ನಟ ದುನಿಯಾ ವಿಜಯ್- ನಾಗರತ್ನ ದಾಂಪತ್ಯ ಅಂತ್ಯ
ಬೆಂಗಳೂರು,ಸೆ.೩ -ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿದೆ.ಹಲವು ವರ್ಷಗಳಿಂದ ಕೋರ್ಟ್ ಅಂಗಳದಲ್ಲಿದ್ದ ವಿಚ್ಛೇದನ ಪ್ರಕರಣವನ್ನ...
30 ರಂದು ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ: ಭರತ ವಿ.ಜೆ
ಬೀದರ್: ಇದೇ ತಿಂಗಳ ಆಗಸ್ಟ್ 30 ರಂದು ಸಾ. 7 ಗಂಟೆಗೆ ನಗರದ ಗಣೇಶ ಮೈದಾನದಲ್ಲಿ ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲರೂ ಪೆÇ್ರೀತ್ಸಾಹಿಸಿ ಸಹಕರಿಸಬೇಕೆಂದು 'ಖೇಲ್' ಚಿತ್ರದ ನಿರ್ಮಾಪಕ ಮತ್ತು...
ಕಾರ್ತಿಕ್ ಆರ್ಯನ್ ಮೊಣಕಾಲಿಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು
ಮುಂಬೈ, ಆ. ೧೯- ಬಾಲಿವುಡ್‌ನ ಯಂಗ್ ಹಾಗೂ ಮೋಸ್ಟ್ ಸಕ್ಸಸ್‌ಫುಲ್ ಹೀರೋ ಕಾರ್ತಿಕ್ ಆರ್ಯನ್ ಅಭಿಮಾನಿಗಳಿಗೆ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ! ಸಾಹಸಮಯ ದೃಶ್ಯವೊಂದರ ಶೂಟಿಂಗ್ ವೇಳೆ ಕಾರ್ತಿಕ್ ಅವರ ಮೊಣಕಾಲಿಗೆ ತೀವ್ರ...
ಸೆಪ್ಟೆಂಬರ್ 18ಕ್ಕೆ ತೆರೆಗೆ ಬರಲಿದೆ ‘ಅಮರ್ಥ’
ಮತ್ತೆ ಒಂದಾದ ಶ್ರೀನಗರ ಕಿಟ್ಟಿ–ಮೇಘನಾಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅಭಿನಯದ ‘ಅಮರ್ಥ’ ಚಿತ್ರ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪಂಚರಂಗಿ ಫಿಲಂಸ್ ಬ್ಯಾನರ್‌ನಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು...
‘ಅಮೆರಿಕಾ ಅಮೆರಿಕಾ 2’ಗೆ ಸ್ನೇಹದ ಸಂಭ್ರಮ
ಮನೋಮೂರ್ತಿ ಮ್ಯೂಸಿಕ್‌ನಲ್ಲಿ ಹಾಡುಗಳ ಬಿಡುಗಡೆಕನ್ನಡ ಚಿತ್ರರಂಗದ ಯಶಸ್ವಿ ಸೃಜನಶೀಲ ಜೋಡಿಗಳಲ್ಲಿ ಒಂದಾದ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಮನೋ ಮೂರ್ತಿ ಮತ್ತೊಮ್ಮೆ ಒಂದಾಗಿದ್ದಾರೆ. ಅವರ ಬಹುನಿರೀಕ್ಷಿತ ‘ಅಮೆರಿಕಾ ಅಮೆರಿಕಾ...
ಬಾದಾಮಿ ಕೋಟೆಯಲ್ಲಿ ಕನ್ನಡ ಸಂಭ್ರಮ
‘ಕರ್ಣಾಟಬಲಂ ಅಜೇಯಂ’ ಶೀರ್ಷಿಕೆ ಗೀತೆಗೆ ಅದ್ದೂರಿ ಚಿತ್ರೀಕರಣಐತಿಹಾಸಿಕ ಬಾದಾಮಿ ಕೋಟೆ ಕನ್ನಡ ಸಂಸ್ಕೃತಿ, ಜನಪದ ಕಲೆ ಮತ್ತು ಸಾವಿರಾರು ಕಲಾವಿದರ ಹೆಜ್ಜೆಗಳಿಂದ ಕಂಗೊಳಿಸಿತು. ಶಾಸಕ, ನಟ ಹಾಗೂ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ಅವರ...
ಮೌನದ ನೋವಿನ ಕಥೆಗೆ ಕನ್ನಡಿ ಹಿಡಿದ ‘ಬ್ರಹ್ಮ ಕಮಲ’
ಟ್ರೈಲರ್‌ಗೆ ಸಿನಿಪ್ರಿಯರ ಮೆಚ್ಚುಗೆಕೌಟುಂಬಿಕ ಬದುಕಿನೊಳಗೆ ಅಡಗಿರುವ ಭಾವನೆಗಳನ್ನು ತೆರೆಗೆ ತರುವ ಪ್ರಯತ್ನಗಳು ಅಪರೂಪ. ಅಂತಹ ಸೂಕ್ಷ್ಮ ಕಥಾಹಂದರವನ್ನು ಆಯ್ದುಕೊಂಡಿರುವ ‘ಬ್ರಹ್ಮ ಕಮಲ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಒಂದೇ ರಾತ್ರಿಯ...
ಕಿಡಿ ಹೊತ್ತಿಸಿದ ‘ಸ್ಪಾರ್ಕ್’ ಮೊದಲ ಹಾಡು
ಸೆಪ್ಟೆಂಬರ್ 25ಕ್ಕೆ ಚಿತ್ರ ಬಿಡುಗಡೆ‘ಸ್ಪಾರ್ಕ್’ ಚಿತ್ರದ ಮೊದಲ ಗೀತೆ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಅದ್ಧೂರಿ ವೇದಿಕೆಯಲ್ಲಿ ಅನಾವರಣಗೊಂಡ ಈ ಹಾಡು ಸಂಗೀತ, ನೃತ್ಯ ಹಾಗೂ ಭವ್ಯ ದೃಶ್ಯ ವೈಭವದ ಮೂಲಕ ಚಿತ್ರದ...
ಹಿರಿಯ ನಟ ಪ್ರದೀಪ್ ರಾವತ್ ನಿಧನ
ಮುಂಬೈ, ಆ. 5-ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಲಗಾನ್' ಚಿತ್ರದಲ್ಲಿ ಅವರ ಸಹನಟರಾಗಿದ್ದ ಯಶ್‍ಪಾಲ್...
ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ ಗಟ್ಟಾ ಕುಸ್ತಿ 2′
ಚಿತ್ರರಂಗದಲ್ಲಿ ಕ್ರೀಡಾ ಆಧಾರಿತ ಕೌಟುಂಬಿಕ ಮನರಂಜನಾ ಚಿತ್ರಗಳಿಗೆ ಪ್ರೇಕ್ಷಕರು ಯಾವಾಗಲೂ ಮನ ಸೋಲುತ್ತಾರೆ ಎಂಬುದಕ್ಕೆ ಸದ್ಯ ತೆರೆಕಂಡಿರುವಗಟ್ಟಾ ಕುಸ್ತಿ 2' ಚಿತ್ರವೇ ಸಾಕ್ಷಿ. ನಟ ವಿಷ್ಣು ವಿಶಾಲ್ ಮತ್ತು ಐಶ್ವರ್ಯಾ ಲಕ್ಷ್ಮಿ ಪ್ರಮುಖ...










































