
ಕೆಜೆಇಟಿ ಸಂಸ್ಥೆಯ ಆರ್ಯನ್ಸ್ ಪಬ್ಲಿಕ್ ಸ್ಕೂಲ್ನಲ್ಲಿ ಸ್ವಚ್ಛತಾ ಹಾಗೂ ಅಡುಗೆ ವಿಭಾಗದ ಸಹಾಯಕ ಸಿಬ್ಬಂದಿ ಮತ್ತು ಶಾಲಾ ವಾಹನ ಚಾಲಕ ಸಿಬ್ಬಂದಿಗೆ ಸೇವಾ ಪುರಸ್ಕಾರ ಹಾಗೂ ವಾಹನ ಚಾಲಕ ಸೇವಾ ಸಿಬ್ಬಂದಿ ಸನ್ಮಾನ ಸಮಾರಂಭ ಆಯೋಜಿಸಲಾಯಿತು. ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ರಮೇಶ್ ಬಾಫ್ನಾ ಅವರು ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿದರು.






















