Oplus_16908288

ಕೆ.ಆರ್.ಪುರ ಕ್ಷೇತ್ರದ ಕಗ್ಗದಾಸಪುರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಚಾಲನೆ ನೀಡಿದರು. ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ,ಎಸ್.ಜಿ.ನಾಗರಾಜ್,ಮಂಡಲ ಕಾರ್ಯದರ್ಶಿಗಳಾದ ಕೃಷ್ಣಪ್ಪ, ರಾಮಲಕ್ಷ್ಮಣ್,ವಾರ್‌ಎನ ಅಧ್ಯಕ್ಷ ಲೋಕೆಶ್ ಇದ್ದರು.