ ಮತ್ತು ಸಂಗೀತ ಬದುಕಿನ ಜೀವನಾಡಿ:ಡಾ. ಶ್ರೇಯಾ ಮಹೇಂದ್ರಕರ

0
ಬೀದರ್ :ಮೇ.2: ಕಾವ್ಯ ಮತ್ತು ಸಂಗೀತವು ಜೀವನದ ಅವಿಭಾಜ್ಯ ಅಂಗವಾಗಿದೆ., ಕಾವ್ಯ ಆತ್ಮವಾದರೆ ಸಂಗೀತ ಅದರ ಶರೀರ ಎನ್ನುವ ಹಾಗೇ ಕಾವ್ಯ, ಅನುಭವ, ಅಧ್ಯಯನಗಳಿಂದ ಮೂಡಿಬಂದರೆ ಉತ್ತಮ ಕಾವ್ಯ. ಹಾಗೆಯೇ ಸಂಗೀತವಾಗಿ ಮೂಡಿಬಂದ...

ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಮಿಕರಿಗೆ ಸನ್ಮಾನ, ವಿಚಾರಗೋಷ್ಠಿ

0
ಬೀದರ್: ಮೇ.2:ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕರುನಾಡು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮತ್ತು ಗಿಲಾವ್ ಕಾರ್ಮಿಕರ ಸಂಘದ ವತಿಯಿಂದ 141ನೇ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ವಿಚಾರಗೋಷ್ಠಿ,...

ಐಸಿಎಸ್‌ಸಿ ೧೦ನೇ ಪರೀಕ್ಷೆಬೀದರನ ತನಿಷ್ಕಾ ಮಜಗೆಗೆ ಶೇ ೯೯.೬ ಅಂಕ

0
ಬೀದರ್: ಮೇ.೨:ಪ್ರಸಕ್ತ ವರ್ಷದ ಐಸಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಯ ತನಿಷ್ಕಾ ಬಿ. ಮಜಗೆ ಶೇ ೯೯.೬ ರಷ್ಟು ಅಂಕ ಗಳಿಸಿ ಸಾಧನೆಗೈದಿದ್ದಾರೆ.ಬೆಂಗಳೂರಿನ ಬೆಥೆಸ್ಡಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ೧೦ನೇ ಪೂರೈಸಿರುವ ಅವರು, ೧೦...

ಬುದ್ಧ, ಬಸವ, ಅಂಬೇಡ್ಕರ್, ಶಿವಾಜಿ ಭಾವಚಿತ್ರದ ಭವ್ಯ ಮೆರವಣಿಗೆ

0
ಬೀದರ್:ಮೇ.೨: ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯಿಂದ ಮಹಾರಾಷ್ಟ್ರದ ಸೋಲಾಪುರದಲ್ಲಿ ಬುದ್ಧ ಜಯಂತಿಯನ್ನು ಶುಕ್ರವಾರ ಸಡಗರ, ಸಂಭ್ರಮದಿAದ ಆಚರಿಸಲಾಯಿತು.ನಗರದ ಪ್ರಮುಖ ಬೀದಿಗಳಲ್ಲಿ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಶಿವಾಜಿ...

ಕಾರ್ಮಿಕ ದಿನಾಚರಣೆ: ಮಹಾತ್ಮರಿಗೆ ಗೌರವ

0
ಬೀದರ್: ಮೇ.೨:ಕಲ್ಯಾಣ ಕರ್ನಾಟಕ ವಿದ್ಯುತ್ ತಂತಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಮಹಾತ್ಮರ ಮೂರ್ತಿಗಳಿಗೆ ಗೌರವಿಸುವ ಮೂಲಕ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಿತು.ಸಂಘದ ಪದಾಧಿಕಾರಿಗಳು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ...

ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

0
ಬೀದರ, ಮೇ.೦೨: ಬೀದರ ತೋಟಗಾರಿಕೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಶುಕ್ರವಾರ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.ಕಾಲೇಜಿನ ಡೀನ್ ಡಾ. ಎಸ್.ವಿ., ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಮಾಜದ ಅಭಿವೃದ್ಧಿಗೆ ಕಾರ್ಮಿಕರ...

1ಕೋಟಿ 50ಲಕ್ಷ ರೂ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

0
ಬೀದರ್: ಮೇ.1: ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಿಂದ ನಿಡವಂಚಾ, ಹೊಚಕನಳ್ಳಿ ಹಾಗೂ ರಂಜೋಳ ಖೇಣಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ...

ಕಾರ್ಮಿಕ ಭವನ ನಿರ್ಮಾಣಕ್ಕೆ ಒತ್ತಾಯ

0
ಬೀದರ್: ಮೇ.1:ನಗರದಲ್ಲಿ ಮಾದರಿ ಕಾರ್ಮಿಕ ಭವನ ನಿರ್ಮಾಣ ಮಾಡಬೇಕು ಎಂದು ಚಂದ್ರ ಸಾಂಸ್ಕøತಿಕ, ಸಾಹಿತ್ತಿಕ ಹಾಗೂ ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ಒತ್ತಾಯಿಸಿದೆ.ಟ್ರಸ್ಟ್ ಅಧ್ಯಕ್ಷ ಪ್ರವೀಣ ಚಂದ್ರ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಹಾಗೂ...
126,864FansLike
3,695FollowersFollow
3,864SubscribersSubscribe