ಶಾಸಕ ನಾಗೇಂದ್ರ ಕಚೇರಿಯಲ್ಲಿ ಕೃಷ್ಣ ಜಯಂತಿ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.16: ನಗರದಲ್ಲಿನ ಗ್ರಾಮೀಣ ವಿಧಾನಸಭಾ ಶಾಸಕ ಬಿ.ನಾಗೇಂದ್ರ ಅವರ ಕಚೇರಿಯಲ್ಲಿ ಭಗವಾನ್ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗೊಲ್ಲ ಯಾದವ ಸಮುದಾಯದ ಜಿಲ್ಲಾಧ್ಯಕ್ಷ...
ಮೋಕಾ ಪಿಎಸ್ ಐ ಪತ್ನಿ ನೇಣಿಗೆ ಶರಣು
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.15: ತಾಲೂಕಿನ ಮೋಕಾ ಠಾಣೆಯ ಪಿಎಸ್ ಐ ಕಳಿಂಗ ಅವರ ಪತ್ನಿ ಚೈತ್ರ(34) ಇಂದು ಬೆಳಿಗ್ಗೆ 8.30 ಅಲ್ಲಿನ ಕ್ವಾಟ್ರಸ್ ನಲ್ಲಿ ಪ್ಯಾನಿಗೆ ನೇಣು ಬಿಗಿದು ಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ....
ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.15: ನಿನ್ನೆ ಸಂಜೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಗಾಂಧಿ ಭವನದಿಂದ ಗಡಿಗಿ ಚೆನ್ನಪ್ಪ ವೃತ್ತದ ವರೆಗೆ "ಮತಗಳ್ಳರೇ ಅಧಿಕಾರ ಬಿಡಿ" ಎಂಬ ಘೋಷಣೆಯೊಂದಿಗೆ ಚುನಾವಣಾ ಆಯೋಗದ ವಿರುದ್ಧ ಮೇಣದ...
ನಾಳೆ ನಗರದಲ್ಲಿ ಶ್ರೀಕೃಷ್ಣ ಜಯಂತಿ: ಗಾದೆಪ್ಪ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.15: ಈ ವರ್ಷದ ಶ್ರೀಕೃಷ್ಣ ಜಯಂತಿಯನ್ನು ನಾಳೆ ಆ 16 ರಂದು ಶ್ರದ್ದಾ ಭಕ್ತಿಯಿಂದ ಜಿಲ್ಲಾಡಳಿತ ಮತ್ತು ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದಿಂದ ಆಚರಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಪಿ.ಗಾದೆಪ್ಪ...
ಪ್ರಾಥಮಿಕಿ ಶಾಲಾ ಶಿಕ್ಷಕರ ವೃಂದ- ನೇಮಕಾತಿ ನಿಯಮ ತಿದ್ದುಪಡಿಗಾಗಿ ಮನವಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.14: ಪ್ರಾಥಮಿಕಿ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿಯ 2017 ರ ನಿಯಗಳಿಗೆ ತಿದ್ದುಪಡಿ ತರಬೇಕೆಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ...
ಬಿಜೆಪಿ ನಗರ ಮಂಡಲಕ್ಕೆ ನೂತನ ಪದಾಧಿಕಾರಿಗಳ ನೇಮಕ: ವೆಂಕಟರಮಣ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.14: ಭಾರತೀಯ ಜನತಾ ಪಾರ್ಟಿಯ ನಗರ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ಅಧ್ಯಕ ಗುರ್ರಂ ವೆಂಕಟರಮಣ ನೇಮಕ ಮಾಡಿದ್ದಾರೆಉಪಾಧ್ಯಕ್ಷರಾಗಿ ಬಿ.ಇ ರಾಜೇಶ್, ಬಿ. ರೂಪಾಶ್ರೀ, ಕೇದಾರ್ ನಾಥ, ಹಂಪಿ ರಮಣ, ಅಸುಂಡಿ...
ಗ್ರಾಮೀಣ ಕ್ರೀಡೆಗೆ ಜೆ ಎಸ್ ಡಬ್ಲ್ಯೂ ಪ್ರೋತ್ಸಾಹ*
ಸಂಜೆವಾಣಿ ವಾರ್ತೆಬಳ್ಳಾರಿ, ಅ,13-ಜೆಎಸ್‌ಡಬ್ಲ್ಯೂ ಫೌಂಡೇಶನ್ ಇತ್ತೀಚೆಗೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ "ಟೈಗರ್ 11 ಯೂತ್ ಕ್ರಿಕೆಟ್ ಪಂದ್ಯಾವಳಿ"ಯನ್ನು ಆಯೋಜಿಸಿತು. ಈ ಕಾರ್ಯಕ್ರಮಗಳು ಗ್ರಾಮೀಣ ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಉತ್ತೇಜಿಸುವ ಮತ್ತು ಸಮುದಾಯದ...
ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿಆಶಾಗಳಿಂದ ಆಹೋರಾತ್ರಿ ಧರಣಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.13: ತಮಗೆ ನೀಡುವ ಮಾಸಿಕ ಗೌರವ ಧನವನ್ನು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ.10 ಸಾವಿರ ಕ್ಕೆ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ...
ಸ್ವಾತಂತ್ರ್ಯೋತ್ಸವಕ್ಕೆ ರಾಷ್ಟ್ರ ಧ್ವಜಗಳ ಮಾರಾಟ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.13: ನಾಡಿದ್ದು ಆಚರಿಸಲಿರುವ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಪೂರಕವಾಗಿ ನಗರದ ಹಲವಡೆ ಆಂದ್ರಪ್ರದೇಶದಿಂದ ವಲಸೆ ಬಂದಿರುವ ಜನರು ರಾಷ್ಟ್ರ ಧ್ವಜಗಳ ಮಾರಾಟ ನಡೆಸಿದ್ದಾರೆ.ನಗರದ ಹೆಚ್.ಆರ್.ಜಿ.ವೃತ್ತದಲ್ಲಿ ಅನಂತಪುರಂ ನಿಂದ ಬಂದಿರುವ ಜನತೆ ವಿವಿಧ...
ನಾಳೆ ಕಲ್ಯಾಣ ಸ್ವಾಮಿ ಭವನದ ಉದ್ಘಾಟನೆ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.13: ನಗರದ ಮಿಲ್ಲರ್ ಪೇಟೆಯಲ್ಲಿನ ಕಲ್ಯಾಣ ಸ್ವಾಮಿಗಳ ಮಠದ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣ ಸ್ವಾಮಿ ಭವನದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 11.35 ಕ್ಕೆ ನಡೆಯಲಿದೆ.ಕಲ್ಯಾಣ ಸ್ವಾಮಿಗಳು ಸೇರಿದಂತೆ ಮಠಾಧೀಶರ ಧರ್ಮ...