ಜೆಕಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಪಂದ್ಯ ಡ್ರಾ
ಅಟ್ಲಾಂಟಾ,ಜೂ.19-2026 ರ ಫಿಫಾ ವಿಶ್ವಕಪ್‌ನಲ್ಲಿ ಜೆಕ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ರೋಮಾಂಚಕವಾಗಿತ್ತು. ಪಂದ್ಯವು ಎರಡೂ ತಂಡಗಳ ನಡುವೆ 1-1 ಡ್ರಾದಲ್ಲಿ ಕೊನೆಗೊಂಡಿದೆ. ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ 'ಎ' ಪಂದ್ಯದಲ್ಲಿ...
ದಕ್ಷಿಣ ಕೊರಿಯಾವನ್ನು ಸೋಲಿಸಿ ನಾಕೌಟ್ ಹಂತಕ್ಕೆ ಮೆಕ್ಸಿಕೋ
ಗ್ವಾಡಲಜರಾ,ಜೂ.19-ಶುಕ್ರವಾರ ಗ್ವಾಡಲಜರಾದಲ್ಲಿ ನಡೆದ ವಿಶ್ವಕಪ್‌ನ ಗ್ರೂಪ್ ಎ ನಲ್ಲಿ ದಕ್ಷಿಣ ಕೊರಿಯಾವನ್ನು 1-0 ಗೋಲುಗಳಿಂದ ಸೋಲಿಸುವ ಮೂಲಕ ಸಹ-ಆತಿಥೇಯ ಮೆಕ್ಸಿಕೋ ಫಿಫಾ ವಿಶ್ವಕಪ್ 2026 ರ ನಾಕೌಟ್ ಹಂತವನ್ನು ತಲುಪಿದ ಮೊದಲ ದೇಶವಾಯಿತು....
ಮೊದಲ ಗೆಲುವು ದಾಖಲಿದ ಸ್ವಿಟ್ಜರ್ಲೆಂಡ್
ಲಾಸ್ ಏಂಜಲೀಸ್,ಜೂ.19-ಸ್ವಿಟ್ಜರ್ಲೆಂಡ್‌ನ ಫುಟ್‌ಬಾಲ್ ತಂಡವು ಫಿಫಾ ವಿಶ್ವಕಪ್ 2026 ರಲ್ಲಿ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಬರೆದಿದೆ. ಲಾಸ್ ಏಂಜಲೀಸ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಗ್ರೂಪ್ ಬಿ ಪಂದ್ಯದಲ್ಲಿ, ಸ್ವಿಟ್ಜರ್ಲೆಂಡ್ ಬೋಸ್ನಿಯಾ ಮತ್ತು...
ಇರಾನ್ ಅಮೆರಿಕ ಒಪ್ಪಂದ ಬೆನ್ನಲ್ಲೇ ತೈಲ ದರ ಕುಸಿತ
ವಾಷಿಂಗ್ಟನ್, ಜೂ.೧೮- ಇರಾನ್ ಯುದ್ಧ ಕೊನೆಗೊಳಿಸುವ, ಹೊರ್ಮುಜ್ ಜಲಸಂಧಿ ಮತ್ತೆ ತೆರೆಯುವ ಮತ್ತು ಇರಾನ್ ತೈಲದ ಮೇಲಿನ ಅಮೆರಿಕದ ನಿರ್ಬಂಧ ಕೈಬಿಡುವ ಗುರಿಯೊಂದಿಗೆ ಮಧ್ಯಂತರ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್ ಸಹಿ ಹಾಕಿದ...
ಲಂಡನ್ : ಚೂರಿ ಇರಿತಕ್ಕೆ ಭಾರತ ಮೂಲದ ವ್ಯಕ್ತಿ ಬಲಿ
ಲಂಡನ್,ಜೂ.೧೪- ಲಂಡನ್‌ನಲ್ಲಿ ನಡೆದ ಚಾಕು ಇರಿತ ದಾಳಿಯಲ್ಲಿ ೨೬ ವರ್ಷದ ಭಾರತೀಯ ಮೂಲದ ವ್ಯಕ್ತಿಯ ಸಾವನ್ನಪ್ಪಿದ್ದು ತನಿಖೆ ಮುಂದುವರೆದಿದೆ, ಘಟನೆ ಸಂಬಂಧ ೭ ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಡಾರ್ಮರ್ಸ್...
ಥಾಮಸ್ ಪಾರ್ಟಿಗೆ ಕೆನಡಾ ವೀಸಾ ನಿರಾಕರಣೆ
ಟೊರಾಂಟೊ,ಜೂ.೧೩-೨೦೨೬ ರ ಫಿಫಾ ವಿಶ್ವಕಪ್ ಆರಂಭವಾಗಿದೆ, ಇದನ್ನು ಮೊದಲ ಬಾರಿಗೆ ಮೂರು ದೇಶಗಳಲ್ಲಿ ನಡೆಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊ. ಫುಟ್ಬಾಲ್ ಪಂದ್ಯಾವಳಿಯು ಹಲವಾರು ವಿವಾದಗಳಿಂದ ಕೂಡಿದೆ. ಘಾನಾದ ಉಪನಾಯಕ ಮತ್ತು...
ಬಿಲಿಯನೇರ್ ಫುಟ್ಬಾಲ್ ಆಟಗಾರರು: ಕ್ರಿಸ್ಟಿಯಾನೊಗೆ ಅಗ್ರಸ್ಥಾನ
ಮೆಕ್ಸಿಕೋ, ಜೂ. 13- ಈ ಬಾರಿ, ಕೋಟ್ಯಾಧಿಪತಿ ಆಟಗಾರರು ಮೊದಲ ಬಾರಿಗೆ ಫಿಫಾ ವಿಶ್ವಕಪ್‍ನಲ್ಲಿ ಆಡಲಿದ್ದಾರೆ. ಫೆÇೀಬ್ರ್ಸ್ 2026 ರ ಫಿಫಾ ವಿಶ್ವಕಪ್‍ನಲ್ಲಿ ಭಾಗವಹಿಸುವ ಅತ್ಯಂತ ಶ್ರೀಮಂತ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ,...
ಪರಾಗ್ವೆ ವಿರುದ್ಧ ಅಮೆರಿಕಕ್ಕೆ ಭರ್ಜರಿ ಜಯ
ಕ್ಯಾಲಿಫೋರ್ನಿಯಾ,ಜೂ.೧೩-ಕ್ಯಾಲಿಫೋರ್ನಿಯಾದ ಸೋಫಿ ಕ್ರೀಡಾಂಗಣದಲ್ಲಿ ನಡೆದ ೨೦೨೬ ರ ಫಿಫಾ ವಿಶ್ವಕಪ್‌ನ ಗ್ರೂಪ್ ಡಿ ಪಂದ್ಯದಲ್ಲಿ ಪರಾಗ್ವೆ ವಿರುದ್ಧ ಸ್ಟ್ರೈಕರ್ ಫೋಲಾರಿನ್ ಬಾಲೊಗುನ್ ಎರಡು ಗೋಲುಗಳನ್ನು ಗಳಿಸುವ ಮೂಲಕ ಅಮೆರಿಕ (ಯುಎಸ್‌ಎ) ತಂಡವು ತನ್ನ...
ಕೆನಡಾ-ಬೋಸ್ನಿಯಾ ಪಂದ್ಯ ರೋಚಕ ಡ್ರಾ ನಲ್ಲಿ ಅಂತ್ಯ
ಟೊರೊಂಟೊ,ಜೂ.೧೩-ಟೊರೊಂಟೊದಲ್ಲಿ ನಡೆದ ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯವು ಕೆನಡಾ ಮತ್ತು ಬೋಸ್ನಿಯಾ - ಹರ್ಜೆಗೋವಿನಾ ನಡುವೆ ೧-೧ ಡ್ರಾದಲ್ಲಿ ಕೊನೆಗೊಂಡಿದೆ. ಪಂದ್ಯದ ಸಮಯದಲ್ಲಿ ಕೆನಡಾ ಹಲವಾರು ಅವಕಾಶಗಳನ್ನು ಕಳೆದುಕೊಂಡಿದೆ.ಒಂದು ಹಂತದಲ್ಲಿ ಹಿಂದುಳಿದಿದ್ದರೂ, ಕೆನಡಿಯನ್ನರು...
ಉದ್ಘಾಟನಾ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ ಮೆಕ್ಸಿಕೊ ಜಯಭೇರಿ
ಮೆಕ್ಸಿಕನ್ ಸಿಟಿ, ಜೂ.೧೨ : ಮೆಕ್ಸಿಕೊ ಸಿಟಿ ಕ್ರೀಡಾಂಗಣದಲ್ಲಿ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ೨೦೨೬ ರ ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊ ತಂಡವು ೨-೦ ಗೋಲುಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಇದರೊಂದಿಗೆ...













































