ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಶರೀಫ್ ಅಧಿಕಾರ ಸ್ವೀಕಾರ
ಕೋಲಾರ: ೩-ಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಆರ್. ಮೊಹಮ್ಮದ್ ಶರೀಫ್ ಅವರು ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಅಧಿಕಾರ ಸ್ವೀಕರಿಸಿದರು.ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯ...
ತೋತಾಪುರಿ ಹಂತಹಂತವಾಗಿ ಮಾರಾಟ ಮಾಡಲು ಬೆಳಗಾರರಿಗೆ ಮನವಿ
ಕೋಲಾರ, ಜು,೩-ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ-ಬೆಲೆ ವ್ಯತ್ಯಾಸ ಪಾವತಿ ಯೋಜನೆ ಅಡಿಯಲ್ಲಿ ನೋಂದಾಯಿತ ತೋತಾಪುರಿ ಮಾವು ಬೆಳೆಗಾರ ರೈತರು, ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಾಗ ಯಾವುದೇ ಆತುರ ತೋರದೆ, ಯೋಜನೆಯ ಅವಧಿಯೊಳಗೆ...
ಶಾಸಕಿ ರೂಪಕಲಾ ವಿರುದ್ಧ ವೈ. ಸಂಪಂಗಿ ಆರೋಪ ಸತ್ಯಕ್ಕೆ ದೂರ
ಕೆಜಿಎಫ್,ಜು.೩:ತಾಲ್ಲೂಕಿನ ವೆಂಗಸಂದ್ರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಹಾಗೂ ಅಕ್ರಮ ನಿವೇಶನಗಳ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ವೈ. ಸಂಪಂಗಿ ಹಾಲಿ ಶಾಸಕಿ ರೂಪಕಲಾ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು,ಅವುಗಳಿಗೆ...
ಎಸ್‌ಐಆರ್ ಬಗ್ಗೆ ಅರಿವು ಮೂಡಿಸಲು ರ್‍ಯಾಲಿ
ಕೆಜಿಎಫ್.ಜು,೩:ಮತದಾರರ ಪಟ್ಟಿಗಳ ವಿಶೇಷ ತೀರ ಪರಿಷ್ಕರಣೆ ಎಂಬುದು ಚುನಾವಣಾ ದಾಖಲೆಗಳನ್ನು ನಿವೀಕರಿಸಲು ಮತ್ತು ಧೃಡೀಕರಿಸಲು ಭಾರತೀಯ ಚುನಾವಣಾ ಆಯೋಗ ನಡೆಸುವ ಸಮಗ್ರ ಮತದಾರರ ಪರಿಶೀಲಾನ ವ್ಯಾಯಾಮವಾಗಿದೆ ಎಂದು ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ...
ಕೋಲಾರಕ್ಕೆ ಖರ್ಗೆ ಭೇಟಿ: ಮುಖಂಡರ ಗೈರು
ಕೋಲಾರ,ಜು,೩- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಬಂಧಿಕರೊಬ್ಬರ ಸಾವಿನ ಹಿನ್ನಲೆ ಅಂತಿಮ ದರ್ಶನಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇಲ್ಲಿಗೆ ಬಂದರೂ ಜಿಲ್ಲೆಯ ಯಾವೊಬ್ಬ ಶಾಸಕರೂ ಅವರನ್ನು ಸ್ವಾಗತಿಸಲು ಇತ್ತ ಸುಳಿಯದಿರುವುದು ಆಶ್ಚರ್ಯಕ್ಕೆಡೆ...
ಬಾಲಕಾರ್ಮಿಕರಿಬ್ಬರ ಬಿಡುಗಡೆ
ಕೋಲಾರ, ಜು.೩- ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ದಿನಾಂಕ:೨೧.೦೪.೨೦೨೬ರಂದು ಎನ್.ಕೆ.ಆರ್., ಬ್ರಿಕ್ಸ್ (ಎನ್.ಎ.ಐ) ಮೊಹಮ್ಮದ್ ಇಬ್ರಾಹಿಂ ಖಾನ್ ಬಿನ್ ಅನ್ವರ್ ಖಾನ್, ರಾಮೇನಹಳ್ಳಿ, ಶಿವಾರಪಟ್ಟಣ ರಸ್ತೆ, ಮಾಲೂರು ಸಂಸ್ಥೆಗೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವಿವಿಧ...
ಶಿವಕುಮಾರ್ ಗೆ ಎಸ್.ಐ.ಆರ್. ಅರ್ಜಿ ವಿತರಣೆ
ಕೋಲಾರ,ಜು,೩- ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್ ಅವರಿಗೆ ಗುರುವಾರ ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಕಂದಾಯ ನಿರೀಕ್ಷಕ ರಾಜೇಂದ್ರ ಪ್ರಸಾದ್ ಅವರು ಎಸ್.ಐ.ಆರ್. ಅರ್ಜಿಯನ್ನು ವಿತರಿಸಿ ಸಮಗ್ರ ಮಾಹಿತಿ ನೀಡಿದರು.ಈ...
ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ
ಕೋಲಾರ, ಜು,೩- ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ, ಸಮಾಜದ ಸುಧಾರಣೆಯಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ. ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲು ಪತ್ರಕರ್ತರು ಮುಂದಾಗಬೇಕು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು...


































