ಎರಡು ಮೆಗಾ ಸಿನಿಮಾಗಳೊಂದಿಗೆ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ

0
‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ಗೆ ಅದ್ದೂರಿ ಮುಹೂರ್ತ;25 ವರ್ಷಗಳ ಬಳಿಕ ನಟನಾಗಿ ಮರಳಿದ ಸಿ.ಪಿ. ಯೋಗೀಶ್ವರ್ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನಾಗಿ ಧ್ಯಾನ್ ಯೋಗೀಶ್ವರ್ ಭರ್ಜರಿ ಎಂಟ್ರಿ ನೀಡಿದ್ದಾರೆ. ಪಿ.ಎಂ.ಜಿ ಫಿಲಂ ಫ್ಯಾಕ್ಟರಿ...

‘ಸ್ಪಾರ್ಕ್’ನಲ್ಲಿ ಜಾಕಿ ಭಾವನಾ ಲಾಯರ್ ವೈದೇಹಿ

0
ವಿಶೇಷ ಪಾತ್ರದ ಮೂಲಕ ಗಮನ ಸೆಳೆಯಲಿರುವ ನಟಿಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ‘ಸ್ಪಾರ್ಕ್’ ಚಿತ್ರತಂಡ ಒಂದೊಂದೇ ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ನಟಿ ಭಾವನಾ...

ಶ್ರೇಯಾ ಘೋಶಾಲ್ ಕಂಠದಲ್ಲಿ ‘ಬೃಂದಾವಿಹಾರಿ’ಯ ನಾದಸುನಾದ

0
ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಸಂಗೀತದ ಸೊಗಡು ಮತ್ತಷ್ಟು ಹೆಚ್ಚಾಗಿದೆ. ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ಅವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ‘ನಾದಸುನಾದ’ ಹಾಡು ಇದೀಗ ಬಿಡುಗಡೆಯಾಗಿದ್ದು, ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ....

ನಿತ್ಯಾ ಮೆನನ್ ಕೈಯಲ್ಲಿ ಹೊಸ ಕನಸಿನ ಸಿನಿಮಾ ‘ಪ್ರೊಡಕ್ಷನ್ ನಂ. 5’

0
ಫ್ಯಾಂಟಸಿ ಡಾರ್ಕ್ ಕಾಮಿಡಿಗೆ ನಿತ್ಯಾ ಮೆನನ್ ನಾಯಕಿಬಹುಭಾಷಾ ನಟಿ ನಿತ್ಯಾ ಮೆನನ್ ಇದೀಗ ನಿರ್ಮಾಣದ ಹೊಣೆಗಾರಿಕೆಯೊಂದಿಗೂ ಹೊಸ ಸಿನಿಮಾವೊಂದರತ್ತ ಹೆಜ್ಜೆ ಇಟ್ಟಿದ್ದಾರೆ. ‘ಲಿಯೋ ವಿಷನ್’ ಸಂಸ್ಥೆಯ ಐದನೇ ಚಿತ್ರವಾಗಿ ಘೋಷಣೆಯಾಗಿರುವ ‘ಪ್ರೊಡಕ್ಷನ್ ನಂ....

ಆಟ ಆಡಿಸಲು ದೊಡ್ಮನೆ ಸಜ್ಜು

0
ಸೆಪ್ಟೆಂಬರ್ 6ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅದ್ಧೂರಿ ಆರಂಭಕಿರುತೆರೆಯ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ‘ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ...

ಶಿವಣ್ಣನ ಹೊಸ ಅವತಾರಕ್ಕೆ ಚಂದ್ರು ಆ್ಯಕ್ಷನ್ ಕಟ್

0
‘ಒರಿಜಿನಲ್ ಮಾನ್‌ಸ್ಟರ್’ಗೆ ಅದ್ದೂರಿ ಮುಹೂರ್ತಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆಬಹು ನಿರೀಕ್ಷೆ ಮೂಡಿಸಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್‌ನ ಮತ್ತೊಂದು ಚಿತ್ರಕ್ಕೆ ಅದ್ದೂರಿ ಚಾಲನೆ ದೊರೆತಿದೆ. ‘ಒರಿಜಿನಲ್ ಮಾನ್‌ಸ್ಟರ್’...

ಕುದುರೆ ರೇಸ್ ಅಂಗಳದಲ್ಲಿ ಕಿರಣ್ ರಾಜ್

0
‘ಜಾಕಿ 42’ಗೆ ಯು/ಎ ಪ್ರಮಾಣಪತ್ರಕುದುರೆ ರೇಸ್‌ನ ರೋಚಕತೆಯೊಂದಿಗೆ ಕೌಟುಂಬಿಕ ಭಾವನೆಗಳನ್ನೂ ಬೆಸೆದುಕೊಂಡಿರುವ ‘ಜಾಕಿ 42’ ಇದೀಗ ಬಿಡುಗಡೆಯ ಹಂತ ತಲುಪಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ...

ಬಾದಾಮಿ ಕೋಟೆಯಲ್ಲಿ ಕನ್ನಡ ಸಂಭ್ರಮ

0
‘ಕರ್ಣಾಟಬಲಂ ಅಜೇಯಂ’ ಶೀರ್ಷಿಕೆ ಗೀತೆಗೆ ಅದ್ದೂರಿ ಚಿತ್ರೀಕರಣಐತಿಹಾಸಿಕ ಬಾದಾಮಿ ಕೋಟೆ ಕನ್ನಡ ಸಂಸ್ಕೃತಿ, ಜನಪದ ಕಲೆ ಮತ್ತು ಸಾವಿರಾರು ಕಲಾವಿದರ ಹೆಜ್ಜೆಗಳಿಂದ ಕಂಗೊಳಿಸಿತು. ಶಾಸಕ, ನಟ ಹಾಗೂ ನಿರ್ಮಾಪಕ ಸಿ.ಪಿ. ಯೋಗೀಶ್ವರ್ ಅವರ...

ಅಣ್ಣ–ತಮ್ಮಂದಿರ ಜೋಡಿ: ‘ಶ್ರೀರಸ್ತು’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್ ಎಂಟ್ರಿ

0
ಬೆಂಗಳೂರು, ಜು,8- ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿಗೆ ಸಹೋದರರಾದ ಪ್ರಜ್ವಲ್‌ ದೇವರಾಜ್ ಮತ್ತು ಪ್ರಣಾಮ್‌ ದೇವರಾಜ್ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದು, ‘ಶ್ರೀರಸ್ತು’ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.ಈಗಾಗಲೇ ಪ್ರಣಾಮ್‌ ದೇವರಾಜ್ ನಾಯಕನಾಗಿ ಘೋಷಣೆಯಾಗಿದ್ದ...

ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ ಗಟ್ಟಾ ಕುಸ್ತಿ 2′

0
ಚಿತ್ರರಂಗದಲ್ಲಿ ಕ್ರೀಡಾ ಆಧಾರಿತ ಕೌಟುಂಬಿಕ ಮನರಂಜನಾ ಚಿತ್ರಗಳಿಗೆ ಪ್ರೇಕ್ಷಕರು ಯಾವಾಗಲೂ ಮನ ಸೋಲುತ್ತಾರೆ ಎಂಬುದಕ್ಕೆ ಸದ್ಯ ತೆರೆಕಂಡಿರುವಗಟ್ಟಾ ಕುಸ್ತಿ 2' ಚಿತ್ರವೇ ಸಾಕ್ಷಿ. ನಟ ವಿಷ್ಣು ವಿಶಾಲ್ ಮತ್ತು ಐಶ್ವರ್ಯಾ ಲಕ್ಷ್ಮಿ ಪ್ರಮುಖ...
161,922FansLike
3,695FollowersFollow
3,864SubscribersSubscribe