ಎರಡು ಮೆಗಾ ಸಿನಿಮಾಗಳೊಂದಿಗೆ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ
‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ಗೆ ಅದ್ದೂರಿ ಮುಹೂರ್ತ;25 ವರ್ಷಗಳ ಬಳಿಕ ನಟನಾಗಿ ಮರಳಿದ ಸಿ.ಪಿ. ಯೋಗೀಶ್ವರ್ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನಾಗಿ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ ನೀಡಿದ್ದಾರೆ. ಪಿ.ಎಂ.ಜಿ ಫಿಲಂ ಫ್ಯಾಕ್ಟರಿ...
30 ರಂದು ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ: ಭರತ ವಿ.ಜೆ
ಬೀದರ್: ಇದೇ ತಿಂಗಳ ಆಗಸ್ಟ್ 30 ರಂದು ಸಾ. 7 ಗಂಟೆಗೆ ನಗರದ ಗಣೇಶ ಮೈದಾನದಲ್ಲಿ ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲರೂ ಪೆÇ್ರೀತ್ಸಾಹಿಸಿ ಸಹಕರಿಸಬೇಕೆಂದು 'ಖೇಲ್' ಚಿತ್ರದ ನಿರ್ಮಾಪಕ ಮತ್ತು...
ಹೆಣ್ಣಿನ ಬದುಕಿನ ಮುಳ್ಳುಗಳ ನಡುವೆ ಅರಳುವ ‘ಮುಳ್ಳಿನ ಗುಲಾಬಿ’
ಆಶಾ ಗುರುಲಿಂಗಯ್ಯ ಕಾದಂಬರಿ ಆಧರಿಸಿದ ಚಿತ್ರಕ್ಕೆ ಚಾಲನೆಹೆಣ್ಣಿನ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು, ಸಂಬಂಧಗಳ ನಡುವಿನ ನೋವು ಹಾಗೂ ಅದರಿಂದ ಹೊರಬರುವ ಹೋರಾಟವನ್ನು ಕೇಂದ್ರವಾಗಿಟ್ಟುಕೊಂಡು ‘ಮುಳ್ಳಿನ ಗುಲಾಬಿ’ ಸಿನಿಮಾ ರೂಪುಗೊಳ್ಳುತ್ತಿದೆ. ಆಶಾ ಗುರುಲಿಂಗಯ್ಯ ಅವರ...
ಕೋಮಲ್ ಬರ್ತ್‌ಡೇಗೆ `ರೋಲೆಕ್ಸ್’ ಸರ್ಪ್ರೈಸ್ ಸ್ಟೈಲಿಷ್ ಅವತಾರದಲ್ಲಿ ಮಿಂಚಿದ ನಟ
ಸ್ಯಾಂಡಲ್‌ವುಡ್ ನಟ ಕೋಮಲ್ ಕುಮಾರ್ ಅವರ ಜನ್ಮದಿನದ ಸಂಭ್ರಮವನ್ನು ಇನ್ನಷ್ಟು ವಿಶೇಷಗೊಳಿಸಿರುವ “ರೋಲೆಕ್ಸ್” ಚಿತ್ರತಂಡ, ಚಿತ್ರದ ಹೊಸ ಗ್ಲಿಮ್ಸ್ ಹಾಗೂ ವಿಶೇಷ ಪೋಸ್ಟರ್‌ನ್ನು ಅನಾವರಣಗೊಳಿಸಿದೆ. ಬಿಡುಗಡೆಯಾದ ದೃಶ್ಯಗಳಲ್ಲಿ ಕೋಮಲ್ ಕುಮಾರ್ ಹೊಸ ಲುಕ್‌ನಲ್ಲಿ...
ನಟ ದುನಿಯಾ ವಿಜಯ್- ನಾಗರತ್ನ ದಾಂಪತ್ಯ ಅಂತ್ಯ
ಬೆಂಗಳೂರು,ಸೆ.೩ -ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿದೆ.ಹಲವು ವರ್ಷಗಳಿಂದ ಕೋರ್ಟ್ ಅಂಗಳದಲ್ಲಿದ್ದ ವಿಚ್ಛೇದನ ಪ್ರಕರಣವನ್ನ...
ಶ್ರೇಯಾ ಘೋಶಾಲ್ ಕಂಠದಲ್ಲಿ ‘ಬೃಂದಾವಿಹಾರಿ’ಯ ನಾದಸುನಾದ
ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಸಂಗೀತದ ಸೊಗಡು ಮತ್ತಷ್ಟು ಹೆಚ್ಚಾಗಿದೆ. ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ಅವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ‘ನಾದಸುನಾದ’ ಹಾಡು ಇದೀಗ ಬಿಡುಗಡೆಯಾಗಿದ್ದು, ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ....
ನಿರ್ದೇಶಕನಿಂದ ನಾಯಕನಾದ ಮನೋಜ್ ಪಿ. ನಡಲುಮನೆ
‘ಲವ್ ಥಿಯರಿ’ಗೆ ಮುಹೂರ್ತಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮನೋಜ್ ಪಿ. ನಡಲುಮನೆ ಇದೀಗ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಜಯರಾಮ್ ದೇವಸಮುದ್ರ ನಿರ್ಮಾಣದ ‘ಲವ್ ಥಿಯರಿ’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ...
ಸದ್ದು ನಿಂತಾಗ ಉಳಿಯುವುದೇನು ಉತ್ತರ ಹೇಳುವ ‘MAGICC’
ಶಬ್ದದ ಜಗತ್ತಿನಿಂದ ಮೌನದ ಒಳನೋಟದತ್ತ ಕರೆದೊಯ್ಯುವ ‘MAGICC’ (ಮ್ಯಾಜಿಕ್) ಕಿರುಚಿತ್ರ ಇದೀಗ ಪ್ರೇಕ್ಷಕರ ವೀಕ್ಷಣೆಗೆ ಲಭ್ಯವಾಗಿದೆ. ರಿಷಬ್ ಶೆಟ್ಟಿ ಪ್ರಸ್ತುತಪಡಿಸಿರುವ ಈ ಬಹುಭಾಷಾ ಕಿರುಚಿತ್ರವನ್ನು ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ...
ಸೆ. 18ರಂದು ‘ಮಹಾಕವಿ’ ತೆರೆಗೆ
ಬರಗೂರು ರಾಮಚಂದ್ರಪ್ಪ ನಿರ್ದೇಶನದ 25ನೇ ಸಿನಿಮಾಕನ್ನಡ ಸಾಹಿತ್ಯದ ಹೆಮ್ಮೆಯ ಆದಿಕವಿ ಪಂಪನ ಜೀವನ, ಸಾಹಿತ್ಯದ ಆಶಯ ಹಾಗೂ ಕಾವ್ಯಗಳ ಪ್ರಮುಖ ಪ್ರಸಂಗಗಳನ್ನು ಬೆಳ್ಳಿತೆರೆಗೆ ತರುತ್ತಿರುವ ‘ಮಹಾಕವಿ’ ಸಿನಿಮಾ ಇದೇ ತಿಂಗಳ 18ರಂದು ರಾಜ್ಯಾದ್ಯಂತ...
ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ ‘ಕುಡುಕ ನನ್ಮಕ್ಳು’
ದಸರಾ–ದೀಪಾವಳಿಗೆ ಹಬ್ಬಕ್ಕೆ ಬಿಡುಗಡೆ ಗುರಿನಿರ್ದೇಶಕ ಆಸ್ಕರ್ ಕೃಷ್ಣ ಅವರ ಎಂಟನೇ ನಿರ್ದೇಶನದ ಚಿತ್ರ ‘ಕುಡುಕ ನನ್ಮಕ್ಳು’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 20...




































