ಕಲಬುರಗಿ: ರಾಷ್ಟ್ರಧ್ವನಿ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಇಂದು ನಗರದಲ್ಲಿ ಆಯೋಜಿಸಿದ ಬೃಹತ್ ಮತದಾರರ ಜಾಗೃತಿ ಜಾಥಾದಲ್ಲಿ, ಘೋಷಣಾ ಫಲಕಗಳೊಂದಿಗೆ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು,ಅಧ್ಯಾಪಕರು ಪಾಲ್ಗೊಂಡರು.