ದುರಾಡಳಿತಕ್ಕೆ ಸೋಲು, ಜನಸಾಮಾನ್ಯನಿಗೆ ಗೆಲುವು : ಶಾಸಕ ಚವ್ಹಾಣ
ಔರಾದ :ಮೇ.5: ಪಂಚರಾಜ್ಯಗಳ ಚುನಾವಣೆಗಳು ದುರಾಡಳಿತಕ್ಕೆ ಸೋಲು, ಜನಸಾಮಾನ್ಯನಿಗೆ ಗೆಲುವು ಎಂಬ ಸ್ಪಷ್ಟ ಸಂದೇಶವನ್ನು ನೀಡಿವೆ ಎಂದು ಶಾಸಕ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಶ್ಚಿಮ...
ಬಿಜೆಪಿ ಜಯಭೇರಿ ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಸಂಭ್ರಮಾಚರಣೆ
ಬೀದರ್:ಮೇ.5: ದೇಶದ ಮೂರು ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಜೆಜೆಪಿ (ಎನ್‍ಡಿಎ) ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಶಾಸಕರಾದ ಡಾ. ಶೈಲೇಂದ್ರ...
ಪಿಡಿಒ ವಿಶೇಷ ರಕ್ಷಣಾ ನೀತಿ ಜಾರಿಗೆ ಒತ್ತಾಯ
ಬೀದರ್:ಮೇ.೫: ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ರಕ್ಷಣೆಗೆ 'ಪಿಡಿಒ ವಿಶೇಷ ರಕ್ಷಣಾ ನೀತಿ' ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತೀಕರಣ ಸಂಘ ಆಗ್ರಹಿಸಿದೆ.ಸಂಘದ ಕಲಬುರಗಿ...
ಕುತ್ತಾಬಾದ್‌ನಲ್ಲಿ ಮಾಜಿ ಸೈನಿಕನಿಗೆ ಹೃದಯಸ್ಪರ್ಶಿ ಸನ್ಮಾನ
ಬೀದರ್: ಮೇ.೫:ಭಾರತೀಯ ಸೇನೆಯ ಸೇವೆಯಿಂದ ನಿವೃತ್ತರಾದ ತಾಲ್ಲೂಕಿನ ಕುತ್ತಾಬಾದ್ ಗ್ರಾಮದ ಶ್ರೀಕಾಂತ ಕಂಟೆಪ್ಪ ಬಶೆಟ್ಟಿ ಅವರನ್ನು ಗ್ರಾಮದಲ್ಲಿ ಭಾನುವಾರ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.ಗ್ರಾಮಸ್ಥರು ಶ್ರೀಕಾಂತ ಅವರನ್ನು ಬೀದರ್‌ನಿಂದ ಅಲಂಕೃತ ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ...
ಬಿಜೆಪಿ ಗೆಲುವು: ಬೀದರನಲ್ಲಿ ವಿಜಯೋತ್ಸವ
ಬೀದರ್: ಮೇ.೫:ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರರಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ ಪ್ರಯುಕ್ತ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನಗರದ ರಾಮಚೌಕ್‌ನಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.ಪಟಾಕಿ ಸಿಡಿಸಿ, ಪರಸ್ಪರ...
ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗೌರವಾಧ್ಯಕ್ಷರಾಗಿ ಬಾಬುರಾವ ದಾನಿ ನೇಮಕ
ಬೀದರ:ಮೇ.೫:ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಗೌರವಾಧ್ಯಕ್ಷರಾಗಿ ಬಾಬುರಾವದಾನಿ ಅವರುÀರ್ವಾನುಮತದಿಂದಆಯ್ಕೆಯಾಗಿದ್ದಕ್ಕೆಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಹರುಷ ವ್ಯಕ್ತಪಡಿಸಿದೆ.ಬೆಂಗಳೂರು ಗ್ರಾಮಾಂತರಜಿಲ್ಲೆಯ ಹೊಸಕೋಟೆತಾಲ್ಲೂಕಿನ ಸೂಲಿಬೆಲೆಯಲ್ಲಿದಿನಾಂಕ ೦೧ ಮೇ ೨೦೨೬ ಕಾರ್ಮಿಕದಿನಾಚರಣೆ ಪ್ರಯುಕ್ತ "ಕಾಯಕಯೋಗಿ-೨೬'ಪ್ರಶಸ್ತಿ ಪ್ರಧಾನ ಸಮಾರಂಭ ದಿನದಂದು ನಡೆದಕಾರ್ಯಕಾರಿ ಸಭೆಯಲ್ಲಿ...
ಮಾಧ್ಯಮ ಶಾಂತಿ ಹರಡುವ ಶಕ್ತಿ ಆಗಲಿ, ಯುದ್ಧ ಪ್ರಚೋದಕವಾಗಬಾರದು: ಕೆ. ಶ್ರೀನಿವಾಸ ರೆಡ್ಡಿ
ಆಬೂರಾಜ್, ಮೇ 4: ಮಾಧ್ಯಮವು ಸಮಾಜದಲ್ಲಿ ಶಾಂತಿ ಹರಡುವ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು, ಯುದ್ಧ ಪ್ರಚೋದನೆಗೆ ಕಾರಣವಾಗಬಾರದು ಎಂದು ತೆಲಂಗಾಣ ಮೀಡಿಯಾ ಅಕಾಡೆಮಿ ಅಧ್ಯಕ್ಷ ಕೆ. ಶ್ರೀನಿವಾಸ ರೆಡ್ಡಿ ಹೇಳಿದರು.ಅವರು ಬ್ರಹ್ಮಕುಮಾರಿಗಳ ಮೀಡಿಯಾ ವಿಭಾಗದ...
ಬುದ್ಧರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ
ಚಿಟಗುಪ್ಪಾ :ಮೇ.4:ತಾಲೂಕಿನ ಚಾಂಗಲೇರಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ 2570ನೇ ಬುದ್ಧ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ...
ಟಿಆರ್‍ಪಿ ಮೋಹ ಬಿಡಿ, ಸಮಾಜದ ಏಳ್ಗೆಗೆ ಕೈಜೋಡಿಸಿ: ಸುಭಾಷ ಬರಾಲಾ
ಬೀದರ್:ಮೇ.4: ಟಿ.ಆರ್ ಪಿ ಹಿಂದೆ ಬೀಳಬಾರದೆಂದು ರಾಜ್ಯಸಭಾ ಸದಸ್ಯರಾದ ಸುಭಾಷ ಬರಾಲಾ ನುಡಿದರು.ರಾಜಸ್ಥಾನ ರಾಜ್ಯದ ಅಬುರಾಜ ಪರ್ವತದಲ್ಲಿರುವ ಜ್ಞಾನ ಸರೋವರದಲ್ಲಿ ರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಮೌಂಟ್ ಆಬು ವಿಶ್ವದ ಅತ್ಯಂತ ಪವಿತ್ರ...
ಬರೀದ್ ಶಾಹಿ ಉದ್ಯಾನದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಿಯಾನ
ಬೀದರ್: ಮೇ.4:ಹೆಚ್ಚುತ್ತಿರುವ ಬಿಸಿಲು ಹಾಗೂ ತಾಪಮಾನದಿಂದ ಪಶು-ಪಕ್ಷಿಗಳಿಗೆ ಉಂಟಾಗುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅಭಿಯಾನ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ಬಸವ ಸೇವಾ ಪ್ರತಿಷ್ಠಾನದ...








































