ಹಬೊಹಳ್ಳಿ : ಗೂಳಿ ಹಿರಿತ ಮೂವರಿಗೆ ಗಾಯ 

0
ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಜೂ.06 ಪಟ್ಟಣದ ಬೀಡಾಡಿ ಗೂಳಿ ಯೊಂದು ಮೂವರನ್ನು ತಿವಿದು ಗಾಯಗೊಳಿಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.ಬೋವಿ ಕಾಲೋನಿಯಲ್ಲಿ ಇಬ್ಬರಿಗೆ ಹಾಗೂ ಎಪಿಎಂಸಿ ಹತ್ತಿರ ಒಬ್ಬರಿಗೆ ಹಿರಿದು  ಗಾಯ ಗೊಳಿಸಿದೆ. ಸೊಂಟ...

ನಿಸರ್ಗ ಸಂರಕ್ಷಣೆಗೆ ವಿದ್ಯಾರ್ಥಿಗಳು ಕೈಜೋಡಿಸಬೇಕು: ನಾಗೇಂದ್ರ ಬಿ. ಮೇವುಂಡಿ

0
ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಜೂ.06 ತಾಲೂಕಿನ ಗದ್ದಿಕೆರೆ  ಸರಕಾರಿ ಪ್ರೌಢಶಾಲೆಯಲ್ಲಿ   ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿಸರ್ಗ ಸಿರಿ ಇಕೊ ಕ್ಲಬ್ ಸಹಯೋಗದಲ್ಲಿ ಗುರುವಾರ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮ   ಹಮ್ಮಿಕೊಳ್ಳಲಾಗಿತ್ತು. ಶಾಲೆಯ...

ಪರಿಷ್ಕೃತ ವೇತನ ಜಾರಿಗಾಗಿ  ಜೆಸ್ಕಾಂ  ಹೊರ ಗುತ್ತಿಗೆ ನೌಕರರಿಂದ  ಮನವಿ ಪತ್ರ ಸಲ್ಲಿಕೆ.

0
ಸಂಜೆವಾಣಿ ವಾರ್ತೆಬಳ್ಳಾರಿ, ಜೂ.06: ಎಐಪಿಎಫ್ (ಆಲ್ ಇಂಡಿಯಾ ಪವರ್ ಮೆನ್ಸ್  ಫೆಡರೇಷನ್) ಹಾಗೂ  ಎಐಯುಟಿಯುಸಿ ನೇತೃತ್ವದಲ್ಲಿ ವಿದ್ಯುತ್ ಕ್ಷೇತ್ರದ ಜೆಸ್ಕಾಂನ  ಹೊರಗುತ್ತಿಗೆ ನೌಕರರಿಂದಪರಿಷ್ಕೃತ ವೇತನ ಜಾರಿಗೊಳಿಸಲು ಕೂಡಲೆ ಸೂಕ್ತ ಕ್ರಮ ಕೖಗೊಳ್ಳಬೇಕೆಂದು ಒತ್ತಾಯಿಸಿ...

ಶಾಲೆಗಳ ವಿಲೀನಕ್ಕೆ ಗ್ರಾಮಸ್ಥರ ವಿರೋಧ

0
ಸಂಜೆವಾಣಿ ವಾರ್ತೆಬಳ್ಳಾರಿ, ಜೂ.05: ಇಂದು ಎ ಐ ಡಿ ಎಸ್ ಒ ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ತಾಲ್ಲೂಕಿನ ಚಾಣಕನೂರು, ಬಗ್ಗೂರು, ಬಾಗೇವಾಡಿ ಕ್ಯಾಂಪ್ ಮತ್ತು ಸಾಲಿಗನೂರು...

ಕೊಳಗಲ್ಲು ಗ್ರಾಮದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜೂ.05:  ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್  ಸಿಬ್ಬಂದಿ ಮೇಲೆ ರಾಡು, ದೊಣ್ಣೆಗಳಿಂದ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆದಿದೆ.ಕಳೆದ ಒಂದು ತಿಂಗಳ ಹಿಂದೆ ಕೊಳಗಲ್ಲು ಗ್ರಾಮದ...

ಭಾರತ – ಕಾಂಬೋಡಿಯಾ ಆರ್ಥಿಕ ಅವಕಾಶಗಳು: ಒಂದು ಅವಲೋಕನ : ವಿಶೇಷ ಸಭೆ

0
ಸಂಜೆವಾಣಿ ವಾರ್ತೆಬಳ್ಳಾರಿ, ಜೂ. 05: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕಾಂಬೋಡಿಯಾದ ರಾಯಭಾರಿ ಕಚೇರಿಯ ಜಂಟಿ ಆಶ್ರಯದಲ್ಲಿ `ಭಾರತ - ಕಾಂಬೋಡಿಯಾ ಆರ್ಥಿಕ ಅವಕಾಶಗಳು: ಒಂದು ಅವಲೋಕನ' ವಿಷಯದ...

ಉತ್ತಮ ಪರಿಸರದಿಂದ ಮಾನವನ ಅಭಿವೃದ್ದಿ ಸಾಧ್ಯ: ಸೋಮಶೇಖರರೆಡ್ಡಿ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜೂ.05:  ನಗರೀಕರಣದಿಂದ ಹೆಚ್ಚುತ್ತಿರುವ ಕಾಂಕ್ರಿಟ್ ಕಾಡಿನಿಂದಾಗಿ ಹಸಿರಿನ ಪರಿಸರಕ್ಕೆ ಧಕ್ಕೆಯಾಗುತ್ತಿದ್ದು ಇದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದಕ್ಕಾಗಿ ನಾವು ಉತ್ತಮ ಪರಿಸರದಿಂದ ಮಾನವನ ಅಭಿವೃದ್ಧಿಗೆ ಪ್ರತಿಯೊಬ್ಬರು ಪ್ರತಿ...

ಜಮೀರ್ ಅಹಮ್ಮದ್ ಗೆ ಸಚಿವ ಸ್ಥಾನಕ್ಕೆ ಮುಸ್ಲಿಂ  ಸಮುದಾಯದ  ಆಗ್ರಹ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜೂ.16: ಇಲ್ಲಿನ ಕೌಲ್ ಬಜಾರ್ ನ    ಮಸೀದಿ ಆವರಣದಲ್ಲಿ ಮುಸ್ಲಿಂ ಸಮುದಾಯದ ಜನತೆ ಜಮೀರ್ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡದ್ದನ್ನು ಖಂಡಿಸಿ. ಸಚಿವ ಸಂಪುಟ ವಿಸ್ತರಣೆಯಲ್ಲಿ ಜಮೀರ್ ಅವರಿಗೆ...

ಮುಂದುವರೆದ ‘ಭಾರತಶ್ರೀ’ ಶಾಸನ  ಡಿಜಿಟಲೀಕರಣ: ವಿಜಯನಗರ ಕಾಲದ ನಿಲುವುಗಲ್ಲು ಶಾಸನ ಪತ್ತೆ

0
ಸಂಜೆವಾಣಿ ವಾರ್ತೆಸಿರುಗುಪ್ಪ:ಜೂ,4- ತಾಲೂಕಿನ ತೆಕ್ಕಲಕೋಟೆ ಸುತ್ತಲೂ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ 'ಭಾರತ ಶ್ರೀ' ಶಾಸನಗಳ ಡಿಜಿಟಲೀಕರಣದ ಸಂದರ್ಭದಲ್ಲಿ ನಿಟ್ಟೂರು ಗ್ರಾಮದಲ್ಲಿ ವಿಜಯನಗರ ಕಾಲದ ನಿಲುವುಗಲ್ಲು ಶಾಸನ...

ಚರಂಡಿ ಸ್ವಚ್ಛಗೊಳಿಸಿದ ತಾಪಂ ಸಿಬ್ಬಂದಿ

0
ಸಂಜೆವಾಣಿ ವಾರ್ತೆ: ಸಂಜೆವಾಣಿ ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೊಟ್ಟೂರು,ಜೂ,4- ಹಗರಿಬೊಮ್ಮನಹಳ್ಳಿ ರಸ್ತೆಯ ಅಂಬೇಡ್ಕರ್ ನಗರದ ಸಮೀಪ ಬಸವೇಶ್ವರ ದೇವಸ್ಥಾನದ ಹತ್ತಿರ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗಿದ್ದ ವಿಷಯವನ್ನು 02/06/2026 ರಂದು ಸಂಜೆವಾಣಿ ಪತ್ರಿಕೆಯಲ್ಲಿ...
148,405FansLike
3,695FollowersFollow
3,864SubscribersSubscribe